ಮಳೆಗೆ ಕೊಚ್ಚಿಹೊದ ಈ ರಸ್ತೆ ಕಾಮಗಾರಿಗಳನ್ನು ಮಾಡುವಂತೆ ಗ್ರಾಮಸ್ಥರಿಂದ ಒತ್ತಾಯ!
ಕುಕನೂರು ತಾಲೂಕಿನ ಮಳ್ಳೆಕೊಪ್ಪ ಗ್ರಾಮದಿಂದ ಸೋಂಪೂರ ಗ್ರಾಮದ ಮಾರ್ಗವಾಗಿ ಗದಗ ಜಿಲ್ಲೆಯ ತಿಮ್ಮಾಪೂರ ಹರ್ಲಾಪುರ ನೆರವಾಗಿ ಗದಗ ಪಟ್ಟಣಕ್ಕೆ ಚಲಿಸುವ ಈ ರಸ್ತೆ ಮಳೆಗೆ ಕೊಚ್ಚಿಹೊಗಿ ಆರು ತಿಂಗಳ ಕಳೆದರೂ ಇನ್ನುವರಿಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಗಳ ಬಗ್ಗೆ…