Month: June 2024

ಎ.ಎಸ್.ಐ ಸಿದ್ದರಾಮಯ್ಯ ಸ್ವಾಮಿ ಇವರಿಗೆ ಬಿಳ್ಕೊಡುಗೆ ಕಾರ್ಯಕ್ರಮ

ಗಂಗಾವತಿ: ಗಂಗಾವತಿ ನಗರ ಠಾಣೆಯಲ್ಲಿ ಎ ಎಸ್ ಐ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದರಾಮಯ್ಯ ಸ್ವಾಮಿ ಇವರು ತಮ್ಮ ಜೀವನದ ಅತ್ಯಮೂಲ್ಯವಾದ ನಿವೃತ್ತಿ ಜೀವನವನ್ನು ಹೊಂದಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀಮತಿ ಯಶೋಧ ವಂಟಗೋಡೆ ಯವರು ಜಿಲ್ಲಾ…

ಮಾದಕ ವಸ್ತುಗಳ ಸೇವನೆ: ಆರೋಗ್ಯದ ಮೇಲೆ ದುಷ್ಪರಿಣಾಮ ಸಿಪಿಐ ಸೋಮಶೇಖರ್ ಜುಟ್ಟಲ್

ಗಂಗಾವತಿ.26:ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಸೋಮಶೇಖರ್ ಜುಟ್ಟಲ್ ಹೇಳಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಗಂಗಾವತಿ ನಗರದ ಶ್ರೀ…

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್-ಲೈನ್ ಅರ್ಜಿ ಆಹ್ವಾನ

ಗಂಗಾವತಿ :2024-25ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಆನ್-ಲೈನ್ ಅರ್ಜಿ ಆಹ್ವಾನ. 2024-25ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಖೆ, ಕೊಪ್ಪಳ ರವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ವೆಟ್ರಿಕ್ ಪೂರ್ವ ಬಾಲಕರ ವಸತಿನಿಲಯ ಬಸಪಟ್ಟಣ ಮತ್ತು…

ಅಕ್ರಮ ದಂಧೆಗಳಲ್ಲಿ ಕೆಲ ಕಾನ್ಸ್‌ಟೇಬಲ್‌ಗಳ ಪಾತ್ರವಿದೆ: ರೆಡ್ಡಿ ನೇರ ಆರೋಪ

ಅಕ್ರಮ ದಂಧೆಗಳಿಗೆ ಒಂದು ವಾರದಲ್ಲಿ ಕಡಿವಾಣ ಹಾಕದಿದ್ದರೆ ಹೋರಾಟ ಗಂಗಾವತಿ, .ಜೂನ್ 17: ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ದಂಧೆಗಳಲ್ಲಿ ಪೊಲೀಸ್ ಇಲಾಖೆಯ ಕೆಲ ಕಾನ್ಸ್‌ಟೇಬಲ್‌ಗಳು ಪಾತ್ರವಿದೆ ಎಂಬ ಅನುಮಾನವಿದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಂಶಯ ವ್ಯಕ್ತಪಡಿಸಿದ್ದಾರೆ. ನಗರದ ಇದ್ದಾ…

ಕಿನ್ನಾಳ ಗ್ರಾಮದಲ್ಲಿ ಬಾಲಕಿ ಅನುಶ್ರೀ ಕೊಲೆಆರೋಪಿ ಸಿದ್ದಲಿಂಗಯ್ಯನನ್ನು ಬಂದಿಸಿದ ಪೊಲೀಸರು..

ಕೊಪ್ಪಳ :ಕೊಪ್ಪಳ ಜಿಲ್ಲೆ, ಗ್ರಾಮೀಣ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದಲ್ಲಿ ಕು.ಅನುಶ್ರೀ ಈಕೆಯನ್ನು ಯಾರೋ ಅಪಹರಣ ಮಾಡಿಕೊಂಡು ಹೊದ ಬಗ್ಗೆ ರಾಘವೇಂದ್ರ ಮಡಿವಾಳರ ಇವರು ನೀಡಿದ ದೂರಿನ ಮೇಲಿಂದ ದಿ-20.04.2024 ರಂದು ಕೊಪ್ಪಳ ಮಹಿಳಾ ಪೊಲೀಸ್‌ ಠಾಣಾ ಗುನ್ನೇ ನಂ -24/2024…

ಕೊಪ್ಪಳ :ಹಣವಾಳ ಗ್ರಾ.ಪಂ ಉಪಾಧ್ಯಕ್ಷೆಗೆ ಅನರ್ಹತೆಯ ಶಿಕ್ಷೆ; ಸದಸ್ಯತ್ವ ರದ್ದುಗೊಳಿಸಿ ಆದೇಶ

ಗಂಗಾವತಿ : ಹಣವಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಉಪಾಧ್ಯಕ್ಷೆಯೊಬ್ಬರ ತಲೆದಂಡವಾಗಿದ್ದು, ಉಪಾಧ್ಯಕ್ಷೆಯ ಸ್ಥಾನದಿಂದ ತೆಗೆದು ಹಾಕಿ ಸದಸ್ಯತ್ವ ರದ್ದು ಮಾಡಿ, ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ…

ಸಭೆಯಲ್ಲಿ ಅನ್ಸಾರಿ, ರೆಡ್ಡಿ ಬೆಂಬಲಿಗ ಮುಸ್ಲಿಂ ‘ಮುಖಂಡರ ಚಕಮಕಿ-  ಡಿವೈಎಸ್‌ಪಿ “ಸಮ್ಮುಖದಲ್ಲಿ ಅಶಾಂತಿಯಾದ ಶಾಂತಿ ಸಭೆ

ಪೊಲೀಸ್ ಠಾಣೆಯಲ್ಲಿ ನಡೆದ ಬಕರೀದ್ ಹಬ್ಬದ ಶಾಂತಿ ಸಭೆ. ಗಂಗಾವತಿ :ಬಕರೀದ್ ಹಬ್ಬದ ಅಂಗವಾಗಿ ನಗರ ಪೊಲೀಸ್‌ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಹಾಲಿ ಶಾಸಕ ಜನಾರ್ಧನರೆಡ್ಡಿ ಮತ್ತು ಮಾಜಿ ಶಾಸಕ ಇನ್ಸಾಲ್ ಅನ್ಸಾರಿ ಬೆಂಬಲಿಗ ಮುಸ್ಲಿಂ ಮುಖಂಡರ ನಡುವೆ ಚಕಮಕಿ…

ದಲಿತ  ಚಳುವಳಿಯ ಪಿತಾಮಹ :ಬಿ.ಕೃಷ್ಣಪ್ಪ

ಬಹುಜನ ಸಮಾಜ ಪಾರ್ಟಿಯ ರಾಜ್ಯ ನಾಯಕರಾದಪ್ರೊಫೆಸರ್. ಜಿ ಅವರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗಂಗಾವತಿ :1974ರಲ್ಲಿ ಡಿ ಎಸ್ ಎಸ್ ಸಂಘಟನೆ ಕಟ್ಟಿ ರಾಜ್ಯ ದಲಿತ ಮನಸುಗಳ ಒಂದುಗೂಡಿಸಿ ಶೋಷಿತರಯಧ್ವನಿಯಾಗಿ ತ್ಯಾಗಜೀವನ ನಡೆಸಿದ್ದ ಹಾಗೂ ಮನುವಾದಿಗಳ ವಿರುದ್ಧ ಹೋರಾಡಲು ರಾಜಕೀಯ…

ರಾಜಭವನ ಚಲೋ ಮೂಲಕ ನಾಗೇಂದ್ರರ ವಜಾಕ್ಕೆ ಆಗ್ರಹ

ಬೆಂಗಳೂರು: ವಿಧಾನಸೌಧದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಎಲ್ಲ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು ಜೊತೆಗೂಡಿ ರಾಜಭವನಕ್ಕೆ ತೆರಳಿ ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ನಾಗೇಂದ್ರರನ್ನು ವಜಾ ಮಾಡಲು ರಾಜ್ಯಪಾಲರಿಗೆ ಒತ್ತಾಯಿಸಿದರು. ಸಿದ್ದರಾಮಯ್ಯ ಸರಕಾರಕ್ಕೆ…

3ನೇ ಸಲ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ : ರಿಸಲ್ಟ್ ಬಳಿಕ ಮೋದಿ ಭಾವುಕ ಪೋಸ್ಟ್

ನವದೆಹಲಿ :ಲೋಕಸಭೆ ಚುನಾವಣೆ ಫಲಿತಾಂಶವು (Lok Sabha Election Result 2024) ಬಿಜೆಪಿ ಹಾಗೂ ಕಾಂಗ್ರೆಸ್‌ಗೂ ಅಚ್ಚರಿ ತಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದ ಸ್ಥಾನಗಳು 290ಕ್ಕೆ ಇಳಿಕೆಯಾಗಿದ್ದು ಚಿಂತೆಗೀಡು ಮಾಡಿದೆ. ಅತ್ತ, ನಿರೀಕ್ಷೆಗೂ ಮೀರಿ ಇಂಡಿಯಾ ಒಕ್ಕೂಟವು 230ಕ್ಕೂ ಅಧಿಕ…

error: Content is protected !!