ಕಿನ್ನಾಳ ಗ್ರಾಮದಲ್ಲಿ ಬಾಲಕಿ ಅನುಶ್ರೀ ಕೊಲೆಆರೋಪಿ ಸಿದ್ದಲಿಂಗಯ್ಯನನ್ನು ಬಂದಿಸಿದ ಪೊಲೀಸರು..
ಕೊಪ್ಪಳ :ಕೊಪ್ಪಳ ಜಿಲ್ಲೆ, ಗ್ರಾಮೀಣ ಠಾಣಾ ವ್ಯಾಪ್ತಿಯ ಕಿನ್ನಾಳ ಗ್ರಾಮದಲ್ಲಿ ಕು.ಅನುಶ್ರೀ ಈಕೆಯನ್ನು ಯಾರೋ ಅಪಹರಣ ಮಾಡಿಕೊಂಡು ಹೊದ ಬಗ್ಗೆ ರಾಘವೇಂದ್ರ ಮಡಿವಾಳರ ಇವರು ನೀಡಿದ ದೂರಿನ ಮೇಲಿಂದ ದಿ-20.04.2024 ರಂದು ಕೊಪ್ಪಳ ಮಹಿಳಾ ಪೊಲೀಸ್ ಠಾಣಾ ಗುನ್ನೇ ನಂ -24/2024…