ಗಂಗಾವತಿ: ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ 26.23 ಲಕ್ಷ ರೂ.ಸಂಗ್ರಹ
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಹುಂಡಿಯ ಎಣಿಕೆ ಕಾರ್ಯ ಸೋಮವಾರ ಜರುಗಿದ್ದು ಜನೇವರಿ ತಿಂಗಳಿನ ಹುಂಡಿಯ ಸಂಗ್ರಹ 26.23. ಲಕ್ಷ ರೂ.ಸಂಗ್ರಹವಾಗಿದೆ. ಇದರಲ್ಲಿ ವಿವಿಧ ದೇಶಗಳ 11 ವಿದೇಶಿ ನಾಣ್ಯಗಳು ಹಾಗೂ 12…