Cooking Tips: ನಿಮ್ಮ ತಿಂಡಿಯಲ್ಲಿ ಗರಿಗರಿ ಅನುಭವ ನೀಡಬೇಕಾ, ಇಲ್ಲಿದೆ ಸುಲಭ ವಿಧಾನ
ಕಟ್ಲೇಟ್, ಕಬಾಬ್ ಈ ರೀತಿಯ ಎಣ್ಣೆಯಲ್ಲಿ ಕರಿದು ತಯಾರಿಸುವ ಆಹಾರಗಳು ಗರಿಗರಿಯಾಗಿದ್ದಾಗ, ಅದು ತಿನ್ನಲು ರುಚಿಕರವಾಗಿರುತ್ತದೆ. ಈ ಕೆಲವು ಲೇಪನಗಳನ್ನು ಬಳಸುವ ಮೂಲಕ ನೀವು ತಯಾರಿಸುವ ತಿನಿಸುಗಳಿಗೆ ಕ್ರಿಸ್ಪಿನೆಸ್ ತರಬಹುದು. ನಾವೆಲ್ಲರೂ ಗರಿಗರಿಯಾದ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಕಟ್ಲೇಟ್, ಪಕೋಡಾ, ಕಬಾಬ್…