ನೋಟು ನುಂಗಿದ ಸಹಕಾರಿ ಸಂಘಗಳ ಉಪನಿಬಂಧಕ :ಬೆಂಬಿಡದೆ ಲಂಚ ಕಕ್ಕಿಸಿದ ಲೋಕಾಯುಕ್ತ
ಕೊಪ್ಪಳ :ಲೋಕಾಯುಕ್ತ ದಾಳಿಯ ವೇಳೆ ಅಧಿಕಾರಿಯೊಬ್ಬ ಲಂಚದ ಹಣವನ್ನೇ ಅಕ್ಷರಶಃ ನುಂಗಿದ ಮತ್ತು ಹಾಗೆ ನುಂಗಿದ ನೋಟುಗಳನ್ನು ಅಧಿಕಾರಿಗಳು ಕಕ್ಕಿಸಿದ ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದೆ. ಅಧಿಕಾರಿಯೊಬ್ಬರ ವಿರುದ್ಧ ಲಂಚ ಬೇಡಿಕೆ ಇಟ್ಟ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಶನಿವಾರ ದಾಳಿ…