ಕುಕನೂರು ತಾಲೂಕಿನ ಮಳ್ಳೆಕೊಪ್ಪ ಗ್ರಾಮದಿಂದ ಸೋಂಪೂರ ಗ್ರಾಮದ ಮಾರ್ಗವಾಗಿ ಗದಗ ಜಿಲ್ಲೆಯ ತಿಮ್ಮಾಪೂರ ಹರ್ಲಾಪುರ ನೆರವಾಗಿ ಗದಗ ಪಟ್ಟಣಕ್ಕೆ ಚಲಿಸುವ ಈ ರಸ್ತೆ ಮಳೆಗೆ ಕೊಚ್ಚಿಹೊಗಿ ಆರು ತಿಂಗಳ ಕಳೆದರೂ ಇನ್ನುವರಿಗೂ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಈ ರಸ್ತೆ ಕಾಮಗಾರಿಗಳ ಬಗ್ಗೆ ಇತ್ತಾ ಗಮನಹರಿಸಿಲ್ಲ, ಈ ಕಾಮಗಾರಿಗಳನ್ನು ಸರ್ಕಾರದ ಅಧಿಕಾರಿಗಳು ಶ್ರಿಘ್ರದಲ್ಲಿ ಮಾಡಿಸುವಲ್ಲಿ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಹೌದು ಈ ರಸ್ತೆಯಲ್ಲಿ ವಾಹನ ಸವಾರರು ರಾತ್ರಿ ವೇಳೆಯಲ್ಲಿ ಯಾರಾದರೂ ಈ ರಸ್ತೆಯಲ್ಲಿ ಗೊತ್ತಿಲ್ಲದೇ ವಾಹನ ಸವಾರರು ಬಂದರೆ ರಸ್ತೆ ಅಡಿಯಲ್ಲಿ ಬಿದ್ದು ಆತ್ಮಹತ್ಯೆ ಘಟನೆ ನೆಡೆಯಬಹುದು ಎಂದರು.

ಅದಕ್ಕಾಗಿ ಸರ್ಕಾರದ ಅಧಿಕಾರಿಗಳು ಈ ರಸ್ತೆಯನ್ನು ಒಂದೆರಡು ಗಾಡಿ ಮಣ್ಣು ಹಾಕಿ ಈ ರಸ್ತೆಯನ್ನು ಮುಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

error: Content is protected !!