ಕಿರುಚಿತ್ರ ದ ಪೋಸ್ಟರ್ ಬಿಡುಗಡೆ…
ಗಂಗಾವತಿ : 21ರಂದು ಶ್ರೀಆದಿ ಶಕ್ತಿ ದುರ್ಗಾದೇವಿ ದೇವಸ್ಥಾನದಲ್ಲಿ ತ್ಯಾಗರತ್ನ ಎಂಬ ಕಿರುಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಗಮಿಸಿದ ರಾಜವಂಶಸ್ಥರು ಶ್ರೀಮಾನ್ ಕೃಷ್ಣದೇವರಾಯ ಮತ್ತು ಅವರ ಧರ್ಮಪತ್ನಿಯಾದ ರತ್ನಪ್ರಭ ಮತ್ತು ಗಂಗಾವತಿ ಕ್ಷೇತ್ರದ ಸಮಾಜ…