Category: ಇದೀಗ

ಜಾನುವಾರು ಸಂತೆ, ಸಾಗಾಣಿಕೆ ನಿಷೇಧ : ಜನವರಿ 22 ರವರೆಗೆ ಮುಂದುವರಿಕೆ

ಕೊಪ್ಪಳ ಡಿಸೆಂಬರ್ 22 (ಕರ್ನಾಟಕ ವಾರ್ತೆ): ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮಗಂಟು ರೋಗ ವ್ಯಾಪಕತೆನ್ನು ತಡೆಯುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ನಿಷೇಧವನ್ನು 2023ರ ಜನವರಿ 22 ರವರೆಗೆ ಮುಂದುವರಿಸಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ್…

ದಕ್ಷಿಣ ಕಾಶಿನಂಜನಗೂಡು ಶ್ರೀ ನಂಜುಂಡೇಶ್ವರ ದೇವಾಲಯದಲ್ಲಿ 2.40 ಕೋಟಿ ರೂ.ದಾಖಲೆ ಸಂಗ್ರಹ*

ನಂಜನಗೂಡು :ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ನಡೆದಿದ್ದು ದಾಖಲೆಯ 2.40 ಕೋಟಿ ರೂಪಾಯಿ ನಂಜುಂಡನಿಗೆ ಕಾಣಿಕೆಯಾಗಿ ಬಂದಿದೆ. ದೇವಾಲಯದ ದಾಸೋಹ ಭವನದಲ್ಲಿ ನಡೆದ 26 ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.40.96.139 ರೂಪಾಯಿ ಸಂಗ್ರಹವಾಗಿದ್ದು, 194…

ಚೈತನ್ಯ ತುಂಬವ ಶಕ್ತಿ ಸಂಗೀತಕ್ಕಿದೆ-ಡಾ.ಮಹಾ ದೇವ ದೇವರು

ಕುಕನೂರು:-ಸಂಗೀತವೆಂಬುದು ಒಂದು ಅಗಾಧಶಕ್ತಿಯಾಗಿದ್ದು ಮಾನವ ಮಾನವನಿಗೆ ಚೈತನ್ಯ ತುಂಬವ ಶಕ್ತಿ ಸಂಗೀತದಲ್ಲಡಗಿದೆ ಎಂದು ಕುಕನೂರಿನ ಅನ್ನದಾನಿಶ್ವರ ಶಾಖ ಮಠದ ಪೂಜ್ಯರಾದ ಡಾಕ್ಟರ್ ಮಹಾದೇವ ದೇವರು ತಿಳಿಸಿದರು. ಕುಕುನೂರು ಪಟ್ಟಣದ ಇಟಗಿ ಮಸೊತಿ ಸಮೀಪದ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ…

ಶ್ರೀ ಮರಳು ಸಿದ್ದೇಶ್ವರ ಪುಣ್ಯಶ್ರಮದಿಂದ ಸಾಮೂಹಿಕ ವಿವಾಹಗಳು

ಈ ಸಂದರ್ಭದಲ್ಲಿ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಸದ್ಧರ್ಮ ಪೀಠ ಗುರು ಮರಳಸಿದ್ದ ಪ್ರಭುದೇವರ ಮಹಾಮನೆ ಮಹಾಮಠದ ಶ್ರೀ ಶಿವಮುನಿ ಸ್ವಾಮೀಜಿ ಉಪಸ್ಥಿತಿ ಇದ್ದರು.

ಅಕ್ರಮ ಪಡಿತರ ಅಕ್ಕಿ ಸಾಗಣೆ:ಅನುಮಾನ ಮೂಡಿಸಿದ ತಹಸಿಲ್ದಾರ್ ನಡೆ

ಕಾರಟಗಿ: ತಾಲೂಕಿನ ಗುಂಡೂರು ಗ್ರಾಮದಲ್ಲಿ ಹಗಲಿನಲ್ಲಿಯೆ ಅಕ್ರಮವಾಗಿ ರಾಜರೋಷವಾಗಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದು, ಗುಂಡೂರು ಗ್ರಾಮದಲ್ಲಿ ಸಾಯಂಕಾಲ 5 ಗಂಟೆಗೆ ಟಾಟಾ ಎಸ ವಾಹನದ ವಾಹನದ ಮುಲಕ ಅಕ್ಕಿಚೀಲಗಳನ್ನು ಲೋಡ್ ಮಾಡುವುದು ಬೆಳಕಿಗೆ ಬಂದಿದೆ ಇದನ್ನು ತಡೆಯಲು ಹೋದ ಸಂಘಟನೆಗಾರರ…

ಮರಗಳ ಮಾರಣಹೋಮ ಚಿಕ್ಕ ಜಂತಕಲ ಪಂಚಾಯತ ಅಧ್ಯಕ್ಷರು ಈರಮ್ಮ ಅವರ ಮಗನಾದ ಮಂಜುನಾಥ ಅಟ್ಟಹಾಸ…..

ಗಂಗಾವತಿ: ತಾಲೂಕಿನ ಚಿಕ್ಕ ಜಂತಗಲ್ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿನ ಮರ ಬೇವಿನ ಮರ ಕತ್ತರಿಸಿದ್ದು ನಾನೇ ಎಂದು ಸ್ವತಹ ಒಪ್ಪಿಕೊಳ್ಳುತ್ತಿದುವರ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷೀಯ ಮಗ ಅಟ್ಟಹಾಸ ಮೆರೆಯುತ್ತಿದ್ದಾನೆ. ಆದರೆ ಅರಣ್ಯ ಇಲಾಖೆಯ ಪರವಾನಿಗೆ ಇಂತಹದ್ದೇ ಒಂದಕ್ಕೆ ಈತನ…

ಜಿಲ್ಲೆಯಲ್ಲಿ ನಾಳೆಯಿಂದ ನಮ್ಮ ಕ್ಲಿನಿಕ್ ಆರಂಭ

ಕೊಪ್ಪಳ ಡಿಸೆಂಬರ್ 13 (ಕರ್ನಾಟಕ ವಾರ್ತೆ): ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ 15ನೇ ಹಣಕಾಸು ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಗೆ ಮೂರು ನಮ್ಮ ಕ್ಲಿನಿಕ್‌ಗಳು ಮಂಜೂರಾಗಿದ್ದು, ಡಿ.14 ರಂದು ಆನ್‌ಲೈನ್ ವರ್ಚುವಲ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲೆಯ…

ಗಂಗಾವತಿ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಸಂಭ್ರಮ ಜೋಗದ ನಾರಾಯಣಪ್ಪ ನಾಯಕ್…

ಗಂಗಾವತಿ:ನಗರ ಗ್ರಾಮದೇವತೆ ಶ್ರೀ ದುರ್ಗಾದೇವಿ 5ನೇ ವರ್ಷದ ವಿಶೇಷ ಜಾತ್ರಾ ಮಹೋತ್ಸವ ಇದೇ ದಿನಾಂಕ 20 ರಿಂದ ಆರಂಭಗೊಂಡು 23ನೇ ಡಿಸೆಂಬರ್ ವರೆಗೆ ಅತ್ಯಂತ ಶ್ರದ್ಧೆ ಸಂಭ್ರಮದಿಂದ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಜೋಗದ ನಾರಾಯಣಪ್ಪನಾಯಕ ಹೇಳಿದರು, ಅವರು ಮಂಗಳವಾರದ…

ಚರಂಡಿ ನೀರು ರಸ್ತೆಗೆ- ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ

ಗಂಗಾವತಿ: ಗಂಗಾವತಿ ನಗರದ ಕನ್ನಿಕ ಪರಮೇಶ್ವರ ದೇವಸ್ಥಾನ ಹತ್ತಿರ ಚರಂಡಿ ತುಂಬಿ ತುಳುಕುತ್ತಿದ್ದ, ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದೆ. ನಗರಸಭೆ ಸದಸ್ಯರು ಮತ್ತು ಅಧಿಕಾರಿ ವರ್ಗದವರು ನಿರ್ಲಕ್ಷ್ಯ ಕಾರಣ ವಾರ್ಡ್ ನ ಯುವಕರು ಆರೋಪ ಮಾಡಿದ್ದಾರೆ. ಹಿರೇಜಂತಕಲ್ಲ ಯಿಂದ ಕಂಪ್ಲಿ,…

ರಾಯಚೂರು ರೈಲ್ವೇ ನಿಲ್ದಾಣವೋ..? ಹಂದಿಗಳ ತಂಗುದಾಣವೋ..?

ರಾಯಚೂರು: ಸುವರ್ಣ ಕರ್ನಾಟಕ ಎಂದರೆ ಎದ್ದು ಕಾಣುವುದೇ ನಮ್ಮ ರಾಯಚೂರು ಜಿಲ್ಲೆ ಏಕೆಂದರೆ ರಾಯಚೂರು ಜಿಲ್ಲೆ ತೀರ ಹಿಂದುಳಿದ ಜಿಲ್ಲೆಯಾಗಿದ್ದು ರಾಯಚೂರು ಜಿಲ್ಲೆಗೆ ಬರತಕ್ಕಂತಹ ಸೌಲಭ್ಯಗಳು ಬೇರೆ ಜಿಲ್ಲೆಯವರ ಪಾಲಾಗತ್ತಿದ್ದು ಏಕೆಂದರೆ ರಾಯಚೂರು ಜಿಲ್ಲೆಯಲ್ಲಿ ಸ್ವಚ್ಛತೆ ಎಂಬ ಪದ ಅಳಿಸಿ ಹೋಗಿದ್ದು…

error: Content is protected !!