ಗಂಗಾವತಿ: ತಾಲೂಕಿನ ಚಿಕ್ಕ ಜಂತಗಲ್ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿನ ಮರ ಬೇವಿನ ಮರ ಕತ್ತರಿಸಿದ್ದು ನಾನೇ ಎಂದು ಸ್ವತಹ ಒಪ್ಪಿಕೊಳ್ಳುತ್ತಿದುವರ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷೀಯ ಮಗ ಅಟ್ಟಹಾಸ ಮೆರೆಯುತ್ತಿದ್ದಾನೆ.

ಆದರೆ ಅರಣ್ಯ ಇಲಾಖೆಯ ಪರವಾನಿಗೆ ಇಂತಹದ್ದೇ  ಒಂದಕ್ಕೆ ಈತನ ಅಟ್ಟಹಾಸದ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ಸಹ ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಮತ್ತಷ್ಟು ನಿರ್ಭಯವಾಗಿ ಗ್ರಾಮ ಪಂಚಾಯತ್ ಆವಾಣದಲ್ಲಿನ ಮರ ಗಿಡಗಳು, ಅವಸನದ ಅಂಚಿನಲ್ಲಿ ತಲುಪುತ್ತಿದೆ.

ಎಂದು ಅಲ್ಲಿನ ಗ್ರಾಮಸ್ಥರು ದೂರಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಆದರೆ ಗ್ರಾಮ ಪಂಚಾಯಿತಿ ಆವರಣ ಸರ್ಕಾರದ ಸೊತ್ತಾಗಿದ್ದು ಇಲ್ಲಿ ಅಧಿಕಾರಿಗಳು ಅಭಿವೃದ್ಧಿಯ ಹೆಸರಿನಲ್ಲಿ ಈ ರೀತಿ ಮರ ಕತ್ತರಿಸುವುದು ತಪ್ಪು ಎಂದು ತಿಳಿದಿದ್ದರೂ ಕೂಡ ಅರಣ್ಯ ಇಲಾಖೆಯ ಪರವಾನಿಗೆ ಪಡೆಯದೆ ಈ ರೀತಿ ಕೃತ್ಯಕ್ಕೆ ಕೈ ಹಾಕಿರುವುದು ಸರಿಯಲ್ಲ ಪಂಚಾಯಿತಿ ಅಧಿಕಾರಿ ಗಮನಕ್ಕೆ ಇದೆಯೋ ಇಲ್ಲವೋ ಎನ್ನುವಂತಹ ಇನ್ನೂ ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ ಆದರೆ ಅಧಿಕಾರಿಗಳು ಇಂತಹ ಕೃತ್ಯಗಳಿಗೆ ಕೈ ಹಾಕಿದ್ದಾರೆ  ಇಂದು ಮರ ಕಡಿದಿದ್ದಾರೆ ನಾಳೆ ಪಂಚಾಯಿತಿ ಕಟ್ಟಡವನ್ನು ಕೂಡ ಬೀಳಿಸುವಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

error: Content is protected !!