Author: kaalachakra

SDMC ಯ ನೂತನ ಅಧ್ಯಕ್ಷರಾಗಿ ಜಡಿಯಪ್ಪ ಆಯ್ಕೆ.

ಗಂಗಾವತಿ – ಸೇ-23 ಗಂಗಾವತಿ ನಗರದ ಹಿರೇಜಂತಕಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ CRP ಗಳಾದ ದೇವೇಂದ್ರಪ್ಪ ಮತ್ತು ಶಾಲೆಯ ಮುಖ್ಯಗುರುಗಳಾದ ತಿಪ್ಪಮ್ಮ , ಚತ್ರಪ್ಪ ಹಾಗೂ ವಿರೂಪಾಪುರದ…

ತುಂಗಭದ್ರಾ ಜಲಾಶಯ ಭರ್ತಿ: ಮುಖ್ಯಮಂತ್ರಿಗಳಿಂದ ಬಾಗಿನ ಸಮರ್ಪಣೆ

ಹೊಸಪೇಟೆ ವಿಜಯನಗರ ಜಿಲ್ಲೆ ಸೆಪ್ಟೆಂಬರ್ 23: ಬಯಲುಸೀಮೆಯ ಜನರ ಜೀವನದಿ ತುಂಗಭದ್ರಾ ಜಲಾಶಯದ ಪ್ರದೇಶಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 22ರಂದು ಭೇಟಿ ನೀಡಿ ಡ್ಯಾಮ್ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಸಮರ್ಪಣೆ ಮಾಡಿದರು. ಮಲಪನಗುಡಿಯ ಉಲ್ತೆಪ್ಪ ಡೊಳ್ಳು ಕುಣಿತ ತಂಡ, ಹೂವಿನಹಡಗಲಿಯ…

ಕರ್ನಾಟಕ ರಾಜ್ಯ ಜನ ಸಂಗ್ರಾಮ ವೇದಿಕೆಯ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಬಸವರಾಜ ಈಳಿಗನೂರು ಆಯ್ಕೆ.

ಗಂಗಾವತಿ: ಸೆಪ್ಟೆಂಬರ್-20 ರಂದು ನಗರದ ಸರ್ಕೀಟ್ ಹೌಸ್‌ನಲ್ಲಿ ಕರ್ನಾಟಕ ರಾಜ್ಯ ಜನ ಸಂಗ್ರಾಮ ವೇದಿಕೆಯ ರಾಜ್ಯಾಧ್ಯಕ್ಷರಾದ ಬಿ. ಲಕ್ಷ್ಮೀಪತಿ, ರಾಜ್ಯ ಯುವ ಘಟಕದ ರಾಜ್ಯ ಅಧ್ಯಕ್ಷರಾದ ದೇವರಾಜ ಜಂತಕಲ್ ಇವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಭೆಯಲ್ಲಿ…

“ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮವನ್ನು ಆಯೋಜನೆ

ಕೊಪ್ಪಳ :ಸ್ಟೇಟ ಬ್ಯಾಂಕ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ಹಾಗೂ ಜಿಲ್ಲಾ ಮರ‍್ಗರ‍್ಶಿ ಬಯಾಂಕ್‌ ಕೊಪ್ಪಳದ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ ೧೭.೦೯.೨೦೨೪ ರಂದು ಬೆಳಿಗ್ಗೆ ೧೧.೩೦ ರಿಂದ ನಮ್ಮ ಸಂಸ್ಥೆಯ ಸಿಬ್ಬಂದಿಗಳು ಮತ್ತು ಮಹಿಳಾ…

ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ  ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕೊಪ್ಪಳ : ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ದಿನಾಂಕ:13/09/2024 ರಂದು ಮದ್ಯಾಹ್ನ 03-30 ಗಂಟೆ ಸುಮಾರಿಗೆ ಕಾರಟಗಿಯ ಕನಕದಾಸ ವೃತ್ತದಲ್ಲಿ ಆಯೋಜಿಸಿದ ಸಾರ್ವಜನಿಕ ಕಾರ್ಯಕ್ರಮದ ಮೆರವಣೆಗೆಯಲ್ಲಿ, ಎಸ್.ಡಿ.ಪಿ.ಐ. ಅಧ್ಯಕ್ಷ ಅಶ್ಮೀರ ಸಿಂಗನಾಳ ಮತ್ತು ಉಪಾಧ್ಯಕ್ಷರು ದಾವೂದ್ ಕಾರಟಗಿ ರವರು ಇದ್ದು ಅದರಲ್ಲಿ…

ವಿಭಿನ್ನ ರೀತಿಯಲ್ಲಿ ಮೊಹಮ್ಮದ್ ಪೈಗಂಬರ್ ಜಯಂತೋತ್ಸವ ಆಚರಣೆ

ಗದಗ : ಮುಂಡರಗಿ ತಾಲೂಕಿನಲ್ಲಿ ಮೊಮ್ಮದ್ ರಫೀಕ್ ಮುಲ್ಲಾ ಅಭಿಮಾನಿ ಬಳಗ ವತಿಯಿಂದ ಮೊಹಮ್ಮದ್ ಪೈಗಂಬರ್ ಜಯಂತೋತ್ಸವ ಆಚರಣೆ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಮುಂಡರಗಿ ತಾಲೂಕಿನ ಶಾದಿ ಮಹಲ್ ಹಾಗೂ ಮೇನ್ ಬಜಾರ್ ಸೇರಿದಂತೆ ಎಂ ಬಿ ನಗರದಲ್ಲಿ ಹಣ್ಣು…

ಸಂಗೀತ, ನೃತ್ಯದ ಅಲೆಯಲ್ಲಿ ತೇಲಿಹೋದ ಭತ್ತದ ನಾಡು ಗಂಗಾವತಿ

ಗಂಗಾವತಿ: ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ರಮೇಶ ಗಬ್ಬೂರ್ ರವರು ಮೊದಲ ಬಾರಿಗೆ ಗಂಗಾವತಿ ನಗರದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದು ವಿಶೇಷವಾಗಿತ್ತು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟರ್ ಎನ್ ನರೇಂದ್ರಬಾಬು ಕಾರ್ಯಕ್ರಮವನ್ನು ಉದ್ಘಾಟಿಸಿದರು.…

ಸೇವಾಭದ್ರತೆ ಮತ್ತು ಕನಿಷ್ಠ ವೇತನ ಯೋಜನೆ ಜಾರಿಗೆ ಒತ್ತಾಯಿಸಿ  NGO ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ಬಿಸಿಎಂ ಕಚೇರಿ ವ್ಯವಸ್ಥಾಪಕ ಸುರೇಶ್‌ಗೆ ಮನವಿ ಸಲ್ಲಿಸಿಕೆ

*ಕಾಲಚಕ್ರ ವರದಿ * ಗಂಗಾವತಿ :ಸೇವಾಭದ್ರತೆ ಮತ್ತು ಕನಿಷ್ಠ ವೇತನ ಯೋಜನೆ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದ ಬಿಸಿಎಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ…

ಕೊಪ್ಪಳ :ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ:ನಲಿನ್ ಅತುಲ್

*ಗೌರಿ-ಗಣೇಶ ಹಬ್ಬದ ನಿಮಿತ್ತವಾಗಿ ಕಾನೂನು & ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ||ನಲಿನ್ ಅತುಲ್* ಕೊಪ್ಪಳ:ಗೌರಿ-ಗಣೇಶ ಹಬ್ಬದ ನಿಮಿತ್ತವಾಗಿ ಕಾನೂನು & ಸುವ್ಯವಸ್ಥೆ ಕಾಪಾಡಲು ಜಿಲ್ಲೆ ಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು, ಕೊಪ್ಪಳ ಇವರ…

*ಮಾನ್ವಿ ಬಳಿ ಶಾಲೆ ವಾಹನ ಅಪಘಾತ *

ಎರಡು ಮಕ್ಕಳ ಅಮೂಲ್ಯ ಜೀವ ತ್ಯಾಗ* “ಶಿಕ್ಷಕರ ದಿನದಂದು ಶಿಷ್ಯರಿಗೆ ಘೋರ ಶಿಕ್ಷೆ” ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿಯ ಕಪಗಲ್ ಬಳಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಮತ್ತು ಶಾಲಾ ಬಸ್ ನಡುವೆ ಉಂಟಾದ ಅಪಘಾತದಲ್ಲಿ ಮೃತಪಟ್ಟ ಇಬ್ಬರು…

error: Content is protected !!