ಗದಗ : ಮುಂಡರಗಿ ತಾಲೂಕಿನಲ್ಲಿ ಮೊಮ್ಮದ್ ರಫೀಕ್ ಮುಲ್ಲಾ ಅಭಿಮಾನಿ ಬಳಗ ವತಿಯಿಂದ ಮೊಹಮ್ಮದ್ ಪೈಗಂಬರ್ ಜಯಂತೋತ್ಸವ ಆಚರಣೆ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಮುಂಡರಗಿ ತಾಲೂಕಿನ ಶಾದಿ ಮಹಲ್ ಹಾಗೂ ಮೇನ್ ಬಜಾರ್ ಸೇರಿದಂತೆ ಎಂ ಬಿ ನಗರದಲ್ಲಿ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಆಚರಣೆ ಮಾಡಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ಲಿಂ ಸಮಾಜದ ಯುವ ಮುಖಂಡರಾದ ಸಮಿಉಲ್ಲಾ ದಾವಲ್ ಬೆಟಿಗೇರಿ ವಹಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಯುವ ಮುಖಂಡ ಸಮೀವುಲ್ಲಾ ಬೆಟಗೇರಿ. ಅಬೂಬಕರ್. ಚೌತಾಯಿ. ದಾದಾಪೀರ್ ಚಂದರಗಿ ಅಸ್ಲಾಂ ಯಾದಗಿರಿ. ಅಬ್ದುಲ್ ವಡ್ಡಟ್ಟಿ. ಹುಸೇನ್ ಹಣಗಿ. ಮುಜೀಬ್ ಎರಗುಡಿ. ರಿಯಾಜ್ ಓಲೆಕಾರ್. ರಿಯಾಜ್ ಮುಂಡರಗಿ. ನಿಸಾರ್ ಅಹ್ಮದ್. ವಡ್ಡಟ್ಟಿ ಇಬ್ರಾಹಿಂ. ಎಕ್ಸ್ ಟ್ರೈಲರ್. ಸೇರಿದಂತೆ ಮುಂಡರಗಿ ತಾಲೂಕಿನ ಸಾರ್ವಜನಿಕರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.