ಅಂಗನವಾಡಿ ಗಳಲ್ಲಿ ಸಾಲು ಸಾಲು ಆಕ್ರಮ :ಉಪನಿರ್ದೇಶಕ ಅಮಾನತ್ತು
ಕೊಪ್ಪಳ, ಗಂಗಾವತಿ ನ್ಯಾಯಾಧೀಶರ ಶಿಫಾರಸ್ಸು ಕೊಪ್ಪಳ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಲೋಪದೋಷಗಳು ಮರುಕಳಿಸುತ್ತಿರುವ ಹಿನ್ನೆಲೆ ಶಿಸ್ತುಕ್ರಮದ ಭಾಗವಾಗಿಉಪ ನಿರ್ದೇಶಕ ತಿಪ್ಪಣ್ಣ ಶಿರಸಂಗಿ ಅವರನ್ನು ಅಮಾನತ್ತುಮಾಡಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿಎಂ.ಎಸ್. ಆದೇಶ ಮಾಡಿದ್ದಾರೆ.…