ಮುಂಡರಗಿ :ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು ರಫೀಕ್ ಮುಲ್ಲಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ ಮಾತನಾಡಿದ ಸಮೀವುಲ್ಲಾ ಮುಲ್ಲಾ ದೇವರು ಅವರಿಗೆ ಆರೋಗ್ಯ ಆಯಸ್ಸು ಐಶ್ವರ್ಯ ನೀಡಿ ಮುಂದಿನ ಜೀವನದಲ್ಲಿ ಇನ್ನೂ ಬಹಳ ಎತ್ತರಕ್ಕೆ ಬೆಳೆಸಲೆಂದು ಆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
ಹಾಗೂ ಮುಂಡರಗಿ ಜನತೆಗೆ ಒಳ್ಳೆ ಒಳ್ಳೆ ಕೆಲಸ ಮಾಡುವ ಉತ್ಸಾಹ ವನ್ನು ಕೊಟ್ಟು ಕಾಪಾಡಲಿ ಎಂದು ಮಾಧ್ಯಮ ದವರ ಹತ್ತಿರ ಅವರ ಮಾತು ಗಳನ್ನು ಹಂಚಿಕೊಂಡರು.