Month: February 2024

ಬೇಡಿಕೆ ಈಡೇರಿಸದಿದ್ದರೆ ಶಾಸಕರ ಮನೆ ಮುಂದೆ ಧರಣಿ, ಮಾಡುವಾದಾಗಿ ಮ್ಯಾಗಳಮನಿ ಎಚ್ಚರಿಕೆ.:      

ಗಂಗಾವತಿ 18:- ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರಡ್ಡಿ ಇವರು ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಏಪ್ರಿಲ್ ತಿಂಗಳಲ್ಲಿ ಅವರ ಮನೆ ಮುಂದೆ ಬೇಡಿಕೆ ಕುರಿತು ಸ್ಪಂದಿಸುವವರೆಗೂ ಪ್ರತಿ ದಿನ ಎರಡು ಗಂಟೆ ಭಜನೆ ಮಾಡುವ ವಿನೂತನ ಧರಣಿ ಹಮ್ಮಿಕೊಳ್ಳಲಾಗುವದು ಎಂದು…

ಭೂಮಿ ಒತ್ತುವರಿ ಮಾಡಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿದ ಆರೋಪ : ಕೊಪ್ಪಳ ಡಿಸಿ ವಿರುದ್ಧ ಸಿಬಿಐಗೆ ದೂರು

ಕೋಪ್ಪಳ : ನಾರಾಯಣ ಪೇಟ ಗ್ರಾಮದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿದ್ದನ್ನು ತೆರವುಗೊಳಿಸುವಂತೆ ಅದೇಶಿಸಿದ್ದರು, ಕಟ್ಟಡ ತೆರವಾಗಿಲ್ಲ, ಇದರ ಹಿಂದೆ ಡಿಸಿ ಕೈವಾಡವಿದೆ ಎಂದು ಕೊಪ್ಪಳ ಡಿಸಿ ನಳಿನ್ ಅತುಲ್ ವಿರುದ್ಧ ಸಿಬಿಐಗೆ ದೂರು ಸಲ್ಲಿಸಲಾಗಿದೆ. ಸಾಮಾಜಿಕ…

ಪತಿಯೊಂದಿಗೆ ಜಗಳವಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ದಾಖಲು

ಗಂಗಾವತಿ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಮಧ್ಯೆ ಏರ್ಪಟ್ಟ ಕಲಹವನ್ನೇ ಲಾಭ ಮಾಡಿಕೊಂಡ ಮದ್ಯದ ನಶೆಯಲ್ಲಿದ್ದ ಕಿರಾತಕರ ಗುಂಪೊಂದು ಮಹಿಳೆಯ ಪತಿಯನ್ನು ಥಳಿಸಿದ್ದಾರೆ. ಇವರ ಪೈಕಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ. 6…

ಸಮಾಜಕ್ಕೆ ಮಾನವನ ಕೊಡುಗೆ ಅತಿ ಮುಖ್ಯ: ಗಣೇಶ್

ಗಂಗಾವತಿ :ಗಂಗಾವತಿ ತಾಲೂಕಿನಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ – ಪ್ರತಿಭಾ ಸಂಭ್ರಮ ಕಾರ್ಯಕ್ರಮವನ್ನು, ಗಂಗಾವತಿ ನಗರದ ಶ್ರೀಚನ್ನಬಸವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ಕೊಪ್ಪಳ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಗಣೇಶ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ,…

ಜನ್ಮದಿನಕ್ಕೆ ಕುಕ್ಕರ್‌ ಹಂಚಿದ್ದ ಶಾಸಕ: ಬೆಳ್ಳಂಬೆಳಗ್ಗೆ ನಾರಾ ಭರತ್ ರೆಡ್ಡಿ ಮನೆ ಮೇಲೆ ಇಡಿ ದಾಳಿ

ಬಳ್ಳಾರಿ :- ಇಲ್ಲಿನ ಶಾಸಕರ ಮನೆ ಸೇರಿದಂತೆ 4 ಕಡೆ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಹತ್ತಾರು ಅಧಿಕಾರಿಗಳು, ಸಿಬ್ಬಂದಿ ತಂಡ, ಆಗಮಿಸಿ ಬೆಳಿಗ್ಗೆ 6.30ಯಿಂದ ನಾಲ್ಕು ಕಡೆ ಏಕಾಏಕಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಪಾಸಿಂಗ್…

ಸ್ಪೂರ್ತಿ ಆಯುರ್ವೇದಿಕ್ ಕಾಲೇಜಿನಲ್ಲಿ ಆಯೋಜನೆ ವಿಶ್ವ ಕ್ಯಾನ್ಸ‌ರ್ ದಿನಾಚರಣೆ: ಜಾಗೃತಿ ಕಾರ್ಯಕ್ರಮ

ಗಂಗಾವತಿ ಫೆ.9:ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಅಂಗವಾಗಿ ತಾಲ್ಲೂಕಿನ ವಿದ್ಯಾನಗರದಲ್ಲಿರುವ ಸ್ಫೂರ್ತಿ ಆಯುರ್ವೇದಿಕ್ ಕಾಲೇಜ್ ಹಾಗೂ ಡಾ. ಎಸ್.ವಿ ಸವಡಿ ಆರ್ಯುವೇದ ಆಸ್ಪತ್ರೆ ಪ್ರತಿಷ್ಠಾನ ಸಂಸ್ಥೆಯಲ್ಲಿ ಗುರುವಾರ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು. ಸ್ಪೂರ್ತಿ ಆಯುರ್ವೇದಿಕ್ ಕಾಲೇಜಿನಲ್ಲಿ…

ಡಿಸಿಎಂ ಡಿಕೆ ಶಿವಕುಮಾರ್​ ಆಪ್ತನ ಮನೆ ಮೇಲೆ ಐಟಿ ದಾಳಿ..!

ಕೊಪ್ಪಳ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗೋವಾ (Goa) ಮತ್ತು ಹುಬ್ಬಳ್ಳಿಯಿಂದ ಬಂದಿರುವ 20ಕ್ಕೂ ಹೆಚ್ಚು ಅಧಿಕಾರಿಗಳು ಕೊಪ್ಪಳ ತಾಲೂಕಿನ ಹೊಸ ಲಿಂಗಾಪುರ ಗ್ರಾಮದಲ್ಲಿರುವ ಡಿಕೆ ಶಿವಕುಮಾರ್​…

ಕರಡಿ ಸಂಗಣ್ಣ ಅಥವಾ ಪರಣ್ಣ ಮುನವಳ್ಳಿ ಇವರಿಗೆ ಟಿಕೆಟ್ ನೀಡಿದರೆ ಪಕ್ಷ ಸೇರುವೆ:ಮ್ಯಾಗಳಮನಿ.    

ಗಂಗಾವತಿ.6: ಕೊಪ್ಪಳ ಲೋಕ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಟಿಕೆಟ್ ಹಾಲಿ ಲೋಕ ಸಭಾ ಸದಸ್ಯ ಕರಡಿ ಸಂಗಣ್ಣ ಅಥವಾ ಗಂಗಾವತಿ ಮಾಜಿ ಶಾಸಕರು ಪರಣ್ಣ ಮುನವಳ್ಳಿ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಭಾರತೀಯ ಜನತಾ ಪಕ್ಷದ ಟಿಕೆಟ್ ನೀಡಿದರೆ ಬಿ…

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ದಿಂದ ಅಂಗವಿಕಲರ ಕಡೆಗಣನೆ :ಪಂಪಣ್ಣ ನಾಯಕ ಆರೋಪ

ಕರ್ನಾಟಕ ರಾಜ್ಯದಲ್ಲಿ ಸುಮಾರು 80-85 ಸಾವಿರ ಅಂಗಿವಕಲರು ಇರುತ್ತಾರೆ. ಸದರಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಪಂಪಣ್ಣ ನಾಯಕ ಆರೋಪ ಗಂಗಾವತಿ.: ಗಂಗಾವತಿ ಕೃಷ್ಣ ದೇವರಾಯ ಸರ್ಕಲ್‌ ಬಸವೇಶ್ವರ ಪುತಳಿ ಮುಂದೆ ಕರ್ನಾಟಕ ರಕ್ಷಣಾ…

ಕರಡಿಧಾಮ ಘೋಷಣೆ ವಿಷಯದ ಕುರಿತು

ಗಂಗಾವತಿ :ಕರ್ನಾಟಕ ಸರ್ಕಾರ ಇದೇ ತಿಂಗಳ 19-1-2024 ರಂದು ನನ್ನ ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಹಿರೇಸೂಳೆಕೆರೆ ಕರಡಿ ಸಂರಕ್ಷಣಾ ಪ್ರದೇಶವನ್ನು ಘೋಷಣೆ ಮಾಡಿರುತ್ತದೆ. ಸದರಿ ಪ್ರದೇಶ ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಿದ್ದು, ಅವುಗಳು ಹಿರೇಸೂಳೆಕೆರೆ, ಹಾಸಗಲ್, ಚಿಲಕಮುಖಿ,…

error: Content is protected !!