40 ಲಕ್ಷ ರೂ.ವೆಚ್ಚದಲ್ಲಿ 20 ಹಾಸಿಗೆಯ ನಗರ ವಸತಿ ರಹಿತ ಆಶ್ರಯ ಕೇಂದ್ರ ಕಟ್ಟಡ ಲೋಕಾರ್ಪಣೆ
ಕೊಪ್ಪಳ ಮಾರ್ಚ್ 06: ಡೇ-ನಲ್ಮ್ ಯೋಜನೆಯಡಿ ಅಂದಾಜು 40 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗಿರುವ 20 ಹಾಸಿಗೆವುಳ್ಳ ನಗರ ವಸತಿ ರಹಿತ ಆಶ್ರಯ ಕೇಂದ್ರ ಕಟ್ಟಡವನ್ನು ರಾಜ್ಯ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ…