
ಕೊಪ್ಪಳ :ಗಂಗಾವತಿ ತಾಲ್ಲೂಕುಲೆನೇ ಕನ್ನಡ ಸಾಹಿತ್ ಸಮ್ಮೇಳನ ದಿನಾಂಕ ೬ ಮತ್ತು ೭ನೇ ಮಾರ್ಚ್,೨೦೨೩ ಜೂನಿಯರ್ ಕಾಲೇಜು ಮೈದಾನ, ಗಂಗಾವತಿಯಲ್ಲಿ ನಡೆಯುವ ಸಾಮರಸ್ಯದ ಭಾವದಿಂದ ಸ್ವಯಂ ಪ್ರೇರಿತವಾಗಿ ಸಂಸ್ಥೆಗಳು ಮಜ್ಜಿಗೆ ವಿತರಣೆ ಮಾಡಿದರು.

ಗಂಗಾವತಿ ನಗರದಲ್ಲಿ ಇಂದು ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಸಿಲಿನ ತಾಪದಿಂದ ಬೇಗುತ್ತಿರುವ ಜನರಿಗೆ ಮಜ್ಜಿಗೆ ವಿತರಣೆ ಮಾಡಿದ ಸೌಜನ್ಯ : ಸ್ನೇಹಜೀಐ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಗಂಗಾವತಿ, ಸ್ನೇಹಜೀಐ ಗ್ರೂಪ್ ಆಫ್ ಇನ್ದಿಟ್ಯೂಷನ್
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಮುಖಂಡರುಗಳು ಮತ್ತು ವಿಜಯ್ ಕುಮಾರ ಗದ್ದಿ
ಗುರುಸಿದ್ದಪ್ಪ ಭೋವಿ ಇದ್ದರು.