Category: ಇದೀಗ

ಉದ್ಯಾನವನಕ್ಕೆ ಕಂಪೌಂಡ್ ನಿರ್ಮಿಸಿ ರಕ್ಷಣೆ ಮಾಡಲು ಮನವಿ

ಕೊಪ್ಪಳ :ಗಂಗಾವತಿ ನಗರದ ಬಸ್ ನಿಲ್ದಾಣದ ಮುಂದಿರುವ ಶ್ರೀಕೃಷ್ಣದೇವರಾಯ ಉದ್ಯಾನವನವು ಸರಿಯಾದ ಕಾಂಪೌಂಡ್ ಇಲ್ಲದೇ ಆ ಉದ್ಯಾನವು ಪುಂಡರಿಗೆ, ಕುಡುಕರಿಗೆ, ಪೋಲಿಗಳಿಗೆ ಹೇಳಿ ಮಾಡಿಸಿದಂತ್ತಿದ್ದು ಅವರೆಲ್ಲಾ ಮಾಡುವ ಎಲ್ಲಾ ಕಾರ್ಯಗಳು ಉದ್ಯಾನವನವನ್ನು ನಾಶ ಮಾಡುವಂತಿದ್ದು ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ದಕ್ಕೆ ತರುವಂತಿದ್ದವು…

ಚುನಾವಣೆ ಘೋಷಣೆ ಮುನ್ನವೇ ಯೋಜನೆ ಅನುಷ್ಠಾನಕ್ಕೆ ಆಗ್ರಹ

ಕೊಪ್ಪಳ: ತಾಲ್ಲೂಕಿನ ಅಳವಂಡಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಕಾರ್ಯಾರಂಭ ಮಾಡಬೇಕು ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಶರಣಪ್ಪ ಜಡಿ ಆಗ್ರಹಿಸಿದರು. ಇಲ್ಲಿ…

ಕೊಪ್ಪಳ: ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳು ಮತ್ತೆ ಒಂದಾಗಿರುವ ಅಪರೂಪದ ಘಟನೆಗೆ ಸಾಕ್ಷಿಯಾದ ಗಂಗಾವತಿ ನ್ಯಾಯಾಲಯ

ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೆ ಎಂಬ ಮಾತಿದೆ. ಗಾದೆಯ ಸಾರದಂತೆ ಸಣ್ಣ-ಪುಟ್ಟ ಮನಃಸ್ತಾಪಗಳನ್ನ ಮನೆಯಲ್ಲೇ ಮುಗಿಸಿಕೊಳ್ಳುವ ಬದಲಿಗೆ ಈ ನಾಲ್ಕು ಜೋಡಿ, ಕೋರ್ಟ್ ಮೆಟ್ಟಿಲೇರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ರು. ವಿಚ್ಚೇದನ ಕೇಳಿದ್ದ ನಾಲ್ಕು ಜೋಡಿಗಳು ಇದೀಗ ಕೋರ್ಟ್ ಆವರಣದಲ್ಲೇ ಮತ್ತೇ ಒಂದಾಗಿರುವ…

ಕೆಅರ್ ಪಿ ಪಕ್ಷಕ್ಕೆ ಹೊಸಳ್ಳಿ ಗ್ರಾಮದ ಯುವಕರು ಸೇರ್ಪಡೆ

ಗಂಗಾವತಿ: ಇತ್ತೀಚೆಗೆ ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಹೊಸ ಗಾಳಿ(ಲಿ) ಯೊಂದು ಜೋರಾಗಿ ಬೀಸುತ್ತಿದ್ದು,ಗಂಗಾವತಿ ವಿಧಾನ ಸಭಾ ಕ್ಷೇತ್ರದ ಜನರಲ್ಲಿ ಉತ್ಸವ ತುಂಬಿದ ತುಳುಕುತ್ತಿದೆ ಎಂದು ಕೆಅರ್ ಪಿ ಪಕ್ಷದ ಹೊಸಳ್ಳಿ ಗ್ರಾಮದ ಯುವ ಮುಖಂಡ ಹುಲ್ಲೇಶ ರವರು ಹೇಳಿದರು. ಮುಂದಿನ…

8ನೇ ಕಸಪಾ ಸಮ್ಮೇಳನದ ಲಾಛನ ಬಿಡುಗಡೆ

ಗಂಗಾವತಿ: ಮಾರ್ಚ 6 ಮತ್ತು 7 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ನ 8ನೇ ತಾಲೂಕಾ ಸಮ್ಮೇಳನದ ಲಾಛನ ಬಿಡುಗಡೆಯನ್ನು ಶಾಸಕ ಪರಣ್ಣ ಮುನವಳ್ಳಿ ಶನಿವಾರ ನೆರವೇರಿಸಿದರು. ನಂತರ ಶಾಸಕರು ಮಾತನಾಡಿ, ತಾಲೂಕಾ ಸಮ್ಮೇಳನದ ಲಾಛನ ಬಿಡುಗಡೆ ಮಾಡಲಾಗಿದೆ. ಲಾಛನದಲ್ಲಿ…

ರೆಸಾರ್ಟ್ ಮಾಲೀಕರನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿರುವ ಶಾಸಕ ಪರಣ್ಣ

ಕೊಪ್ಪಳ :ಗಂಗಾವತಿ ವಿಧಾನಸಭಾ ಕ್ಷೇತ್ರದ ಆನೆಗುಂದಿ, ಸಣಾಪುರ ಮತ್ತು ಮಲ್ಲಾಪುರ ಪಂಚಾಯತ್ ವ್ಯಾಪ್ತಿಯ ರೆಸಾರ್ಟ್ ಗಳ ಮಾಲೀಕರನ್ನು ಬಿಜೆಪಿ ಸರ್ಕಾರ ತನ್ನ ಚುನಾವಣೆಯ ದಾಳವನ್ನಾಗಿ ಬಳೆಸಿಕೊಳ್ಳುತ್ತಿದೆ, ಒಂದು ಕಡೆ ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳೆಸುವುದು ಕೂಡ ಸರ್ಕಾರದ ಗುರಿಗಳಲ್ಲಿ ಒಂದು ಎಂದು ಬೀಗುತ್ತಿರುವ…

ಐತಿಹಾಸಿಕ ಲಕ್ಕುಂಡಿ ಉತ್ಸವ : ಮೆರವಣಿಗೆಗೆ ಎಸ್.ವಿ.ಸಂಕನೂರ ಚಾಲನೆ

ಗದಗ: ಫೆಬ್ರುವರಿ 10: ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಲಕ್ಕುಂಡಿ ಉತ್ಸವದ ಅಂಗವಾಗಿ ತಾಲೂಕಿನ ಲಕ್ಕುಂಡಿ ಗ್ರಾಮದ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಶುಕ್ರವಾರ ಚಾಲನೆ…

ತಳಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರಕ್ಕೆ ಚಾಲನೆ

ಕೊಪ್ಪಳ: ನೆಲಮೂಲ ತಳಸಮುದಾಯದ ನಾನಾ ಕಲೆಗಳ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ನಗರದ ಸಾಹಿತ್ಯ ಭವನದಲ್ಲಿ ಫೆ.10ರಂದು ವೈವಿದ್ಯ ಪೂರ್ಣವಾಗಿ ನಡೆಯಿತು. ಸಾಹಿತ್ಯ ಭವನದ ಅಂಗಳದಲ್ಲಿ ಚೌಡಕಿ ಪದಗಳ ಗಾಯನ, ಹಲಗೆ ವಾದನದ ನಿನಾದ, ಸೋಬಾನೆ ಪದ, ಕೋಲಾಟ ಕಳೆ ಮನಸೂರೆಗೊಂಡಿತು.…

ಸಿ.ಎಚ್. ನಾರಿನಾಳ” ರವರಿಗೆ ಹುಲಿಗೇಶ ದೇವರಮನಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು

8ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಂಗೀಣ ಅಧ್ಯಕ್ಷರಾದ ಶಿಕ್ಷಕರು ಸಾಹಿತಿಗಳು ಪತ್ರಕರ್ತರಾದ ಸಿ.ಎಚ್. ನಾರಿನಾಳ” ರವರಿಗೆ ಹುಲಿಗೇಶ ದೇವರಮನಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು ಕೊಪ್ಪಳ :ಗಂಗಾವತಿ ಎಂಟನೇ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಧಕ್ಷರಾಗಿ ಆಯ್ಕೆಗೊಂಡ ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ…

ಗಂಗಾವತಿ: ವಿದೇಶಿ ಪ್ರವಾಸಿಗರಿಗೆ ಗಾಂಜಾ ಮಾರಾಟ, 6 ಮಂದಿ ಸೆರೆ

ಪ್ರವಾಸಕ್ಕೆಂದು ಬಂದು ರೆಸಾರ್ಟ್​ಗಳಲ್ಲಿ ತಂಗುವ ವಿದೇಶಿ ಹಾಗೂ ಸ್ಥಳೀಯ ಪ್ರವಾಸಿಗರಿಗೆ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಗಂಗಾವತಿ: ಪ್ರಸಿದ್ಧಹಂಪಿ ಮತ್ತು ಆನೆಗೊಂದಿ ಪ್ರವಾಸಕ್ಕೆಂದು ಬರುತ್ತಿದ್ದ ವಿದೇಶಿಗರು ಸೇರಿದಂತೆ ಸ್ಥಳೀಯ ಪ್ರವಾಸಿಗರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಗ್ರಾಮೀಣ ಠಾಣೆಯ…

error: Content is protected !!