Author: Nagaraj Kotnekal

ಮಹಾಯೋಗಿ ವೇಮನ ಜಯಂತಿ ಆಚರಿಸದೆ :ರಾಜೂರು ಗ್ರಾಮ ಪಂಚಾಯತ್ ಪಿಡಿಒ ನಿರ್ಲಕ್ಷ

ಕುಕನೂರ: ರಾಜೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾ ಯೋಗಿ ವೇಮನ ಜಯಂತೋತ್ಸವವನ್ನು ಆಚರಣೆ ಮಾಡದೇ ಮಹಾ ದಾರ್ಶನಿಕರಿಗೆ ಹಾಗೂ ಸಮಾಜಕ್ಕೆ ಅಗೌರವ ತೋರಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ. ಸಮಾಜಕ್ಕೆ ತನ್ನದೇ ಆದ ವಚನಗಳಿಂದ ಗುರು ಸ್ಥಾನವನ್ನು ಅಲಂಕರಿಸಿಕೊಂಡಿರುವ ಮಹಾಯೋಗಿ…

ಮಗಳಿಂದ ಪೋಷಕರಿಗೆ ಆಸ್ತಿ ವಾಪಸ್ ಕೊಡಿಸಿದ ಉಪ ವಿಭಾಗಧಿಕಾರಿ

ಮಡಿಕೇರಿ:-ತಂದೆ ತಾಯಿಯರ ಯೋಗಕ್ಷೇಮ ನೋಡಿಕೊಳ್ಳದ ಕಾರಣ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ಇಲ್ಲಿನ ಉಪ ವಿಭಾಗಧಿಕಾರಿ ಅವರ ನ್ಯಾಯಾಲಯ ತಾಯಿಗೆ ವಾಪಸ್ ಕೊಡಿಸಿದೆ. ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಗ್ರಾಮದ ಬಿ.ಎಸ್.ಜಾನಕಿ ತಮ್ಮ ಹೆಸರಿನಲ್ಲಿ 0.15 ಎಕ್ರೆ ಆಸ್ತಿಯನ್ನು ಹೊಂದಿದ್ದರು. ಅವರಿಂದ ಅವರ ಎರಡನೇ…

ನರೇಗಾ:ಕೂಲಿಕಾರರ ಪಾರದರ್ಶಕ ಹಾಜರಾತಿಗೆ ಎನ್ಎಂಎಂಎಸ್ ಆ್ಯಪ್ ಸಹಕಾರಿ

ಕೊಪ್ಪಳ: ಜನಸ್ನೇಹಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಈಗ ಯ್ಯಾಪ್ ಬಳಕೆಯ ಹೊಸ ಪ್ರಯೋಗವು ಗಮನ ಸೆಳೆದಿದೆ. ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ʼಹೊಣೆಗಾರಿಕೆ ಮತ್ತು ಪಾರದರ್ಶಕತೆ; ಕಾಯ್ದುಕೊಳ್ಳುವ ಸಲುವಾಗಿ ನ್ಯಾಶನಲ್…

ಅಂಬಾರಿಯಲ್ಲಿ ನಗರ ದೇವತೆ ಕನಕದುರ್ಗಮ್ಮನ ಮೂರ್ತಿ ಹೊತ್ತು ಸಾಗಿದ ಗಜಲಕ್ಷ್ಮೀ*

*ಮೈಸೂರು ಜಂಬೂ ಸವಾರಿ ನೆನಪಿಸಿದ ವಸಂತ ವೈಭವ* *ನಾಡಿನ ಸಾಂಸ್ಕøತಿಕ *ವೈವಿಧ್ಯತೆಗೆ ಸಾಕ್ಷಿಯಾದ ಕಲಾ ತಂಡಗಳ ಮೆರವಣಿಗೆ* ಬಳ್ಳಾರಿ:ಬಳ್ಳಾರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಸಂತ ವೈಭವ ಕಲಾ ತಂಡಗಳ ಮೆರವಣಿಗೆ ದೇಶ ಹಾಗೂ ನಾಡಿನ ಸಾಂಸ್ಕøತಿಕ ವೈವಿಧ್ಯತೆಗೆ ಸಾಕ್ಷಿಯಾಯಿತು. ನಾಡಿನ ವಿವಿಧ…

ಗ್ರಾಮೀಣ ಭಾಗದಲ್ಲಿ ಸಿಇಓ ಸಂಚಾರ: ಚಿಲುಮೆ-2 ಅಭಿಯಾನಕ್ಕೆ ಚಾಲನೆ

* ಚಿಕ್ಕಮ್ಯಾಗೇರಿಯಲ್ಲಿ ಸ್ವಚ್ಛ ಶುಕ್ರವಾರ ಕಾರ್ಯಕ್ರಮ* ಶುಚಿತ್ವದ ಬಗ್ಗೆ ಪಾಠ ಮಾಡಿದ ಸಿಇಓ* ಶಾಲೆ, ಅಂಗನವಾಡಿಗಳಿಗೆ ಭೇಟಿ* ಬಾಲ ಮಕ್ಕಳು, ವಿದ್ಯಾರ್ಥಿಗಳೊಂದಿಗೆ ಸಂವಾದ– —ಕೊಪ್ಪಳ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್ ಅವರು ಜನವರಿ 20ರಂದು ಗ್ರಾಮೀಣ ಭಾಗದಲ್ಲಿ…

ಸಿ.ಟಿ.ಸ್ಕ್ಯಾನಿಂಗ್ ಮತ್ತು 30 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಗಂಗಾವತಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಉದ್ಘಾಟಿಸಿದರು ,,,

ಗಂಗಾವತಿ.20 ಗಂಗಾವತಿ ನಗರದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದ ಅಡಿಯಲ್ಲಿ ನಿರ್ಮಿಸಿದ ಹೆಚ್ಚುವರಿ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದರು ನಂತರ ಉದ್ಘಾಟಿಸಿ ಮಾತನಾಡಿ ಶಾಸಕರಾದ…

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಹನುಮಂತಪ್ಪ ಎಸ್ ಪಿ ಅವರಿಗೆ ಸನ್ಮಾನ

ಬಳ್ಳಾರಿ. ನಗರದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಶ್ರೀ ಹನುಮಂತಪ್ಪ ಪೊಲೀಸ್ ಇವರು ಬಳ್ಳಾರಿ ಜಿಲ್ಲಾ ಪೊಲೀಸ್ S. P. ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾಗ ಈಗ ಇವರಿಗೆ ಸೇವೆಯಲ್ಲಿ ಮುಂಬಡ್ತಿ ಹೊಂದಿದ್ದು ಕೌಲ್ ಬಜಾರ್…

ಒತ್ತಡ ನಿರ್ವಹಣೆಗೆ ಕ್ರೀಡೆ ಸಹಕಾರಿ : ಹೇಮಲತಾ ನಾಯಕ

ಕೊಪ್ಪಳ : ಒತ್ತಡ ನಿರ್ವಹಣೆಗೆ ಕ್ರೀಡೆ ತುಂಬಾ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಅವರು ಹೇಳಿದರು.ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ…

ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ವೇಮನ ಜಯಂತಿ ಆಚರಣೆ

ಗಂಗಾವತಿ. ತಾಲೂಕಿನ ಹಿಂದುಳಿದ ವರ್ಗ ವಸತಿ ನಿಲಯದಲ್ಲಿ ವೇಮನ ಮಹತ್ವಜ್ಞಾನಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಿದ ನಂತರ ಮಲ್ಲಿಕಾರ್ಜುನ್ ಪೊಲೀಸ್ ಪಾಟೀಲ್ ಮೇಲ್ವಿಚಾರಕರು ಮಾತನಾಡಿ. ವೇಮನ ಮಹಾಯೋಗಿ ತತ್ವಜ್ಞಾನಿ ಇವರ ಬದುಕಿದ್ದ ಕಾಲದ ಬಗ್ಗೆ ವಿದ್ವಾಂಸರಲ್ಲಿ .…

ಬಳ್ಳಾರಿ ಉತ್ಸವ ಅಂಗವಾಗಿ ಶ್ವಾನ ಪ್ರದರ್ಶನ ಜ.22ರಂದು ರೂ.20 ಕೋಟಿಯ ಶ್ವಾನ ಕೆಡಬಾಮ್ಸ್ ಹೈದರ್ ಬಳ್ಳಾರಿಗೆ

ಬಳ್ಳಾರಿ,ಜ.19: ಜಿಲ್ಲಾಡಳಿತ ವತಿಯಿಂದ ಚೊಚ್ಚಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸಲು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 22 ರಂದು ಬೆಳಗ್ಗೆ 8ರಿಂದ ವಿವಿಧ…

error: Content is protected !!