
ಗಂಗಾವತಿ. ತಾಲೂಕಿನ ಹಿಂದುಳಿದ ವರ್ಗ ವಸತಿ ನಿಲಯದಲ್ಲಿ ವೇಮನ ಮಹತ್ವಜ್ಞಾನಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಿಸಿದ ನಂತರ ಮಲ್ಲಿಕಾರ್ಜುನ್ ಪೊಲೀಸ್ ಪಾಟೀಲ್ ಮೇಲ್ವಿಚಾರಕರು ಮಾತನಾಡಿ.
ವೇಮನ ಮಹಾಯೋಗಿ ತತ್ವಜ್ಞಾನಿ ಇವರ ಬದುಕಿದ್ದ ಕಾಲದ ಬಗ್ಗೆ ವಿದ್ವಾಂಸರಲ್ಲಿ . ವೇಮನ ಅವರ ಕೆಲವು ಪದ್ಯಗಳನ್ನು ಆಧರಿಸಿ ಅವರ ಜನ್ಮ ವರ್ಷ 1652 ಎಂದು ಅಂದಾಜಿಸಿದ್ದಾರೆ. ಅವರು ಹದಿನೈದು, ಹದಿನಾರನೇ ಮತ್ತು ಹದಿನೇಳನೇ ಶತಮಾನಗಳಲ್ಲಿ ಜನಿಸಿದರು ಎಂದು ವಿವಿಧ ಮೂಲಗಳು ಹೇಳುತ್ತವೆ. ತೆಲುಗಿನ ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರು; ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು.

ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ವಚನಕಾರರು, ಮಾಹಾಕವಿ ಮಹಾಯೋಗಿಯಾಗಿದ್ದಾರೆ.ವೇಮನರ ಕೃತಿಗಳು ಇತಿಹಾಸದಲ್ಲಿ “ವೇಮನ ಶತಕಲು” ಎನ್ನುವರು ತೆಲಿಂಗ . ಇದು ಯೋಗಿ ವೇಮನ ಅವರ ಮೂಲ ಇತಿಹಾಸದಲ್ಲಿತ್ತು ಎಂದು . ಮತ್ತು ಇಂತಹ ಶರಣರ ಸಂತರ ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸ್ವಾರ್ಥಕ್ಕಾಗುತ್ತದೆ ಎಂದರು ಮತ್ತು ವೇಮನ ಮಹಾಯೋಗಿ ಇವರು
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಗಂಡಿಕೋಟದಲ್ಲಿ ಜನಿಸಿದರು ಎಂದು ಇತಿಹಾಸದ ಮೂಲಗಳು ಹೇಳುತ್ತವೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ವಸತಿ ನಿಲಯದ ಅಡಿಗೆ ಸಿಬ್ಬಂದಿಗಳು ಹಾಸ್ಟೆಲ್ ಮಕ್ಕಳು, ಉಪಸ್ಥಿತರಿದ್ದರು