Month: October 2024

ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ದೀಕ್ಷಾಭೂಮಿ ಯಾತ್ರೆಗೆ ಚಾಲನೆ

ಬಳ್ಳಾರಿ,ಅ.10:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧಧರ್ಮದ ದೀಕ್ಷೆ ಪಡೆದ ಸ್ಥಳವಾದ ಮಹಾರಾಷ್ಟçದ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಅನುಯಾಯಿಗಳು ತೆರಳುವ ಬಸ್‌ಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರದಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಚಾಲನೆ ನೀಡಿ, ಶುಭ ಹಾರೈಸಿದರು. ಜಿಲ್ಲಾಡಳಿತ, ಜಿಲ್ಲಾ…

ರಕ್ಷಣೆಗೆ ಹೋದ ಪೋಲೀಸರನ್ನೇ ಥಳಸಿದ ಗಾಂಜಾ ಮತ್ತಿನ ಕಿಡಿಗೇಡಿಗಳು||ಜೀವ ರಕ್ಷಿಸಿದ ಸ್ಥಳೀಯರು

ಗಂಗಾವತಿ :ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಗುಂಡಪ್ಪ, ಮುಖ್ಯ ಪೇದೆ ಮೀಸೆ ಬಸವರಾಜ್ ಹಾಗೂ ವಾಹನದ ಡ್ರೈವರ್ ಕನಕಪ್ಪ ಇವರು ಹೇಮಗುಡ್ಡ ದಸರಾ ಡ್ಯೂಟಿ ಮುಗಿಸಿಕೊಂಡು ಗಂಗಾವತಿಗೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ ದಾಸನಾಳ್ ಗ್ರಾಮದ ಕೊಪ್ಪಳ ರಾಯಚೂರು ರಾಜ್ಯ ಹೆದ್ದಾರಿಯಲ್ಲಿ…

ಫೆಬ್ರವರಿಯಲ್ಲಿ ಕಂಪ್ಲಿ ಕ್ಷೇತ್ರಕ್ಕೆ 10 ಸಾವಿರ ಮನೆ ವಿತರಣೆ: ಸಚಿವ ಜಮೀರ್ ಅಹ್ಮದ್ ಖಾನ್

ಬಳ್ಳಾರಿ,ಅ.09:ಬರುವ ಫೆಬ್ರವರಿ ತಿಂಗಳಲ್ಲಿ ವಸತಿ ಇಲಾಖೆಯಿಂದ ಕಂಪ್ಲಿ ವಿಧಾನಸಭಾ ಕ್ಷೇತ್ರ ಭಾಗಕ್ಕೆ ಹೆಚ್ಚುವರಿಯಾಗಿ 10 ಸಾವಿರ ಮನೆಗಳನ್ನು ನೀಡಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್…

ಜಾತಿ ಬಿಡಿ. ಧರ್ಮ ರಕ್ಷಣೆಗಾಗಿ ಮುಂದಾಗಿ…. ಹಾರಿಕಾ  ಮಂಜುನಾಥ್.

ಗಂಗಾವತಿ:ಭಾರತದ ಭವ್ಯ ಪರಂಪರೆ. ಸಂಸ್ಕೃತಿ. ಪ್ರಸ್ತುತ ವಿಶ್ವದಲ್ಲಿ ಅವಿಸ್ಮರಣೆಯಾಗಿ ಉಳಿದುಕೊಂಡಿದೆ ಇಲ್ಲಿರುವ ಜಾತಿ ವ್ಯವಸ್ಥೆಯನ್ನು. ತ್ಯಜಿಸಿ ದೇಶವಾಸಿಗಳು. ರ‍್ಮ ರಕ್ಷಣೆಗಾಗಿ. ಒಗ್ಗಟ್ಟಿನಿಂದ ಕರ‍್ಯಪ್ರವೃತ್ತರಾಗಬೇಕಾದ ಅವಶ್ಯಕತೆ ಇದೆ ಎಂದು. ಹಿಂದೂ ಧರ್ಮದ ಪ್ರಚಾರಕಿ ಆರಿಕಾ ಮಂಜುನಾಥ್ ಹೇಳಿದರು. ಅವರು ಗಂಗಾವತಿ ಆರ್ಯವೈಶ್ಯ ಸಮಾಜ…

ಬಳ್ಳಾರಿ-ಹೊಸಪೇಟೆ ಭಾಗದಲ್ಲಿ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ 6,200 ಕೋಟಿ ರೂ. ವ್ಯಯ: ಸಚಿವ ವಿ.ಸೋಮಣ್ಣ

ಬಳ್ಳಾರಿ,ಅ.06:ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬಳ್ಳಾರಿ-ಹೊಸಪೇಟೆ ಭಾಗದಲ್ಲಿ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕಾಗಿ 6,200 ಕೋಟಿ ರೂ. ವ್ಯಯಿಸಲಾಗುತ್ತಿದೆ. ಈಗಾಗಲೇ ವಿವಿಧ ಯೋಜನೆಗಳ ಸರ್ವೇ ಕಾರ್ಯ ಪೂರ್ಣಗೊಳಿಸಲಾಗಿದ್ದು, ಅವುಗಳ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಹಾಗೂ…

2 ದಿನ ಮುಂದುವರೆದ ಗ್ರಾಮ ಪಂಚಾಯತ್ ಅಧಿಕಾರಿಗಳ ಪ್ರತಿಭಟನೆ.

ಬೆಂಗಳೂರು :ಗ್ರಾಮ ಪಂಚಾಯತ್ ಅಧಿಕಾರಿ ಗಳು ವ್ಯವಸ್ಥೆ ಯ ಜೀವನಾಡಿಗಳು ಜನರ 05-09-24 ರಂದು, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅದಿಕಾರಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿವಿಧ ಸಂಘಗಳು ಮತ್ತು ಕರ್ನಾಟಕ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ನೇತೃತ್ವದಲ್ಲಿ…

ಅಂಗನವಾಡಿ ಗಳಲ್ಲಿ ಸಾಲು ಸಾಲು ಆಕ್ರಮ :ಉಪನಿರ್ದೇಶಕ ಅಮಾನತ್ತು

ಕೊಪ್ಪಳ, ಗಂಗಾವತಿ ನ್ಯಾಯಾಧೀಶರ ಶಿಫಾರಸ್ಸು ಕೊಪ್ಪಳ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಲೋಪದೋಷಗಳು ಮರುಕಳಿಸುತ್ತಿರುವ ಹಿನ್ನೆಲೆ ಶಿಸ್ತುಕ್ರಮದ ಭಾಗವಾಗಿಉಪ ನಿರ್ದೇಶಕ ತಿಪ್ಪಣ್ಣ ಶಿರಸಂಗಿ ಅವರನ್ನು ಅಮಾನತ್ತುಮಾಡಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿಎಂ.ಎಸ್. ಆದೇಶ ಮಾಡಿದ್ದಾರೆ.…

ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು ರಫೀಕ್ ಮುಲ್ಲಾ ಹುಟ್ಟುಹಬ್ಬದ ಶುಭಾಶಯ:ಸಮೀವುಲ್ಲಾ ಮುಲ್ಲಾ

ಮುಂಡರಗಿ :ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರು ರಫೀಕ್ ಮುಲ್ಲಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿ ಮಾತನಾಡಿದ ಸಮೀವುಲ್ಲಾ ಮುಲ್ಲಾ ದೇವರು ಅವರಿಗೆ ಆರೋಗ್ಯ ಆಯಸ್ಸು ಐಶ್ವರ್ಯ ನೀಡಿ ಮುಂದಿನ ಜೀವನದಲ್ಲಿ ಇನ್ನೂ ಬಹಳ ಎತ್ತರಕ್ಕೆ ಬೆಳೆಸಲೆಂದು ಆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.…

ಕಾನೂನು ಅರಿವು ಕಾರ್ಯಾಗಾರದಲ್ಲಿ ನ್ಯಾ.ಸಿದ್ಧಲಿಂಗ ಪ್ರಭು

ಮಹಿಳೆಯರು ಕಾಯ್ದೆ-ಕಾನೂನುಗಳ ಕುರಿತು ಅರಿವು ಹೊಂದಬೇಕು ಬಳ್ಳಾರಿ,ಅ.05:ಮಹಿಳೆಯರು ಸಮಾಜದಲ್ಲಿ ಸುಸ್ಥಿರ ಜೀವನ ನಡೆಸಲು ಅವರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಸಂವಿಧಾನಾತ್ಮಕ ಬದ್ಧವಾಗಿರುವ ಕಾನೂನು-ಕಾಯ್ದೆಗಳ ಕುರಿತು ಅರಿವು ಹೊಂದಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು ಅವರು ಹೇಳಿದರು.…

ನಗರದ ರಸ್ತೆ ದುರಸ್ತಿ ಮಾಡಲು ಶಾಸಕರಿಗೆ ಒತ್ತಾಯ: ಮ್ಯಾಗಳಮನಿ

ಗಂಗಾವತಿ :ಗಾಂಧೀಜಿ ಜಯಂತಿ ನಿಮಿತ್ಯ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಗಾಲಿ ಜನಾರ್ಧನ್ ರಡ್ಡಿ ಶಾಸಕರಿಗೆ ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ. ನಂತರ ಮಾತನಾಡಿ ಗಂಗಾವತಿ ನಗರದ ಪ್ರಮುಖ…

error: Content is protected !!