Month: September 2023

ಗಂಗಾವತಿ ನಗರದ ಹಾಸ್ಟೆಲ್‌ಗಳಲ್ಲಿ ಮೆನು ಮೀರಿದ ಊಟ: ಸೌಲಭ್ಯವೂ ಮರೀಚಿಕೆ, ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ

ಗಂಗಾವತಿ :ನಗರದ ಹೊಸಳ್ಳಿ ರಸ್ತೆಯಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರಿ ನಗರದಲ್ಲಿನ ಡಿ ದೇವರಾಜ್ ಅರಸ್ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ ವಿದ್ಯಾರ್ಥಿಗಳ ವಸತಿ ನಿಲಯದ ಗೋಳು ಕೇಳುವವರೇ ಇಲ್ಲವಾಗಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ಹಾದಿ ಹಿಡಿದು ತಮ್ಮ ಹಕ್ಕುಳಿಗೆ ಹೋರಾಟ ನಡೆಸಿದ…

ಮುಷ್ಟೂರು ಸರ್ಕಾರಿ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

ಕಾರಟಗಿ : ಸೆ.07. ತಾಲೂಕಿನ ಮುಷ್ಟೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲಕರು ಪಾಲ್ಗೊಂಡು ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರಾಧೆಯ ವೇಷಗಳನ್ನು ಹಾಕಿ ಸಂಭ್ರಮ ಪಟ್ಟರು. ಈ…

ಅಲ್ಪಸಂಖ್ಯಾತರಿಗೆ ವಿವಿಧ ಯೋಜನೆಗಳಡಿ ಸಾಲಸೌಲಭ್ಯ: ಅರ್ಜಿ ಆಹ್ವಾನ

ಕೊಪ್ಪಳ ಸೆಪ್ಟೆಂಬರ್ 05 ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿಗೆ ಮತಿಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಭೌದ್ಧರು, ಸಿಖ್ಖರು ಮತ್ತು ಫಾರ್ಸಿ ಸಮುದಾಯದವರಿಗೆ ರಾಜ್ಯದಲ್ಲಿ ಕನಿಷ್ಠ 10 ವರ್ಷ ವಾಸವಾಗಿರುವ 18 ರಿಂದ 55 ವರ್ಷವಯೋಮಿತಿವುಳ್ಳ ಆಸಕ್ತರಿಂದ ವಿವಿಧ…

ಅಖಂಡೇಶ್ವರ ದೇವಸ್ಥಾನ ಸಮಿತಿಯ ಕಾರ್ಯಾ ಶ್ಲಾಘನೀಯ.

ಗಂಗಾವತಿ :ಸಾಮೂಹಿಕ ವಿವಾಹಗಳನ್ನು, ನಡೆಸುವುದು ಅತ್ಯಂತ ಕಷ್ಟಕರ, ಇಂತಹ ಸಂದರ್ಭದಲ್ಲಿ, ಶ್ರೀ ಅಖಂಡೇಶ್ವರ ದೇವಸ್ಥಾನ, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಜನತೆಯ ಸಮಸ್ಯೆಗಳನ್ನು ಅರ್ಥೈಸಿಕೊಂಡು ಸಾಮೂಹಿಕ ವಿವಾಹಗಳನ್ನು ನಡೆಸುತ್ತಿರುವುದು ಸಂತಸದಾಯಕವಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು ಅವರು, ಸೋಮವಾರ ದಂದು…

ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ : ನಾಗರಾಜ ಗುತ್ತೇದಾರ

ಗಂಗಾವತಿ : ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೇವಲ ಶಿಕ್ಷಣವನ್ನು ಪಡೆಯುವುದರಿಂದ ಮಾತ್ರ ಉತ್ತಮ ಬದುಕನ್ನು ನಡೆಸಲು ಸಾಧ್ಯವಿಲ್ಲ, ಶಿಕ್ಷಣದಷ್ಟೇ ಸಂಸ್ಥಾರವು ಮಹತ್ವದ ಅಂಶವಾಗಿದೆ. ಮನುಷ್ಯ ಸಮಾಜಜೀವಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ಮಾನವೀಯತೆ ಆದರ್ಶಗಳನ್ನು, ಮೌಲ್ಯಗಳನ್ನು, ಉದಾತ್ತ ಚಿಂತನೆಗಳಂತಹ ಸಂಸ್ಕಾರಗಳನ್ನು ಕಲಿತಾಗ ಮಾತ್ರ ಬದುಕು…

ಬರಗಾಲದ ಸಮಸ್ಯೆ ಬಗೆ ಹರಿಸುವಲ್ಲಿ ಸರ್ಕಾರ ವಿಫಲ : ಪರಣ್ಣ

ಗಂಗಾವತಿ. 03 ಬರಗಾಲದಿಂದ ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಹೇಳಿದರು. ರವಿವಾರ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಂತರ ಮಾತನಾಡಿ, ರಾಜ್ಯದಲ್ಲಿ ಮಳೆಯಿಂದಾಗಿ ಬರಗಾಲದ…

ನಗರದಲ್ಲಿ ಪಿ.ಓ.ಪಿ ಗಣೇಶ ಮೂರ್ತಿಗಳನ್ನು ನಿರ್ಬಂಧಿಸಿ ಮಣ್ಣಿನ ಗಣೇಶನ ಮೂರ್ತಿಗಳ ತಯಾರಿಕೆಗೆ ಸೂಕ್ತ ಆದೇಶ ನೀಡಲು ತಾಲೂಕ ಆಡಳಿತಕ್ಕೆ ಮನವಿ.

ಗಂಗಾವತಿ: ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡರ ಬಣ) ಗಂಗಾವತಿ ತಾಲೂಕ ಘಟಕದಿಂದ ದಿನಾಂಕ: ೦೧.೦೯.೨೦೨೩ ರಂದು ಪಿ.ಓ.ಪಿ .{pop) ಗಣೇಶನ ಮೂರ್ತಿಯ ತಯಾರಿಕೆಯನ್ನು ನಿಷೇದಿಸಿ, ಮಣ್ಣಿನ ಗಣೇಶನ ಮೂರ್ತಿಗಳನ್ನು ತಯಾರಿಸಲು ಆದೇಶಿಸಬೇಕೆಂದು ತಹಶೀಲ್ದಾರರಿಗೆ ಇಂದು ಮನವಿ ಸಲ್ಲಿಸಲಾಯಿತು ಎಂದು ನಗರ…

ಜೆ.ಜೆ.ಎಂ.ಕುಡಿಯುವ ನೀರಿನ ಕಾಮಗಾರಿ ಸಭೆಗೆ ಪತ್ರಕರ್ತರನ್ನು ಆಹ್ವಾನಿಸಿ ಹೊರಗೆ ಕಳಿಸಿದ ಜಿ.ಪಂ.ಸಿಇಓ .ಪ್ರರ್ತಕರ್ತರಿಂದ ಪ್ರತಿಭಟನೆ.

ಗಂಗಾವತಿ:ಜೆ.ಜೆ.ಎಂ. ಕಾಮಗಾರಿ ಅನುಷ್ಠಾನದ ಪರಿಶೀಲನಾ ಸಭೆಗೆ ಪತ್ರಕರ್ತರನ್ನು ಆಹ್ವಾನಿಸಿ ಜಿಲ್ಲಾ ಪಂಚಾಯತ್ ಸಿ.ಇ.ಓ, ಇವರು ಹೊರಗೆ ಕಳುಹಿಸಿ ಅವಮಾನಿಸಿದ್ದು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಂಗಾವತಿ ಪತ್ರಕರ್ತರು ಮತ್ತು ಮಾಧ್ಯಮದ ತಾ.ಪಂ.ಸಭಾಂಗಣ ಹಾಗೂ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ…

error: Content is protected !!