Month: August 2023

ತೊಗರಿ ಬೆಳೆಯ ಇಳುವರಿ ಹೆಚ್ಚಿಸಲು ಕೃಷಿ ಇಲಾಖೆಯ ಸಲಹೆ

ಕೊಪ್ಪಳ ಆಗಸ್ಟ್ 05 : ಬೆಳೆಯ ಇಳುವರಿ ಹೆಚ್ಚಿಸುವಲ್ಲಿ ಜಿಲ್ಲೆಯ ರೈತರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೃಷಿ ಇಲಾಖೆಯಿಂದ ಸಲಹೆಗಳನ್ನು ನೀಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ತೊಗರಿ ಬೆಳೆಯು ಸುಮಾರು 19,905 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ತೊಗರಿ ಬೆಳೆಯಲ್ಲಿ ಹೆಚ್ಚಾಗಿ…

ತಾಯಿ ಹಾಲು ಅಮೃತಕ್ಕೆ ಸಮಾನ ಮಂಜುಳಾ

ಗಂಗಾವತಿ.ಆ 06 :ತಾಯಿಯ ಹಾಲು ಅಮೃತಕ್ಕೆ ಸಮಾನ ತಾಯಿ ಹಾಲಿನಿಂದ ಮಗು ತಾಯಿ ಬಾಂಧವ್ಯ ಹೆಚ್ಚುತ್ತದೆ ಎಂದು ತಾಲೂಕು ಆಶಾ ಕಾರ್ಯಕರ್ತೆ ಮೇಲ್ವಿಚಾರಕರಾದ ಮಂಜುಳಾ ಹೇಳಿದರು. ನಗರದ ವಾರ್ಡ್ 31 ನೇ ವಿರುಪಾಪೂರ ತಾಂಡ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವಸ್ತನಪಾನಸಪ್ತಾಹ ಕಾರ್ಯಕ್ರಮದಲ್ಲಿ…

ನೂತನ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡರು.

ಗಂಗಾವತಿ ಅ 04 :ಗಂಗಾವತಿ ಪೊಲೀಸ್ ಉಪವಿಭಾಗ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊ ಪಾಟೀಲ್ ಅವರು ತಮ್ಮ ವ್ಯಾಪ್ತಿಗೆ ಗಂಗಾವತಿ ಕಾರಟಗಿ ಕನಕಗಿರಿ ತಾವರಗೇರಿ ಕುಷ್ಟಗಿ ಹನಮಸಾಗರ ಒಳಪಡುವ ಹಳ್ಳಿಗಳ ಸ್ಥಿತಿಗತಿಗಳನ್ನು ಕುರಿತು ಚರ್ಚೆಸಿದರು. ಇದರೊಂದಿಗೆ ನೂತನವಾಗಿ…

ನೂತನ ಪಿಎಸ್ಐ ಶಾರದಮ್ಮ ಅವರು ಅಧಿಕಾರ ವಹಿಸಿಕೊಂಡರು

ಗಂಗಾವತಿ.03 ಗಂಗಾವತಿ ಸಂಚಾರಿ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಶ್ರೀಮತಿ ಶಾರಮ್ಮ ಅವರು ನಮ್ಮ ಗಂಗಾವತಿ ನಗರದಲ್ಲಿ ಸ್ಥಿತಿಗತಿಗಳನ್ನು ಕುರಿತು ಚರ್ಚೆಸಿದರು. ಇದರೊಂದಿಗೆ ನೂತನವಾಗಿ ಪಿಎಸ್ಐ ರವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ…

ಕುಂಟೋಜಿ ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಕಾರ್ಯಕ್ರಮ

ಕಾರಟಗಿ : ತಾಲೂಕಿನ ಕುಂಟೋಜಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆ.3 ರಂದು ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಕಾರ್ಯಕ್ರಮ ಆಚರಿಸಲಾಯಿತು. ಕಾರ್ಯಕ್ರಮವನ್ನು ಅರೋಗ್ಯ ಸುರಕ್ಷಾಣಧಿಕಾರಿಗಳಾದ ಗಾಯತ್ರಿ ಕೆ ರವರು ಉದ್ಘಾಟಿಸಿ ಮಾತನಾಡಿದರು ,ಎದೆ ಹಾಲಿನ ಮಹತ್ವ ಮತ್ತು ದೇಹದ ಬೆಳವಣಿಗೆಗೆ ಅವಶ್ಯಕ ಎಂಬ…

ವೆಂಕಟಗಿರಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ

ಗಂಗಾವತಿ.03 :ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ಅಕ್ಕಮ್ಮ ಗಂಡ ಪರಸಪ್ಪ ಕಂದಕೂರು ಹಾಗೂ ಉಪಾಧ್ಯಕ್ಷರಾಗಿ ಕುರಿ ಹುಲಿಗೆಮ್ಮ ತಿರುಪತೆಪ್ಪ ನಂತರ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ‌ ಪೂಜೆ…

ಪ. ಜಾತಿ ಮತ್ತು ಪ. ಪಂಗಡ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಗ್ಯಾರಂಗಳಿಗೆ ಬಳಕೆ ಮಾಡಿದಿರಿ : ದೇವಣ್ಣ ಸಂಗಪೂರ

ಗಂಗಾವತಿ: ಕಾಂಗ್ರೆಸ್ ಸರ್ಕಾರವು ಎಸ್‌.ಸಿ./ಎಸ್‌.ಟಿ, ಕಲ್ಯಾಣಕ್ಕಾಗಿ ಮೀಸಲಿಟ್ಟ 11,000/-ಕೋಟಿ ರೂ.ಗಳ ಅನುದಾನವನ್ನು ಗ್ಯಾರಂಟಿಗಳಿಗಾಗಿ ಬಳಕೆ ಮಾಡಬಾರದೇದು ದಲಿತ ಮುಖಂಡರು ದೇವಣ್ಣ ಸಂಗಪೂರ ಇವರು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಾಹದೇವಪ್ಪ ಅವರಿಗೆ ಪತ್ರಿಕೆ ಮೂಲಕ ಒತ್ತಾಯಿಸುತ್ತಿದ್ದೆನೆ ಎಂದು ಹೇಳಿದರು ಹಲವು ವರ್ಷಗಳು…

ಡಾಕ್ಟರ್ ಬಿ.ಆರ್. ಅಂಬೇಡ್ಕ‌ರ್ ಭಾವಚಿತ್ರವನ್ನು ಇಟ್ಟು ಪೂಜಿಸಬೇಕು ಎಂದು ಒತ್ತಾಯ

ಗಂಗಾವತಿ :ಭಾರತ ದೇಶದ ಎಲ್ಲಾ ರಾಜ್ಯಗಳಲ್ಲಿ ಆಗಸ್ಟ್ 15ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರವನ್ನು ಇಟ್ಟು ಆಚರಣೆ ಮಾಡುತ್ತಿರುವುದು ರೂಢಿಯಲ್ಲಿ ಇರುವ ಜೊತೆಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕ‌ರ್ ಭಾವಚಿತ್ರವನ್ನು ಇಟ್ಟು ದೇಶದ ಎಲ್ಲಾ ರಾಜ್ಯಗಳಲ್ಲಿ ಶಾಲಾ ಕಾಲೇಜು ನ್ಯಾಯಾಂಗಗಳಲ್ಲಿ…

ಗಂಗಾವತಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ: ನಾಗರಾಜ ಗುತ್ತೇದಾರ.

ಗಂಗಾವತಿ: ಗಂಗಾವತಿಯ ನ್ಯಾಯವಾದಿಗಳಾದ ನಾಗರಾಜ ಗುತ್ತೇದಾರರವರು ಗಂಗಾವತಿ ತಾಲೂಕು ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಸಾಕಷ್ಟು ಐತಿಹ್ಯವನ್ನು ಹೊಂದಿರುವುದರ ಜೊತೆಗೆ ರಂಗಭೂಮಿ, ದಾಸಸಾಹಿತ್ಯ, ಜಾನಪದ ಸಾಹಿತ್ಯ, ಶರಣ ಸಾಹಿತ್ಯ, ಸೂಫಿ ಸಾಹಿತ್ಯ, ಬಯಲಾಟ, ಚಲನಚಿತ್ರ ಕಲಾವಿದರುಗಳ ಮೂಲಕ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ ಎಂದು ಅಭಿಪ್ರಾಯಪಟ್ಟರು.…

error: Content is protected !!