ಗಂಗಾವತಿ.03 ಗಂಗಾವತಿ ಸಂಚಾರಿ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್ಐ ಶ್ರೀಮತಿ ಶಾರಮ್ಮ ಅವರು ನಮ್ಮ ಗಂಗಾವತಿ ನಗರದಲ್ಲಿ ಸ್ಥಿತಿಗತಿಗಳನ್ನು ಕುರಿತು ಚರ್ಚೆಸಿದರು.
ಇದರೊಂದಿಗೆ ನೂತನವಾಗಿ ಪಿಎಸ್ಐ ರವರಿಗೆ ಅನೇಕ ಗ್ರಾಮಗಳಿಂದ ನಾಗರಿಕರು ಹಾಗೂ ವಿವಿಧ ಸಂಘಟನೆ ಅಧ್ಯಕ್ಷರು ಹಾಗೂ ಗ್ರಾಮದ ಗುರು ಹಿರಿಯರು ಸನ್ಮಾನಿಸಿದರು ಪಿಎಸ್ಐ ಶ್ರೀಮತಿ ಶಾರದಮ್ಮ ಕೆಲವೊಂದು ಗಂಗಾವತಿ ಸರ್ಕಲ್ ನಲ್ಲಿ ಆಯಕಟ್ಡಿನ ಸ್ಥಳಗಳನ್ನು ಗುರುತಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸುವದಾಗಿ ಸೂಚಿಸಿದರು ಆದಷ್ಟು ಬೇಗನೆ ಕೆಲವು ಗಂಗಾವತಿ ನಗರದಲ್ಲಿ ಸಂಚಾರಿ ತೊಂದರೆ ಆಗದಂತೆ ನಾನು ತೀವ್ರು ನಿಗಾವಹಿಸುವುದಾಗಿ ಭರವಸೆ ನೀಡಿದರು.