ಬರದ ನಾಡಿನ ಭಾಗೀರಥ ಎಂದು ಕನಕಗಿರಿ ಮತದಾರರು ಸಾಭಿತ ಪಡಿಸಿದ್ದಾರೆ..; ರೀಯಾಜ್ ಪಾಷ
ಬಿಜೆಪಿ ಸುಳ್ಳು ಮಾತಿಗೆ ಕಿವಿ ಕೊಡದೆ. ತಂಗಡಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ ಕಾರಟಗಿ:2023 ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರಕ್ಕೆ. ತಕ್ಕ ಪಾಠ ನೀಡಿ. ಕ್ಷೇತ್ರದ. ಅಭಿವೃದ್ಧಿಗಾಗಿ. ಶಿವರಾಜ ತಂಗಡಗಿ ಅವರನ್ನು. ಗೆಲ್ಲಿಸಿದು…