Month: December 2022

ಪಿಂಚಣಿದಾರರಿಗೆ ಡಿಜಿಟಲ್ ಇ-ಜೀವಂತ ಪ್ರಮಾಣ ಪತ್ರ*ಮನೆ ಬಾಗಿಲಿಗೆ ಸೇವೆ

ಕೊಪ್ಪಳ :ಡಿಸೆಂಬರ್ 23 (ಕರ್ನಾಟಕ ವಾರ್ತೆ): ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಪ್ರಮಾಣಿಕರಿಸಿ ನೀಡಲಾಗುವ “ಜೀವಂತ ಪ್ರಮಾಣ ಪತ್ರ’ ನೀಡುವ ಸೇವೆಯನ್ನು ರಾಜ್ಯ ಸರ್ಕಾರ ಸರಳೀಕರಿಸಿ ಎಲ್ಲರಿಗೂ ಸುಗಮವಾದ ವ್ಯವಹಾರವನ್ನು ನಡೆಸಲು ಅನುಕೂಲ ಕಲ್ಪಿಸಿದೆ ಎಂದು ಖಜಾನೆ ಇಲಾಖೆ ಅಪರ…

ರಕ್ತ ಹೀನತೆ ಮುಕ್ತ ಸಮಾಜ : ಇರಕಲ್ಲಗಡಾದಲ್ಲಿ ಜಾಗೃತಿ ಕಾರ್ಯಕ್ರಮ

ಕೊಪ್ಪಳ :ಡಿಸೆಂಬರ್ 23 (ಕರ್ನಾಟಕ ವಾರ್ತೆ): ತಾಲ್ಲೂಕಿನ ಇರಕಲ್ಲಗಡಾ ಪದವಿ ಪೂರ್ವ ಕಾಲೇಜಿನಲ್ಲಿ “ರಕ್ತ ಹೀನತೆ ಮುಕ್ತ ಸಮಾಜ” ಎಂಬ ವಿನೂತನ ಜಾಗೃತಿ ಕಾರ್ಯಕ್ರಮ ಡಿಸೆಂಬರ್ 22 ರಂದು ಜರುಗಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

ಸಂಘ ಸಂಸ್ಥೆಗಳು ಡಿ. 31 ರೊಳಗಾಗಿ ಫೈಲಿಂಗ್ ಮಾಡಿಕೊಳ್ಳಿ

ಕೊಪ್ಪಳ ಡಿಸೆಂಬರ್ 23 (ಕರ್ನಾಟಕ ವಾರ್ತೆ): ಫೈಲಿಂಗ್ ಮಾಡಿಕೊಳ್ಳದೇ ಇರುವ ಸಂಘ ಸಂಸ್ಥೆಗಳು ಡಿಸೆಂಬರ್ 31 ರೊಳಗಾಗಿ ಫೈಲಿಂಗ್ ಮಾಡಿಕೊಳ್ಳುವಂತೆ ಕೊಪ್ಪಳ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘ ಸಂಸ್ಥೆಗಳ ನೋಂದಣಾಧಿಕಾರಿಗಳು ತಿಳಿಸಿದ್ದಾರೆ. ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ,…

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಅಧಿಸೂಚನೆ ರದ್ದು

ಕೊಪ್ಪಳ ಡಿಸೆಂಬರ್ 22 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಲಾಗಿದ್ದ ಅಧಿಸೂಚನೆಯನ್ನು ರದ್ದು ಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಕೊಪ್ಪಳ ಮಹಿಳಾ…

ಜಾನುವಾರು ಸಂತೆ, ಸಾಗಾಣಿಕೆ ನಿಷೇಧ : ಜನವರಿ 22 ರವರೆಗೆ ಮುಂದುವರಿಕೆ

ಕೊಪ್ಪಳ ಡಿಸೆಂಬರ್ 22 (ಕರ್ನಾಟಕ ವಾರ್ತೆ): ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮಗಂಟು ರೋಗ ವ್ಯಾಪಕತೆನ್ನು ತಡೆಯುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ನಿಷೇಧವನ್ನು 2023ರ ಜನವರಿ 22 ರವರೆಗೆ ಮುಂದುವರಿಸಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ್…

ದಕ್ಷಿಣ ಕಾಶಿನಂಜನಗೂಡು ಶ್ರೀ ನಂಜುಂಡೇಶ್ವರ ದೇವಾಲಯದಲ್ಲಿ 2.40 ಕೋಟಿ ರೂ.ದಾಖಲೆ ಸಂಗ್ರಹ*

ನಂಜನಗೂಡು :ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ನಡೆದಿದ್ದು ದಾಖಲೆಯ 2.40 ಕೋಟಿ ರೂಪಾಯಿ ನಂಜುಂಡನಿಗೆ ಕಾಣಿಕೆಯಾಗಿ ಬಂದಿದೆ. ದೇವಾಲಯದ ದಾಸೋಹ ಭವನದಲ್ಲಿ ನಡೆದ 26 ಹುಂಡಿಗಳ ಎಣಿಕೆ ಕಾರ್ಯದಲ್ಲಿ 2.40.96.139 ರೂಪಾಯಿ ಸಂಗ್ರಹವಾಗಿದ್ದು, 194…

ಚೈತನ್ಯ ತುಂಬವ ಶಕ್ತಿ ಸಂಗೀತಕ್ಕಿದೆ-ಡಾ.ಮಹಾ ದೇವ ದೇವರು

ಕುಕನೂರು:-ಸಂಗೀತವೆಂಬುದು ಒಂದು ಅಗಾಧಶಕ್ತಿಯಾಗಿದ್ದು ಮಾನವ ಮಾನವನಿಗೆ ಚೈತನ್ಯ ತುಂಬವ ಶಕ್ತಿ ಸಂಗೀತದಲ್ಲಡಗಿದೆ ಎಂದು ಕುಕನೂರಿನ ಅನ್ನದಾನಿಶ್ವರ ಶಾಖ ಮಠದ ಪೂಜ್ಯರಾದ ಡಾಕ್ಟರ್ ಮಹಾದೇವ ದೇವರು ತಿಳಿಸಿದರು. ಕುಕುನೂರು ಪಟ್ಟಣದ ಇಟಗಿ ಮಸೊತಿ ಸಮೀಪದ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ…

ಶ್ರೀ ಮರಳು ಸಿದ್ದೇಶ್ವರ ಪುಣ್ಯಶ್ರಮದಿಂದ ಸಾಮೂಹಿಕ ವಿವಾಹಗಳು

ಈ ಸಂದರ್ಭದಲ್ಲಿ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮದ ಸದ್ಧರ್ಮ ಪೀಠ ಗುರು ಮರಳಸಿದ್ದ ಪ್ರಭುದೇವರ ಮಹಾಮನೆ ಮಹಾಮಠದ ಶ್ರೀ ಶಿವಮುನಿ ಸ್ವಾಮೀಜಿ ಉಪಸ್ಥಿತಿ ಇದ್ದರು.

ಅಕ್ರಮ ಪಡಿತರ ಅಕ್ಕಿ ಸಾಗಣೆ:ಅನುಮಾನ ಮೂಡಿಸಿದ ತಹಸಿಲ್ದಾರ್ ನಡೆ

ಕಾರಟಗಿ: ತಾಲೂಕಿನ ಗುಂಡೂರು ಗ್ರಾಮದಲ್ಲಿ ಹಗಲಿನಲ್ಲಿಯೆ ಅಕ್ರಮವಾಗಿ ರಾಜರೋಷವಾಗಿ ಅಕ್ರಮ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದು, ಗುಂಡೂರು ಗ್ರಾಮದಲ್ಲಿ ಸಾಯಂಕಾಲ 5 ಗಂಟೆಗೆ ಟಾಟಾ ಎಸ ವಾಹನದ ವಾಹನದ ಮುಲಕ ಅಕ್ಕಿಚೀಲಗಳನ್ನು ಲೋಡ್ ಮಾಡುವುದು ಬೆಳಕಿಗೆ ಬಂದಿದೆ ಇದನ್ನು ತಡೆಯಲು ಹೋದ ಸಂಘಟನೆಗಾರರ…

ಮರಗಳ ಮಾರಣಹೋಮ ಚಿಕ್ಕ ಜಂತಕಲ ಪಂಚಾಯತ ಅಧ್ಯಕ್ಷರು ಈರಮ್ಮ ಅವರ ಮಗನಾದ ಮಂಜುನಾಥ ಅಟ್ಟಹಾಸ…..

ಗಂಗಾವತಿ: ತಾಲೂಕಿನ ಚಿಕ್ಕ ಜಂತಗಲ್ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿನ ಮರ ಬೇವಿನ ಮರ ಕತ್ತರಿಸಿದ್ದು ನಾನೇ ಎಂದು ಸ್ವತಹ ಒಪ್ಪಿಕೊಳ್ಳುತ್ತಿದುವರ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷೀಯ ಮಗ ಅಟ್ಟಹಾಸ ಮೆರೆಯುತ್ತಿದ್ದಾನೆ. ಆದರೆ ಅರಣ್ಯ ಇಲಾಖೆಯ ಪರವಾನಿಗೆ ಇಂತಹದ್ದೇ ಒಂದಕ್ಕೆ ಈತನ…

error: Content is protected !!