Category: ಕ್ರೈಂ

ಟ್ರಂಪ್‌ ವಿರುದ್ಧ ಅತ್ಯಾಚಾರ ಆರೋಪ! ಏನದು ಪ್ರಕರಣ?

2024ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸೋಕೆ ಮುಂದಾಗಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಸಾಲು ಸಾಲು ಸಂಕಷ್ಟಗಳು ಎದುರಾಗ್ತಿವೆ. ಇತ್ತೀಚಿಗೆ ತಾನೇ ನೀಲಿತಾರೆಗೆ ಅಕ್ರಮ ಹಣ ನೀಡಿದ ಆರೋಪವನ್ನ ಫೇಸ್‌ ಮಾಡಿದ್ದ ಟ್ರಂಪ್‌ ವಿರುದ್ಧ ಈಗ ಅತ್ಯಾಚಾರದ ಆರೋಪ ಕೇಳಿ ಬಂದಿದೆ.…

ದಾವಣಗೆರೆ: ಈಗ ಎಲ್ಲವೂ ಡಿಜಿಟಲ್‌, ಫೋನ್ ಪೇ ಮೂಲಕ ಲಂಚ ತಗೊಂಡು ತಗ್ಲಾಕೊಂಡ ಪೊಲೀಸಪ್ಪ..!

ದಾವಣಗೆರೆ(ಏ.22): ಒಂದು ಕಾಲದಲ್ಲಿ ಟೇಬಲ್ ಕೆಳಗೆ ಲಂಚ ಕೇಳುವುದು ಸಾಮಾನ್ಯವಾಗಿತ್ತು. ಇದೀಗ ಸರ್ಕಾರಿ ಅಧಿಕಾರಿಗಳು ಲಂಚ ಪಡೆಯುವ ವಿಧಾನ ಬದಲಾಗಿದೆ. ಫೋನ್ ಪೇ, ಗೂಗಲ್ ಪೇ ಮೂಲಕ ಲಂಚ ತೆಗೆದುಕೊಂಡು ಪೊಲೀಸ್ ಸಬ್ ಇನ್ಸಪೆಕ್ಟರ್ ಲೋಕಾಯುಕ್ತರ ಕೈಗೆ ಸಿಕ್ಕಿಹಾಕಿಕೊಂಡಿರುವ ಘಟನೆ ದಾವಣಗೆರೆ…

ಚಿತ್ರದುರ್ಗದಲ್ಲಿ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : ಶಿಕ್ಷಕನಿಗೆ 6 ವರ್ಷ ಜೈಲು ಶಿಕ್ಷೆ

ಚಿತ್ರದುರ್ಗ : ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕನಿಗೆ ಕೋರ್ಟ್ 6 ವರ್ಷ ಕಠಿಣ ಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿ ಚಿತ್ರದುರ್ಗ ಜಿಲ್ಲೆ ಅಪರ ಹಾಗೂ ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಮುರುಡಿ ಸರ್ಕಾರಿ…

ಅಕ್ರಮ ಪಡಿತರ ಕಾಳಸಂತೆ ಯಲ್ಲಿ ಮಾರಾಟ ಕ್ರಮ ಕೈಗೊಳಲು ಅಧಿಕಾರಿ ಗಳು ವಿಫಲ..

ಕೇಂದ್ರ ಮತ್ತು ರಾಜ್ಯ ಸರ್ಕಾರ ದ ಕೋಟಿ ಕೋಟಿ ಅನುದಾನ ಬಳಸಿಕೊಂಡು ದಿನ ದಲಿತ ರಿಗೆ ಬಡವರಿಗೆ ಕೂಲಿ ಕಾರ್ಮಿಕರಿಗೆ ಉಪಯೋಗ ವಾಗಲಿ ಯಾರೊಬ್ಬರೂ ಹಸಿವಿನಿಂದ ಬಳಲು ಬಾರದು ಎನ್ನುವ ಉದ್ದೇಶ ದಿಂದ ಸರ್ಕಾರ ಗಳು ಕೋಟಿ ಕೋಟಿ ಅನುದಾನ ವನ್ನು…

ವಂಚನೆ ಪ್ರಕರಣ: ಇಂಡಿಯನ್ಮನಿ ಫ್ರೀಡಂ ಆಯಪ್ ಸಿಇಓ ಸುಧೀರ್, ರಘುಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಇಂಡಿಯನ್​ಮನಿ ಫ್ರೀಡಂ ಆಯಪ್ ಸಿಇಓ ಆಗಿದ್ದಂತ ಸುಧೀರ್ ಹಾಗೂ ಅವರೊಂದಿಗೆ ರಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ವಂಚನೆ ಪ್ರಕರಣದಲ್ಲಿ ಇಂಡಿಯನ್​ಮನಿ ಫ್ರೀಡಂ ಆಯಪ್ ಸಿಇಒ ಬಂಧಿಸಲಾಗಿತ್ತು. ಇಂತಹ ಇಬ್ಬರಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನವನ್ನು…

ಕೊಪ್ಪಳ: ಲಾರಿ ಹರಿದು 42 ಕುರಿಗಳ ಸಾವು

ಕಾರಟಗಿ: ತಾಲ್ಲೂಕಿನ ಗುಂಡೂರ ತಿರುವಿನ ಬಳಿ ಮಂಗಳವಾರ ಬೆಳಗಿನ ಜಾವ ರಸ್ತೆಯಲ್ಲಿ ಕುರಿ ಹಿಂಡಿನ ಮೇಲೆ ಲಾರಿ ಹರಿದು 42 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. 26 ಕುರಿಗಳು ಗಾಯಗೊಂಡಿವೆ. ಕುರಿಗಳು ಚಿಕ್ಕ ಬೆಣಕಲ್‌ ಗ್ರಾಮದ ಅಯ್ಯಪ್ಪ ಹಾಗೂ ಕನಕಗಿರಿಯ ಕನಕಪ್ಪ ಎಂಬುವರಿಗೆ…

ಬೆಳಗಾವಿ : ಅಕ್ರಮ ಪಡಿತರ ಅಕ್ಕಿ ಸಾಗಾಟ ; ಲಾರಿ ಸಮೇತ 210 ಚೀಲ ಪೊಲೀಸ್ ವಶಕ್ಕೆ.!

ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರ ಗೇಟ್ ಸಮೀಪ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ 2.31 ಲಕ್ಷ ರೂ ಬೆಲೆ ಬಾಳುವ 210 ಅಕ್ಕಿ ಚೀಲವನ್ನು ವಶಪಡೆಸಿಕೊಂಡಿರುವ…

ಬಾಡೂಟ; ಅಧಿಕಾರಿಗಳ ದಾಳಿ

ಯಲಬುರ್ಗಾ: ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಎನ್.ಜರಕುಂಟೆ ಗ್ರಾಮದಲ್ಲಿ ಅನುಮತಿ ಪಡೆಯದೇ ಸೋಮವಾರ ರಾತ್ರಿ 250 ಜನರಿಗೆ ಬಾಡೂಟ ವ್ಯವಸ್ಥೆ ಮಾಡಿದ್ದ ಆರೋಪದ ಮೇಲೆ ಗ್ರಾಮದ ಶರಣಗೌಡ ಪೊಲೀಸ್‌ಪಾಟೀಲ (55) ಎಂಬುವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ‘ಬಾಡೂಟದ ಸ್ಥಳಕ್ಕೆ ದಾಳಿ…

ಕೈ-ಕಮಲ ಕಾರ್ಯಕರ್ತರ ನಡುವೆ ಮಾರಾಮಾರಿ; ಬಿಜೆಪಿ ಮುಖಂಡನ ಬೆರಳುಗಳು ಕಟ್

ರಾಯಚೂರು: ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ಬೆಂಬಲಿಗರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಅಂದ್ರೂನ್ ಖಿಲ್ಲಾ ಬಡಾವಣೆಯಲ್ಲಿ ನಡೆದಿದೆ. ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗ ಆರಿಫ್ ಹಾಗೂ ಕಾರ್ಪೊರೇಟರ್ ತಿಮ್ಮಾರೆಡ್ಡಿ ಆಪ್ತ ಮೊಹಮ್ಮದ್ ನಡುವೆ ಜಗಳ ಆರಂಭವಾಗಿ ಇಬ್ಬರೂ…

ವಿಧಾನಸಭಾ ಚುನಾವಣೆ: 83 ಅಬಕಾರಿ ಪ್ರಕರಣ ದಾಖಲು

ಕೊಪ್ಪಳ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾಚಣೆ-2023ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಿಂದ ಒಟ್ಟು 83 ಪ್ರಕರಣಗಳು ದಾಖಲಾಗಿವೆ. ಮಾರ್ಚ 29 ರಿಂದ ಏಪ್ರೀಲ್ 09ರವರೆಗೆ ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಉಪ ಆಯುಕ್ತರಾದ ಸೆಲೀನಾ…

error: Content is protected !!