Category: ಇದೀಗ

ಬಜೆಟ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ: ಸಚಿವ ಹಾಲಪ್ಪ

ಕೋಪ್ಪಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಇದು ದೂರದೃಷ್ಟಿಯ ಬಜೆಟ್ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು…

ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ನಿಂಗಜ್ಜ ಅವರಿಗೆ ಸನ್ಮಾನ

ಗಂಗಾವತಿ. ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪಡದಿದ್ದಕ್ಕೆ . ತಾಲೂಕ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ನಿಂಗಜ ಅವರಿಗೆ ಸನ್ಮಾನಿಸಿ ಚಂದ್ರಪ್ಪ ನಾಯಕ ಮಾತನಾಡಿ ಇವರು ಸುಮಾರು 30 ವರ್ಷಗಳಿಂದ ನಿರಂತರವಾಗಿ ಉತ್ತಮವಾಗಿ ವರದಿ ಮಾಡಿದ್ದಾರೆ ಜನರೊಂದಿಗೆ ಬೆರೆತು ಜನರ ಕಷ್ಟವನ್ನು…

ರಾಜ್ಯ ಬಜೆಟ್‌; ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ..?

ಕಂದಾಯ – 15943 ಕೋಟಿ ರೂಪಾಯಿ ಶಿಕ್ಷಣ – 37960 ಕೋಟಿ ರೂಪಾಯಿಕೃಷಿ, ತೋಟಗಾರಿಕೆ – 9456 ಕೋಟಿ ರೂಪಾಯಿಗ್ರಾಮೀಣಾಭಿವೃದ್ಧಿ – 20494 ಕೋಟಿ ರೂಪಾಯಿಒಳಡಾಳಿತ ಹಾಗೂ ಸಾರಿಗೆ – 14506 ಕೋಟಿ ರೂಪಾಯಿಸಮಾಜ ಕಲ್ಯಾಣ – 11162 ಕೋಟಿ ರೂಪಾಯಿ…

ಕರ್ನಾಟಕ ಬಜೆಟ್ 2023: ಪ್ರಮುಖ 10 ಅಂಶಗಳು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ 2023-24ನೇ ಸಾಲಿನ ಮುಂಗಡಪತ್ರದಲ್ಲಿ ಅಡಕವಾಗಿರುವ ಪ್ರಮುಖ 10 ಅಂಶಗಳು ಇಲ್ಲಿವೆ. 1.ರೈತರಿಗೆ ನೀಡಲಾಗುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿ ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ. 25 ಸಾವಿರ ಕೋಟಿ ರೂ.…

ಡಿ.ಎಸ್.ಎಸ್ ವತಿಯಿಂದ ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನಿಸಿದ ಜೈನ ಯುನಿವರ್ಸಿಟಿ ಆದೇಶವನ್ನು ರದ್ದುಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ

ಗಂಗಾವತಿ. ನಗರದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲ್ ನಿಂದ ಕೃಷ್ಣದೇವರಾಯ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ಮೂಲಕ ತಹಸೀಲ್ದಾರರ ಮೂಲಕ ರಾಷ್ಟ್ರಪತಿ ಮನವಿ ಸಲ್ಲಿಸಿ ನಂತರ ಪ್ರತಿಭಟನೆಯನ್ನು ಉದ್ದೇಶ. ಸಿ ಕೆ ಮರಿಸ್ವಾಮಿ ಬರಗೂರು ಮಾತನಾಡಿ ಇತ್ತೀಚಿನ ದಿನಮಾನಗಳಲ್ಲಿ ಕೆಲವೊಂದು…

ದೇವದಾಸಿ ಮಹಿಳೆಯರು ಹಾಗೂ ಅವರ ಕುಟುಂಬ ಸದಸ್ಯರ ಹಕ್ಕೊತ್ತಯಗಳು ಈಡೇರಿಸಲು ಹೋರಾಟ

ಗಂಗಾವತಿ :ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೊರಾಟ ಸಮಿತಿ ಗಳು ಜಂಟಿಯಾಗಿ ಅನೇಕ ಬಾರಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿದ್ದರೂ, ನಮ್ಮ ಅನೇಕ ಹಕ್ಕೊತ್ತಾಯಗಳನ್ನು ಇದುವರೆಗೆ ಪರಿಗಣಿಸದೇ…

ಟಿಪ್ಪು ಸುಲ್ತಾನ್ ರವರನ್ನು ಹೊಡೆದಂತೆ ಸಿದ್ದರಾಮಯ್ಯನವರನ್ನು ಹೊಡೆಯಿರಿ ವಿವಾದಾತ್ಮಕ ಹೇಳಿಕೆ : ಅಶ್ವಥ್ ನಾರಾಯಣ್

ಟಿಪ್ಪು ಸುಲ್ತಾನ್ ರವರನ್ನು ಹೊಡೆದಂತೆ ಸಿದ್ದರಾಮಯ್ಯನವರನ್ನು ಹೊಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಸಚಿವರಾದ ಅಶ್ವಥ್ ನಾರಾಯಣ್ ರವರವರನ್ನು ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟದಿಂದ ವಜಾ ಗೊಳಿಸಬೇಕು. ಗಂಗಾವತಿ ಸಮಾವೇಶದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಬಿಜೆಪಿಯ…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ( ರಿ ) ಯ ಪದಾಧಿಕಾರಿಗಳ ಪದ ಗ್ರಹಣ

ಗಂಗಾವತಿ ನಗರದ ಸಾರ್ಕೀಟ್ ಹೌಸಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ )ಯ ರಾಜ್ಯ ಅಧ್ಯಕ್ಷರು ಬಂಗ್ಲಿ ಮಲ್ಲಿಕಾರ್ಜುನ ರವರ ಆದೇಶದ ಮೇರೆಗೆ ನೂತನವಾಗಿ ಗಂಗಾವತಿ ತಾಲೂಕಿನ ಪದಾಧಿಕಾರಿಗಳನ್ನು ರಾಜ್ಯ ಪ್ರದಾನ ಕಾರ್ಯದರ್ಶಿ ಎಂ, ಡಿ, ಇಸಾಕ್ ರವರಿಂದ ನೇಮಕ ಮಾಡಲಾಯಿತು.…

ಭಾರತೀಯ ಪ್ರಜಾ ಐಕ್ಯತಾಪಾರ್ಟಿಯಿಂದ ಕನಕಗಿರಿ ಕ್ಷೇತ್ರಕ್ಕೆ ಸ್ಪರ್ಧಿಸುವುದು ಖಚಿತ ಕೆ.ಬಾಲಪ್ಪ

ಗಂಗಾವತಿ.ಕನಕಗಿರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಪ್ರಜಾ ಐಕ್ಯತಾ ಪಾರ್ಟಿಯ ಅಭ್ಯರ್ಥಿಯಾಗಿನಿವೃತ್ತ ತಹಶೀಲ್ದಾರರಾದ ಕೆ. ಬಾಲಪ್ಪಕನಕಗರಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಭಾರತೀಯ ಪ್ರಜಾ ಐಕ್ಯತಾ ಪಾರ್ಟಿಯ ಅಭ್ಯರ್ಥಿಯಾದ ನಾನು ಕೆ. ಬಾಲಪ್ಪ, ಕ್ಷೇತ್ರದ ಮತದಾರರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಮ್ಮ ಭಾರತೀಯ ಪ್ರಜಾ ಐಕ್ಯತಾ…

ಕನ್ನಡಪರ ಸಂಘಟನೆಯ ಒಕ್ಕೂಟದಿಂದ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಸನ್ಮಾನ

ಗಂಗಾವತಿ: ಗಂಗಾವತಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ನಗರದಲ್ಲಿ ನಡೆಯಲಿರುವ ೮ನೆಯ ಗಂಗಾವತಿ ತಾಲೂಕ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವಸಿ,ಎಚ್ ನಾರಿನಾಳರವರನ್ನು ಕನ್ನಡ ಪರ ಸಂಘಟನೆಯ ಒಕ್ಕೂಟದಿಂದ ಅವರನ್ನು ಗಂಗಾವತಿ ನಗರದಲ್ಲಿರುವ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ…

error: Content is protected !!