Category: ಇದೀಗ

ಒಂದೇ ಬೆಳೆಗೆ ಸೀಮಿತವಾಗಬೇಡಿ ಜಿಲ್ಲಾ ರಕ್ಷಣಾಧಿಕಾರಿ ಎಸ್. ಪಿ. ದೇವರಾಜ್ ಸಲಹೆ……..

ಕೋಲಾರ: ಸದಾ ಟಮ್ಯೋಟೋ ಬೆಳೆಯನ್ನು ಬೆಳೆದು ಕೊನೆಗೆ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕುವ ಬದಲು ನೂತನ ವಿಧಾನವನ್ನು ಅಳವಡಿಸಿಕೊಂಡು ಪ್ರಗತಿ ಹೊಂದ ಬಹುದಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಸ್ ಪಿ ದೇವರಾಜ್ ಅಭಿಪ್ರಾಯಪಟ್ಟರು. ಇಂದು ನಗರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಜಿಲ್ಲಾಡಳಿತ,…

ಮತದಾರರ ಪಟ್ಟಿ ಪರಿಷ್ಕರಣೆ: ಸಮೀಕ್ಷಾ ಕಾರ್ಯ ಖುದ್ದಾಗಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು

ಕೊಪ್ಪಳ ಡಿಸೆಂಬರ್ 06 (ಕರ್ನಾಟಕ ವಾರ್ತೆ): ಮತದಾರರ ಪಟ್ಟಿ ಪರಿಷ್ಕರಣೆ-2023ರ ಸಂಬಂಧ ಜಿಲ್ಲೆಯ ಕೊಪ್ಪಳ, ಕನಕಗಿರಿ ಹಾಗೂ ಗಂಗಾವತಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಡಿಸೆಂಬರ್ 06 ರಂದು ಭೇಟಿ…

ಭಾರತೀಯ ದಲಿತ ಪ್ಯಾಂಥರ (ರಿ) ತಾಲೂಕಾ ಸಮಿತಿ ಮಾನವಿ ಈ ಪತ್ರಿಕಾ ಗೋಷ್ಠಿ

ದಿನಾಂಕ: 13-09-2022 ರಂದು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಾ ಪಂಚಾಯತ ಮಾನವಿ ಇವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಣೆಯಲ್ಲಿರುವ ವಸತಿ ನಿಲಯಗಳ ಸಮಸ್ಯೆಗಳು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸದ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಾದ ಶ್ರೀಮತಿ ಅಂಬವ್ವ ಇವರಿಂದ…

ಅಪರಾಧ ತಡೆ ಮಾಸಾಚರಣೆ

ಯಲಬುರ್ಗಾ: ಜಿಲ್ಲಾ ಪೋಲಿಸ್ ಇಲಾಖೆ, ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸರಕಾರಿ ಪ್ರೌಢಶಾಲೆ ತಾಳಕೇರಿ ಶಾಲೆಯಲ್ಲಿ ಬೇವೂರು ಪೋಲೀಸ್ ಠಾಣೆ ವತಿಯಿಂದ “ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ” ಹಮ್ಮಿಕೊಳ್ಳಲಾಯಿತು. PSI ಶೀಲಾ ಮೂಗನಗೌಡರ್ ಮಾತನಾಡಿ 18 ವರ್ಷದ ಒಳಗಿನ ಮಕ್ಕಳು ಸುರಕ್ಷಿತ…

ಆರ್.ಡಿ.ಪಿ.ಆರ್ ಕ್ರಿಡಾಕೂಟದಲ್ಲಿ 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದ 48 ವರ್ಷದ ಕುಷ್ಟಗಿಯ ಹನಮನಾಳ ಹನಮಕ್ಕ

ಕುಷ್ಟಗಿ: 2ನೇ ಜಿಲ್ಲಾ ಮಟ್ಟದ ಕ್ರಿಡಾಕೂಟವು ಜಿಲ್ಲಾ ಕ್ರಿಡಾಂಗಣ ಕೊಪ್ಪಳದಲ್ಲಿ 3 ದಿನಗಳ ಕಾಲ ಜರುಗುತ್ತಿದ್ದು ವೈಯಕ್ತಿಕ ಹಾಗು ಗುಂಪು ಆಟಗಳು ಜರುಗುತ್ತಿವೆ.40 ವರ್ಷ ಮೆಲ್ಪಟ್ಟ 400 ಮೀಟರ್ ಓಟದಲ್ಲಿ ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹನಮನಾಳ ಗ್ರಾಮ ಪಂಚಾಯತಿಯ ಎಂ.ಕುರುಮನಾಳ…

ಗಂಗಾವತಿ ನಗರಕ್ಕೆ ರೆಡ್ಡಿ ಎಂಟ್ರಿಯಿಂದ ಕೆಲವು ಬಿಜೆಪಿ ಪಕ್ಷದ ನಾಯಕರಿಗೆ ತಲೆ ಬಿಸಿ ಜೋರಾಗಿ ತಟ್ಟಿದೆ

ಗಂಗಾವತಿ: ವಿಧಾನ ಸಭಾ ಕ್ಷೇತ್ರಕ್ಕೆ ಬಳ್ಳಾರಿ ಜಿಲ್ಲೆಯ ಗಣಿಧಣಿ ಮಾಜಿ ಸಚಿವ ಜರ್ನಾದನ ರೆಡ್ಡಿ ಎಂಟ್ರಿಯಿಂದ ಕೆಲವು ನಾಯಕರಿಗೆ ತಲೆ ಬಿಸಿಯಾಗಿರುವುದು.ರೆಡ್ಡಿ ನಡೆ ಯಾವ ಕಡೆ..? ನಿಗೂಢ. ಬಳ್ಳಾರಿ ಜಿಲ್ಲೆಯ ಗಣಿಧಣಿ ಮಾಜಿ ಸಚಿವ ಜರ್ನಾದನ ರೆಡ್ಡಿ ಗಂಗಾವತಿ ವಿಧಾನ ಸಭಾ…

ಜ.3 ರಂದು ಅಲೆಮಾರಿ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ

ಕೊಪ್ಪಳ: ರಾಜ್ಯದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ರಾಜ್ಯಮಟ್ಟದ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ ಜ.3 ರಂದು ಬೆಂಗಳೂರಿನಲ್ಲಿ ಜರುಗಲಿದೆ ಎಂದು ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ತಿಳಿಸಿದ್ದಾರೆ.ನಗರದ ಕೆಯುಡಬ್ಲ್ಯೂಜೆ ಪತ್ರಿಕಾ ಭವನದಲ್ಲಿ…

ಅಂಬೇಡ್ಕರ್ ಪರಿ ನಿರ್ವಾಣ ದಿನ ಆಚರಣೆ

ಕುಕುನೂರು: ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಮಾಜಿ ಸಚಿವರಾದ ಬಸವರಾಜ್ ರಾಯರೆಡ್ಡಿ ಅವರು ಮಹಾಪರಿನಿರ್ವಣಾ ದಿನ ಆಚರಿಸಲಾಯಿತು. ಕುಕುನೂರು ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ…

ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು: ರಾಧಾಕೃಷ್ಣ ನಗರದ ಜನತೆಯ ಆಕ್ರೋಶ

ಕುಕುನೂರು: ಕುಕನೂರು ಪಟ್ಟಣದ ಟೀಚರ್ಸ್ ಕಾಲೋನಿ ಎಂದೇ ಪ್ರಸಿದ್ಧವಾಗಿರುವ ಡಾಕ್ಟರ್ ರಾಧಾಕೃಷ್ಣ ಕಾಲೋನಿ ವಾರ್ಡ್ ನಂಬರ್ 18 ಮುಖ್ಯ ಚರಂಡಿ ನಿರ್ಮಿಸುವ ಕಾಮಗಾರಿಯನ್ನು ಅರ್ಧದಲ್ಲಿ ಸ್ಥಗಿತಗೊಳಿಸಿರುವುದರ ಪರಿಣಾಮ ಚರಂಡಿ ಚರಂಡಿ ನೀರಲ್ಲ ತುಂಬಿಕೊಂಡು ರಸ್ತೆಯ ಮೇಲೆ ಹರಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಬಹುತೇಕ…

ಕಳಪೆ ಕಾಮಗಾರಿ ಮಾಜಿ ಸಚಿವರಿಂದ ಆರೋಪ

ಕುಕುನೂರು: ಕುಕನೂರು ತಾಲೂಕಿನ ಬಳಗೇರಿ ಗ್ರಾಮದಿಂದ ಕಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 6 ಕಿಲೋಮೀಟರ್ ಉದ್ದದ ರಸ್ತೆಯ ಮರು ಡಾಂಬರೀಕರಣ ಕಾರ್ಯವು ಪೂರ್ಣಗೊಂಡು ಕೇವಲ ಎರಡು ದಿನದಲ್ಲಿ ಕಿತ್ತು ಹೋಗಿರುವುದನ್ನು ಮಾಜಿ ಸಚಿವರಾದ ಬಸವರಾಜ್ ರಾಯರೆಡ್ಡಿ ತೋರಿಸುತ್ತಾ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಸರ್ಕಾರ…

error: Content is protected !!