Author: Nagaraj Kotnekal

ಕೊಪ್ಪಳ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ :ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಮಲ್ಲೇಶ್ ಆಗ್ರಹ

ಗಂಗಾವತಿ : ಈ ಬಾರಿ ಸರಿಯಾದ ಮಳೆ ಇಲ್ಲದ ಕಾರಣ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ, ಹೀಗಾಗಿ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರ ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಬೇಕು ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ…

ತುಳಸಿಯನ್ನು ಭಾನುವಾರದಂದು ಮುಟ್ಟಬಾರದು ಅಂತಾ ಹೇಳುವುದು ಯಾಕೆ..?

ತುಳಸಿ ಗಿಡವನ್ನು ರವಿವಾರದ ದಿನ ಮುಟ್ಟಬಾರದು. ಮುಟ್ಟಾದಾಗ ಮುಟ್ಟಬಾರದು. ರವಿವಾರದ ದಿನ ತುಳಸಿ ಎಲೆ ಕೀಳಬಾರದು ಅಂತಾ ಹೇಳಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಾಗಾದ್ರೆ ಯಾಕೆ ರವಿವಾರದ ದಿನ ಯಾಕೆ ತುಳಸಿ ಎಲೆಯನ್ನು ಕೀಳಬಾರದು ಅಂತಾ ತಿಳಿಯೋಣ ಬನ್ನಿ.. ಭಾನುವಾರ…

ಜೆಜೆಎಂ ಕಾಮಗಾರಿಯಲ್ಲಿ ಭಾರೀ ಬ್ರಹ್ಮಾಂಡ ಭ್ರಷ್ಟಾಚಾರ ತನಿಖೆಗೆ ಸಿ ಕೆ ಮರಿಸ್ವಾಮಿ ಡಿಎಸ್ಎಸ್ ಜಿಲ್ಲಾಧ್ಯಕ್ಷರು ಒತ್ತಾಯ

ಗಂಗಾವತಿ :ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಡ್ಡರಹಟ್ಟಿ, ಹೇರೂರು ಹಾಗೂ ಸಂಗಾಪೂರ ಗ್ರಾಮ ಪಂಚಾಯತಿ ಕಾರಟಗಿ ತಾಲೂಕಿನ ಬರಗೂರು, ಸಿದ್ದಾಪೂರ,ಬೆನ್ನೂರು ಹಾಗೂ ಮರ್ಲಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಎಲ್ಲಾ ಗ್ರಾಮ ಪಂಚಾಯತಿ ಗಳಿಗೆ ಸಂಬಂಧಿಸಿದಂತೆ ಜಲಜೀವನ್ ಮಿಷನ್‌ (ಜೆಜೆಎಂ)ಯೋಜನೆಯಡಿಯಲ್ಲಿ…

ಸರ್ಕಾರದ ಪರವಾನಿಗೆ ಪಡೆಯದೇ ಅಕ್ರಮವಾಗಿ ಟೋಲ್ ಗೇಟ್ ನಲ್ಲಿ ಹಣ ವಸೂಲಿ ಕ್ರಮಕ್ಕೆ ಹೆಚ್. ವಂಸತ ಕುಮಾರ್ ಕಟ್ಟಿಮನಿ ಒತ್ತಾಯ

ಗಂಗಾವತಿ:ಗಂಗಾವತಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮರಳಿ ಟೋಲ್ ಗೇಟ್ ಮತ್ತು ಕನಕಗಿರಿ ರಸ್ತೆಯಲ್ಲಿರುವ ಟೋಲ್ ಗೇಟ್ ಹಾಗೂ ಹೇಮಗುಡ್ಡ ಪಕ್ಕದಲ್ಲಿರುವ ಟೋಲ್ ಗೇಟ್ ಗಳ ಈ ಮೂರು ಟೋಲ್ ಗೇಟಗಳು ಸರ್ಕಾರದ ಆದೇಶದ ಪ್ರಕಾರ ಯಾವುದೇ ನೀತಿ ನಿಯಮಗಳನ್ನು ಪಾಲಿಸದೇ, ಸರ್ಕಾರದ…

ಉಪವಿಭಾಗಾಧಿಕಾರಿಗಳು ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ ಇಂದು ತಾಲೂಕು ಉಸ್ತುವಾರಿ ಸಮಿತಿ ಸಭೆ.

ಗಂಗಾವತಿ :ಇಂದು ನಡೆದ ಸಭೆಯಲ್ಲಿ ಅನೇಕ ವಿಷಯ ಗಳ ಬಗ್ಗೆ ಚರ್ಚೆ ಮಾಡಲಾಯಿತು. ದಾಸನಾಳ್ ಹಾಗೂ ತಹಸೀಲ್ದಾರ್ ಕಚೇರಿ ಹತ್ತಿರ ಚೆಕ್ ಪೋಸ್ಟ್ ನಿರ್ಮಾಣ ಮಾಡುವ ಕುರಿತು ಪುನರ್ ಪ್ರಸ್ತಾವನೇ ಜಿಲ್ಲಾ ಸಮಿತಿಗೆ ಕಳಿಸುವಂತೆ ಭೂ ವಿಜ್ಯಾನನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.…

ವಸತಿ ನಿಲಯಕ್ಕೆ ಜಿಲ್ಲಾಧಿಕಾರಿಗಳ ಭೇಟಿ: ಪರಿಶೀಲನೆ

ಕೊಪ್ಪಳ : ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಆಗಸ್ಟ್ 22ರಂದು ಗ್ರಾಮೀಣ ಭಾಗದಲ್ಲಿ ಸಂಚರಿಸಿ ಕೊಪ್ಪಳ ತಾಲೂಕಿನಗಿಣಿಗೇರಾದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳ ವಸತಿ ಗೃಹಗಳು ಮತ್ತು ಅಡುಗೆ ಕೊಠಡಿಗೆ ತೆರಳಿ ಪರಿಶೀಲಿಸಿದರು. ವಸತಿ…

ಗಂಗಾವತಿ ನಗರ ಪೊಲೀಸ್ ಠಾಣೆಗೆ ಸಹಾಯಕ ಸಬ್ ಇನ್ಸ್ ಕ್ಟರ್ ಯಾಗಿ ಅಧಿಕಾರ ಸ್ವೀಕರಿಸಿದ ಶಿವಶರಣಪ್ಪ

ಗಂಗಾವತಿ.22 :ಇಂದು ಗಂಗಾವತಿ ನಗರ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿದ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಪದೊನ್ನತಿ ಹೊಂದಿ ಗಂಗಾವತಿ ನಗರ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರ ವಹಿಸಿಕೊಂಡರು. ನಂತರ ಅಧಿಕಾರ ವಹಿಸಿಕೊಂಡ ಶಿವಶರಣಪ್ಪ ಇವರು ಕೊಪ್ಪಳ ನಗರ ಪೊಲೀಸ್ ಠಾಣೆ.…

ಕೊಪ್ಪಳ ಸಿಇಓ ಅವರ ಜೊತೆ ಅಸಭ್ಯವಾಗಿ ವರ್ತಿಸಿದ ಗ್ರಾಮಸ್ಥರು

ದೋಟಿಹಾಳ: ಶಿರಗುಂಪಿ ಗ್ರಾಮದ ಕುಂದು ಕೊರತೆಗಳ ಬಗ್ಗೆ ವಿಚಾರಿಸಲು ರವಿವಾರ ಶಿರಗುಂಪಿ ಗ್ರಾಮ ಪಂಚಾಯಿತಿ ಆಗಮಿಸಿದ ಸಿಇಓ ರಾಹುಲ್ ರತ್ನಮ್ ಪಾಂಡೆಯ ರತ್ನಂ ಅವರ ಜೊತೆ ಸಾರ್ವಜನಿಕ ಅಸಭ್ಯವಾಗಿ ವರ್ತಿಸಿದ ಘಟನೆ ರವಿವಾರ ನಡೆದಿದೆ. ಶಿರಗುಂಪಿ ಗ್ರಾಮಕ್ಕೆ ಸಿಇಓ ಅವರು ಭೇಟಿ…

ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ ಒದಗಿಸಲು ಒತ್ತಾಯಿಸಿ ವೃತ್ತಿಪರ ಹಾಸ್ಟೇಲ್‌ಆರಂಭ ಮಾಡಲು ಆಗ್ರಹಿಸಿ ಬೃಹತ್‌ ಪ್ರತಿಭಟನೆ

ಗಂಗಾವತಿ :ಭಾರತ ವಿದ್ಯಾರ್ಥಿ ಫೆಡರೇಷನ್, ಎಸ್.ಎಫ್‌.ಐ ಸಂಘಟನೆಯು ಪ್ರತಿಭಟನೆಯ ಮೂಲಕ ಒತ್ತಾಯಿಸುವುದೇನೆಂದರೆ, 2023-24 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ ಕೊಡಬೇಕೆಂದು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಿ ಇಲಾಖೆಯ ಸಚಿವರಿಗೆ ಒತ್ತಾಯಿಸಲಾಯಿತು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಹುತೇಕ…

ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಅಂಧರ್

ಗಂಗಾವತಿ :ಗಂಗಾವತಿ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಮನೆ ಕಳ್ಳತನ ಪ್ರಕರಣಗಳಲ್ಲಿನ ಆರೋಪಿಗಳ ಪತ್ತೆಗಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧ ವಂಟಗೋಡಿ ಅವರ ನೇತೃತ್ವದಲ್ಲಿ ಕಾರ್ಯಚರಣೆ ಗಿಳಿದ ಗಂಗಾವತಿ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಡಿ ವೈ ಎಸ್…

error: Content is protected !!