ಶುಶ್ರೂಷಕಿಯರ ನೇಮಕಾತಿಯಲ್ಲಿ ಭ್ರಷ್ಟಾಚಾರ: ಆರೋಪ
ಕೋಪ್ಪಳ: ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಲಕಾನಂದ ಮಳಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಯೋಜನೆಯಡಿ ಶುಶ್ರೂಷಕಿಯರ ನೇಮಕಾತಿಯಲ್ಲಿ ಕೌಶಲ್ಯಾಧರಿತ ಮೌಲ್ಯಮಾಪನ ಹೆಸರಿನಲ್ಲಿ ನೇಮಕಾತಿಯನ್ನು ಅಕ್ರಮವಾಗಿ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕುಟುಂಬ ಕಲ್ಯಾಣ…