ಹುಬ್ಬಳ್ಳಿ: ಕಣ್ಣೀರಾದ ತಾಯಿ, ದಾನಿಗಳ ಮೊರೆ
ಹುಬ್ಬಳ್ಳಿ: ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಕಳೆದುಕೊಂಡ ತಾಯಿ, ಇದ್ದೊಂದು ಮಗನನ್ನು ಬದುಕಿಸಿಕೊಳ್ಳಲು ಪರದಾಡುತ್ತಿದ್ದಾರೆ. ಎರಡು ವರ್ಷದ ಕಂದಮ್ಮ ಅನುವಂಶಿಯವಾಗಿ ಬರುವ ಥಲ್ಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಒಪ್ಪತ್ತಿನ ತುತ್ತಿಗೂ ಪರದಾಡುತ್ತಿರುವ ತಾಯಿ, ಹಣ ಹೊಂದಿಸುವುದು ಹೇಗೆ ಎಂದು ಕಂಗಾಲಾಗಿದ್ದಾರೆ! ಇಲ್ಲಿನ ಅಶೋಕನಗರದ…