ಕಲಘಟಗಿ: ಆಸ್ಪತ್ರೆಯಲ್ಲೇ ಕುಣಿದು ಕುಪ್ಪಳಿಸಿದ ಡಾಕ್ಟರ್ ಹಾಗೂ ಸಿಬ್ಬಂದಿ ಪತಲಿ ಕಮರಿಯಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಆಯುಷ ವೈದ್ಯಾಧಿಕಾರಿ.

ವೈದ್ಯನ ಭರ್ಜರಿ ಕುಣಿತಕ್ಕೆ ಹಾಳೆ ಹರಿದು ಚೆಲ್ಲಿ ಸಂಭ್ರಮಿಸಿದ ಸಿಬ್ಬಂದಿ ಕರ್ತವ್ಯದ ವೇಳೆ ಸಿಬ್ಬಂದಿ ಜತೆಗೆ ಡ್ಯಾನ್ಸ್ ಮಾಡಿದ ವೈದ್ಯ ಮುಕ್ಕಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುರೇಶ ಕಳಸಣ್ಣವರ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ವೈದ್ಯನ ಕುಣಿತ ಕರ್ತವ್ಯ ಪ್ರಜ್ಞೆ ಮರೆತ ವೈದ ಹಾಗೂ ಸಿಬ್ಬಂದಿ ಯಲ್ಲಪ್ಪ, ವಿನಾಯಕ ಅವರ ನಡೆಗೆ ಸಾರ್ವಜನಿಕರಿಂದ ಖಂಡನೆ.

ಸ್ಪಷನೆ‌ ಕೇಳಿ ವೈದ್ಯ ಕಳಸಣ್ಣವರಗೆ ನೋಟಿಸ್ ಕಳುಸಿದ ತಾಲೂಕು ವೈದ್ಯಾಧಿಕಾರಿ ರೋಗಿಗಳಿಗೆ ವೈದ್ಯನ ಚಿಕಿತ್ಸೆಯ ಹೊಸ ವಿಧಾನವೆಂದು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡ ವೈದ್ಯನ ಅನುಯಾಯಿಗಳು ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಕಳಸಣ್ಣವರ

error: Content is protected !!