ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಗಂಗಾವತಿ ಹುಲಿಗಿ ರಸ್ತೆ ರಿಪೇರಿ-ಶರಣಪ್ಪ ಸಜ್ಜೆ ಹೊಲ *ಎಂಎಲ್ಎ ಸೇವಾಕಾಂಕ್ಷಿ
ಕೊಪ್ಪಳ :ಗಂಗಾವತಿಯಿಂದ ಹುಲಿಗಿ ಕ್ಷೇತ್ರ, ಆನೆಗುಂದಿ, ನವವೃಂದಾವನ, ಅಂಜನಾದ್ರಿ ಬೆಟ್ಟ,,ಪಂಪಾ ಸರೋವರ, ಇತ್ಯಾದಿ ಐತಿಹಾಸಿಕ ಪೌರಾಣಿಕ ಪ್ರವಾಸಿ ಸ್ಥಳಗಳಿಗೆ ಹೋಗುವ ರಸ್ತೆಯು ತಗ್ಗು ದಿಣ್ಣೆಗಳಿಂದ ಕೂಡಿದ್ದು ಕಳೆದ ನಾಲ್ಕುವರೆ ವರ್ಷಗಳಿಂದ ರಸ್ತೆ ರಿಪೇರಿಗಾಗಿ ಒತ್ತಾಯಿಸಿ, ಹೋರಾಟ ಮತ್ತು ಪ್ರತಿಭಟನೆಗಳನ್ನು ಮಾಡಿದರೂ ಕಿವಿಕೊಡದ…