
ರಾಯಚೂರ:ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ
ಜಂಗಿ ಕುಸ್ತಿಗೆ ಸಿದ್ದವಾಗಿ ನಿಂತಿರುವ ವಿದ್ಯಾರ್ಥಿಗಳು ಯಾವುದಕ್ಕೂ ಧೈರ್ಯ ಕುಂದಬೇಡಿ ಜೀವನದಲ್ಲಿ ಸೋಲು ಗೆಲುವು ಮುಖ್ಯವಲ್ಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಕರೆ
ಜೀವನದಲ್ಲಿ ಸೋಲು ಗೆಲುವು ಮುಖ್ಯವಲ್ಲ ಏಕೆಂದರೆ ರಾತ್ರಿಯಾದ ಮೇಲೆ ಹಗಲು ಆಗಲೇಬೇಕು ಮನುಷ್ಯ ಕುಸ್ತಿಯಲ್ಲಿ ಆಗಲಿ ಒಮ್ಮೆ ಸೋತರು ಇನ್ನೊಮ್ಮೆ ಗೆಲ್ಲಲೇ ಬೇಕು ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ ಇದು ಸತ್ಯ ಹಾಗೆಯೇ ಇದು ಸಹಿತ ಒಂದು ಭವಿಷ್ಯದ ಪರೀಕ್ಷೆಯಾಗಿದ್ದು ಮುನ್ನುಗ್ಗಬೇಕು ಇದು ನಮ್ಮ ಕರ್ತವ್ಯವಾಗಿದೆ ನಾವು ಹಗಲಿರಳು ಓದಿಕೊಂಡಿದ್ದೇವೆ ಇದು ಸತ್ಯ

ಆದರೂ ಜೀವನದಲ್ಲಿ ಏರುಪೇರು ಆಗುವದು ಸಹಜ ದೊಡ್ಡ ದೊಡ್ಡ ಮಹನೀಯರು ಸಹಿತ ಅವರವರ ಜೀವನದಲ್ಲಿ ಸೋಲು ಗೆಲುವು ಕಂಡಿದ್ದಾರೆ ಆದರೆ ಧೈರ್ಯ ಮಾತ್ರ ಅವರು ಕುಂದಲಿಲ್ಲ ಅವರು ಜೀವನದಲ್ಲಿ ಪದೇ ಪದೇ ಸೋತರು ಗೆಲ್ಲುವವರೆಗೆ ತಮ್ಮ ಚಲವನ್ನು ಬಿಡಲಿಲ್ಲ ಆದ ಕಾರಣ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ಅಂಜದೇ ಧೈರ್ಯ ಕುಂದದೆ ಮುನ್ನಗ್ಗಬೇಕು ಇದೇ ನಮ್ಮ ಸತ್ಯದ ಮಾತು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಪತ್ರಿಕೆ ಮುಖಾಂತರ ಮನವಿ ಮಾಡಿದೆ