Category: ಕ್ರೈಂ

11 ಮನೆಗಳ್ಳತನ ಪ್ರಕರಣದ ಆರೋಪಿ ಬಂಧನ

ಗಂಗಾವತಿ: 11 ಮನೆಗಳ್ಳತನ ಪ್ರಕರಣದಲ್ಲಿ ಕಳ್ಳನೊರ್ವನನ್ನು ನಗರಠಾಣೆಯ ಪೊಲೀಸರು ಬಂಧಿಸಿದ್ದಾರೆ. 81 ಗಾಂ ತೂಕದ ಅಂದಾಜು 4 ಲಕ್ಷ ರೂ ಮೌಲ್ಯದ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿ ಆರೋಪಿ ಹನುಮೇಶ ಕನಕಗಿರಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. 11 ಪ್ರಕರಣಗಳನ್ನು…

ಸೊರಬದಲ್ಲಿ ಹೃದಯ ವಿದ್ರಾವಕ ಘಟನೆ: ಎದೆಹಾಲು ಕಡಿಮೆಯಾಗಿದ್ದಕ್ಕೆ ಮನನೊಂದು ತಾಯಿ, ಮಗು ಆತ್ಮಹತ್ಯೆಗೆ ಶರಣು

ಶಿವಮೊಗ್ಗ: ಎದೆಹಾಲು ಕಡಿಮೆ ಆದ್ರೇ ಬಾಟಲಿ ಹಾಲು ಹಾಕಿ ಎಷ್ಟೋ ಮಕ್ಕಳನ್ನು ಬದುಕಿಸಲಾಗಿದೆ. ತಾಯಂದಿರು ಬದುಕಿಸಿಕೊಂಡು, ಚೆನ್ನಾಗಿ ಬೆಳೆಸಿ ದೊಡ್ಡವರಾಗಿಸಿದ್ದಾರೆ. ಆದ್ರೇ ಇಲ್ಲೊಬ್ಬ ತಾಯಿ ಇದೇ ವಿಷಯಕ್ಕೆ ಮನನೊಂದು ತನ್ನ ಪುಟ್ಟ ಕಂದಮ್ಮನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಹೃದಯ ವಿದ್ರಾವಕ…

ರಾಯಚೂರಿನಲ್ಲಿ ಬೀದಿ ನಾಯಿಗಳ ದಾಳಿ.. 20ಕ್ಕೂ ಅಧಿಕ ಕುರಿಗಳ ಸಾವು

ರಾಯಚೂರು ತಾಲೂಕಿನ ಹನುಮನದೊಡ್ಡಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ 20ಕ್ಕೂ ಅಧಿಕ ಕುರಿಗಳು ಮೃತಪಟ್ಟಿವೆ. ರಾಯಚೂರು : ಬೀದಿ ನಾಯಿಗಳ ದಾಳಿಯಿಂದಾಗಿ 20ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಾವಿಗೀಡಾಗಿವೆ ಎನ್ನುವ ಆಪಾದನೆ ರಾಯಚೂರು ತಾಲೂಕಿನ ಹನುಮನದೊಡ್ಡಿ ಗ್ರಾಮಸ್ಥರಿಂದ ಕೇಳಿ ಬಂದಿದೆ.…

ಹುಬ್ಬಳ್ಳಿ : 5 ರೂ. ಗೆ ಬಾಲಕನ ಕೊಲೆ ಮಾಡಿದ ಪಾಪಿ, ಇದೀಗ ಪೋಲಿಸರ ಅತಿಥಿ

ಹುಬ್ಬಳ್ಳಿ : 8 ವರ್ಷದ ಬಾಲಕ ನದೀಮ್ ಕೊಲೆಯ ರಹಸ್ಯವನ್ನು ಭೇದಿಸುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಲಕನ ಕೊಲೆ ಮಾಡಿದ್ದ ಕಿರಾತಕನನ್ನು ಖಾಕಿ ಪಡೆ ಬಂಧಿಸಿದೆ. ಬಾಲಕ ನದೀಮ್‌ಗೆ ಶುಕ್ರವಾರ ಸಂಜೆ 5 ರೂಪಾಯಿ ಕೊಡುವ ವಿಚಾರಕ್ಕೆ ಸೆಟ್ಲಿಮೆಂಟ್‌ನ…

ಪೊಲೀಸರೆಂದು ನಂಬಿಸಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ ದೋಚಿದ ಖದೀಮರು

ಗಂಗಾವತಿ: ನಗರದಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದು ಪೊಲೀಸರೆಂದು ಗೃಹಿಣಿಯೊರ್ವಳನ್ನು ನಂಬಿಸಿ ೫೦ ಗ್ರಾಂ ಚಿನ್ನದ ಸರವನ್ನು ದೋಚಿಕೊಂಡು ಹೋಗಿರುವ ಪ್ರಕರಣ ನಗರದ ಬಸ್ಟ್ಯಾಂಡ್ ರಸ್ತೆಯಲ್ಲಿರುವ ಮಾಜಿ ಶಾಸಕ ಎಚ್‌ಎಸ್ ಮುರಳಿದರ ಮನೆ ಹತ್ತಿರ ಶನಿವಾರ ಮಧ್ಯಾಹ್ನ ಜರುಗಿದೆ. ಪಾರ್ವತಮ್ಮ ಗಂಡ…

ಹುಚ್ಚು ನಾಯಿ ಕಡಿತಕ್ಕೆ ಬಳ್ಳಾರಿಯಲ್ಲಿ ಮತ್ತೊಂದು ಮಗು ಬಲಿ; ಭಾರಿ ಆಕ್ರೋಶ

ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗುತ್ತಲೇ ಇವೆ. ಹುಚ್ಚು ನಾಯಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿದ್ದ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಿನ್ನೆ (ಫೆ.26, ಭಾನುವಾರ) ಬಳ್ಳಾರಿ ನಗರದಲ್ಲಿ ನಡೆದಿದೆ. ಸ್ಥಳೀಯ ಅಧಿಕಾರಿಗಳ ಮಾಹಿತಿ ಪ್ರಕಾರ, ಫೆಬ್ರವರಿ…

ಕಾರು ಪಲ್ಟಿ: ತಾಯಿ, ಮಗ ಸಾವು

ಕೋಪ್ಪಳ: ತಾಲ್ಲೂಕಿನ ಜಬಲಗುಡ್ಡ ಹತ್ತಿರ ಗಂಗಾವತಿ -ಗಿಣಿಗೇರಾ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಬೆಳಗಿನ ಜಾವ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಾಯಿ ಹಾಗೂ ಮಗ ಮೃತಪಟ್ಟಿದ್ದಾರೆ. ಮೃತರು ಕೊಪ್ಪಳದ ಹಮಾಲರ ಕಾಲೊನಿಯ ಅಭಿಜಿತ್ ಸಿಂಗ್ (34)…

ಚಿಕ್ಕಮ್ಮನ ಮಗನ ಜೊತೆ ಅನೈತಿಕ ಸಂಬಂಧ.. ಗಂಡನಿಗೇ ಸುಪಾರಿ ಕೊಟ್ಟು ಹತ್ಯೆಗೈದ ಮಾಯಾಂಗನೆ..!?

ಫೇಬ್ರವರಿ ತಿಂಗಳು ಬಂದರೆ ಪ್ರೇಮಿಗಳಿಗೆ ಸಂಭ್ರಮವೋ ಸಂಭ್ರಮ. ಪರಸ್ಪರ ಪ್ರೀತಿ ಹಂಚುಕೊಳ್ಳುವ ಸುದಿನ ಪ್ರೇಮಿಗಳ ದಿನಾಚರಣೆ. ಅದೇ ತಿಂಗಳಲ್ಲಿ ಆತ ಬರ್ತಡೇ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದ. ರಾತ್ರಿ ಬರ್ತಡೇ ಆಚರಿಸಿಕೊಂಡ ಯುವಕ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದ. ಎಲ್ಲರೂ ಅದನ್ನು ಆತ್ಮಹತ್ಯೆ ಅಂತಲೇ ತಿಳಿದು…

ಮನೆಯಲ್ಲಿ ಮಲಗಿದ್ದ ತಂದೆ, ಮಗಳ ಮೇಲೆ ದುಷ್ಕರ್ಮಿಗಳ ದಾಳಿ; ಗದಗದ ಕಲ್ಲೂರು ಗ್ರಾಮದಲ್ಲಿ ಆತಂಕ

ಗದಗ: ರಾತ್ರಿ ಮನೆಯಲ್ಲಿ ಮಲಗಿದ್ದ ತಂದೆ ಮತ್ತು ಮಗಳ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ತಂದೆ ನಿಂಗಪ್ಪ, ಮಗಳು ನೀಲಮ್ಮ ಹಲ್ಲೆಗೊಳಗಾದವರು. ಗಂಭೀರವಾಗಿ ಹಲ್ಲೆಗೊಳಗಾದ ವೃದ್ಧ ನಿಂಗಪ್ಪನ ಸ್ಥಿತಿ ಚಿಂತಾಜನಕವಾಗಿದ್ದು, ಇಬ್ಬರು ಗಾಯಾಳುಗಳನ್ನು…

ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಾದ ನಕಲಿ ವೈದ್ಯರ ಹಾವಳಿ

ಕೊಪ್ಪಳ ತಾಲೂಕಿನ ಹಳೆ ಗೊಂಡಬಾಳ ಗ್ರಾಮದ ನಕಲಿ ವೈದ್ಯನೊಬ್ಬ ಪತ್ರಿಕೆ ಸಂದರ್ಶನದಲ್ಲಿ ತಾನೇ ಚುಚ್ಚುಮದ್ದು ನೀಡಿದ್ದೇನೆ ಎಂಬುದು ಸಾರ್ವಜನಿಕ ವಲಯದಲ್ಲಿ ಗಾಢವಾದ ಚರ್ಚೆಗೆ ಈಡಾಗಿದೆ. ತಾಲೂಕಿನ ಹಳೆ ಗೊಂಡಬಾಳ್ ಗ್ರಾಮದಲ್ಲಿ ಇತ್ತೀಚಿಗೆ ನಕಲಿ ವೈದ್ಯನ ನಿರ್ಲಕ್ಷದಿಂದ ಪಂಪಣ್ಣ ಜಾಗಿರದಾರ್ ಮೃತ ಪಟ್ಟ…

error: Content is protected !!