Category: ಇದೀಗ

ಜನವರಿ 05 ರಿಂದ ವಾರ್ತಾ ಇಲಾಖೆಯಿಂದ ಜಾನಪದ ಸಂಗೀತ ಕಾರ್ಯಕ್ರಮ

ಕುಷ್ಟಗಿ | ಜನವರಿ 04: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ಕಲ್ಪಿತರು ಸಾಂಸ್ಕೃತಿ ಯುವಕ ಸಂಘ(ರಿ) ಹಾಬಲಕಟ್ಟಿ ಕಲಾತಂಡದ ಮೂಲಕ ಜನವರಿ 05 ರಿಂದ ಜ.14ರವರೆಗೆ ಕುಷ್ಟಗಿ ತಾಲ್ಲೂಕಿನ…

ಜನವರಿ 05 ರಿಂದ ಕೂಕನೂರ ತಾಲೂಕಿನಲ್ಲಿ ವಾರ್ತಾ ಇಲಾಖೆಯಿಂದ ಬೀದಿನಾಟಕ ಪ್ರದರ್ಶನ

ಕೊಪ್ಪಳ ಜನವರಿ 04 (ಕರ್ನಾಟಕ ವಾರ್ತೆ): ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಜನಜಾಗೃತಿ ಕಲಾ ರಂಗ ಸಂಸ್ಥೆ(ರಿ) ಕುಷ್ಟಗಿ ಕಲಾತಂಡದ ಮೂಲಕ ಜ.5 ರಿಂದ ಜ.14 ರವರೆಗೆ…

ಗಾಲಿ ಜನಾರ್ದನ್ ರೆಡ್ಡಿಗೆ ಒಂದು ಟಗರು ದೇಣಿಗೆ ನೀಡಿ ಶುಭ ಕೋರಿದ ಪುಂಡಗೌಡ

ಗಂಗಾವತಿ: ಈ ಮೊದಲು ಹೇಳಿದಂತೆ ಗಂಗಾವತಿಯಲ್ಲಿರುವ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ಅವರ ಅಭಿಮಾನಿ ಯಮನೂರ ಪುಂಡಗೌಡ ಒಂದು ಟಗರನ್ನು ದೇಣಿಗೆ ನೀಡಿ ರಾಜಕೀಯವಾಗಿ ಬೆಳೆಯುವಂತೆ ಶುಭ ಕೋರಿದರು. ಈ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ ತಮ್ಮ ನೂತನ ಪಕ್ಷಕ್ಕೆ…

ಜಾಗೃತಿ ನಡಿಗೆಯೊಂದಿಗೆ ಆರಂಭಗೊಂಡ ಅಜ್ಜನ ಜಾತ್ರೆ

ಗವಿಸಿದ್ದೇಶ್ವರ ಜಾತ್ರೆ: ಹೊಸ ಇತಿಹಾಸ ಬರೆದ ಶ್ರೀಮಠದ ಜಾಗೃತಿ ಜಾಥಾ ಕೊಪ್ಪಳ ಜನವರಿ 04: “ಗವಿಸಿದ್ದೇಶ್ವರ ಶ್ರೀಮಠದ ಅಂಗಳದಲ್ಲಿ ದಾಖಲೆಯ ವಿದ್ಯಾರ್ಥಿ ಸಮಾವೇಶ.. ರಸ್ತೆಯುದ್ದಕ್ಕೂ ಸಾಲುಸಾಲಾಗಿ ಹೆಜ್ಜೆ ಹಾಕಿದ ವಿದ್ಯಾರ್ಥಿಗಳಿಂದ ಮೊಳಗಿದ ಅಂಗಾಂಗ ದಾನ ಮಹತ್ವದ ಸಂದೇಶ..”ಅಭಿನವ ಗವಿಸಿದ್ದೇಶ್ವರ ಶ್ರೀಗಳ ದೂರದೃಷ್ಟಿ…

ಜನವರಿ 15ರ ನಂತರ ಪಕ್ಷದ ಪ್ರಣಾಳಿಕೆ ಮ್ಯಾನಿಫೆಸ್ಟ್ ಘೋಷಣೆ: ಗಾಲಿ ಜನಾರ್ದನ ರೆಡ್ಡಿ

ಕೊಪ್ಪಳ :ಗಂಗಾವತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪ್ರಮುಖ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದು, ಈಗಾಗಲೇ ಪಕ್ಷದ ಟಿಕೇಟ್ ಗಾಗಿ ಆಕಾಂಕ್ಷಿಗಳು ಸಂಪರ್ಕ ಮಾಡುತ್ತಿದ್ದಾರೆ. ಜ.15ರ ನಂತರ ಪಕ್ಷ ಪ್ರಣಾಳಿಕೆ ಮ್ಯಾನಿಫೆಸ್ಟ್ ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಗಾಲಿ‌…

ಶ್ರೀ ಗವಿಸಿದ್ದೇಶ್ಚರ ಜಾತ್ರೆ: ಡಿಸಿ, ಎಸ್ಪಿ ಅವರಿಂದ ಜಾತ್ರೋತ್ಸವ ಸಿದ್ಧತೆ ಪರಿಶೀಲನೆ*

ಕೊಪ್ಪಳ ಜನವರಿ 03 (ಕರ್ನಾಟಕ ವಾರ್ತೆ): ಐತಿಹಾಸಿಕ ಶ್ರೀ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೋತ್ಸವ ಸಿದ್ಧತೆಯನ್ನು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಅರುಣಾಂಕ್ಷು ಗಿರಿ ಅವರು ಜನವರಿ 2ರಂದು ಖುದ್ದು ಮಠದ ಆವರಣಕ್ಕೆ ತೆರಳಿ ಪರಿಶೀಲಿಸಿದರು. ಶ್ರೀ ಅಭಿನವ ಗವಿಸಿದ್ದೇಶ್ವರ…

ಕರವೇ ವತಿಯಿಂದ ಸಾವಿತ್ರಿ ಬಾಪುಲೆ ಜಯಂತಿ ಆಚರಣೆ

ಗಂಗಾವತಿ ಪಟ್ಟಣದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವೃತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ ಎ ನಾರಾಯಣಗೌಡರ ಬಣದಿಂದ ನಗರ ಘಟಕ ಅಧ್ಯಕ್ಷರಾದ ಯಮನೂರ ಭಟ್ಟ ಅವರ ನೇತೃತ್ವದಲ್ಲಿ ಮಾತೆ ಸಾವಿತ್ರಿ ಬಾಪುಲೆ ಅವರ ಜನ್ಮದಿನವನ್ನು ತುಂಬಾ ಅದ್ದೂರಿಯಾಗಿ ಮಾತೆ ಸಾವಿತ್ರಿ…

ವಿಜಯಪುರ ಜ್ಞಾನಯೋಗಾಶ್ರಮ ಮಠದ ಸಿದ್ದೇಶ್ವರ ಸ್ವಾಮೀಜಿ ವಿಧಿವಶ

ವಿಜಯಪುರ: ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳ(Siddheshwar Swamiji) ಆರೋಗ್ಯದಲ್ಲಿ ಏರುಪೇರು ಉಂಟಾಗಿ ವೈದ್ಯರ (Doctors) ತಂಡ ಚಿಕಿತ್ಸೆಯಲ್ಲಿ ನಿರತವಾಗಿದ್ದರು.ಆಶ್ರಮದ ಕೊಠಡಿಯಲ್ಲೇ ಚಿಕಿತ್ಸೆ ಮುಂದುವರಿದಿತ್ತು. ಜಿಲ್ಲಾಧಿಕಾರಿ ಡಾ. ವಿಜಯ…

ನರೇಗಾ ಯೋಜನೆ :ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊಪ್ಪಳ ಜನವರಿ 02 (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಂಜೂರಾಗಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಹೊಸದಾಗಿ ತಾಂತ್ರಿಕ ಸಹಾಯಕರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ…

ಯಲಬುರ್ಗಾ ಶಾಲೆಯಲ್ಲಿ ಸಂಜೀವಿನಿ ಮಾಸಿಕ ಸಂತೆ*

ಕೊಪ್ಪಳ ಜನವರಿ 02 (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯತ್, ಕೌಶಲಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಸಂಜೀವಿನಿ ಕರ್ನಾಟಕ ರಾಜ್ಯ ಜೀವನೋಪಾಯ ಸಂಪನ್ಮೂಲ ವಿಭಾಗ, ತಾಲೂಕು ಅಭಿಯಾನ ನಿರ್ಹಹಣಾ ಘಟಕ, ತಾಪಂ ಯಲಬುರ್ಗಾ ಇವರ ಆಶ್ರಯದಲ್ಲಿ ಡಿಸೆಂಬರ್ 31ರಂದು ಯಲಬುರ್ಗಾದಅಲ್ಪಸಂಖ್ಯಾತರ…

error: Content is protected !!