ನಾಡಿದ್ದು ಬಸ್ ನಂಬಿಕೊಂಡು ಹೊರಗೆ ಹೋಗಬೇಡಿ; ರಾಜ್ಯಾದ್ಯಂತ ಸಂಚಾರ ವ್ಯತ್ಯಯ ಸಾಧ್ಯತೆ
ಬೆಂಗಳೂರು : ದಿನನಿತ್ಯದ ಓಡಾಟಕ್ಕೆ ಸಮೂಹ ಸಾರಿಗೆಯನ್ನೇ ನಂಬಿಕೊಂಡಿರುವ ಸಾರ್ವಜನಿಕರು, ನಾಡಿದ್ದು ಬಸ್ಗಳನ್ನು ನಂಬಿಕೊಂಡು ಹೊರಗೆ ಹೊರಡದಿರುವುದು ಒಳಿತು. ಏಕೆಂದರೆ, ಮಂಗಳವಾರ ರಾಜ್ಯಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರದ…