Category: ಇದೀಗ

ಮೋದಿ ನಂ.1 ವಿಶ್ವನಾಯಕ; ಬೈಡೆನ್‌, ಸುನಕ್‌, ಮ್ಯಾಕ್ರನ್‌ರನ್ನು ಹಿಂದಿಕ್ಕಿದ ಭಾರತದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಜನಪ್ರಿಯ ರಾಜಕೀಯ ನಾಯಕರು ಎನ್ನುವ ವಿಚಾರ ಗೊತ್ತಿರುವುದೇ. ಆದರೆ, ಸತತ 9 ವರ್ಷಗಳ ಆಡಳಿತದ ಬಳಿಕವೂ ಮೋದಿ ವರ್ಚಸ್ಸು ಹೆಚ್ಚುತ್ತಲೇ ಇದೆ ಎನ್ನುವುದು ನಿಮಗೆ ಗೊತ್ತಾ? ಬರೀ ದೇಶದಲ್ಲಷ್ಟೇ ಅಲ್ಲ, ವಿಶ್ವದಲ್ಲೇ ಮೋದಿ…

ಸಂಚಾರ ವ್ಯವಸ್ಥೆಗೆ ಅಡಚಣೆ ಆರೋಪ: ಧರಣಿ ನಡೆಸಿದ್ದ ಅಂಗನವಾಡಿ ನೌಕರರ ವಿರುದ್ಧ FIR

ಬೆಂಗಳೂರು: ಗ್ರ್ಯಾಚುಟಿ, ಮುಂಬಡ್ತಿ ಸೇರಿ ಹಲವು ಬೇಡಿಕೆಗಳಿಗೆ ಸರಕಾರವನ್ನು ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಿದ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಸೇರಿದಂತೆ ಹಲವು ಮುಖಂಡ ವಿರುದ್ಧ ಉಪ್ಪಾರಪೇಟೆ ಪೊಲೀಸರು ಸ್ವಯಂಪ್ರೇರಿತ ದೂರನ್ನು ದಾಖಲಿಸಿದ್ದಾರೆ. ಸಿಐಟಿಯು ಸಹಭಾಗಿತ್ವದಲ್ಲಿ ರಾಜ್ಯ…

ಕುಂಟೋಜಿಯಲ್ಲಿ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮ

ಕಾರಟಗಿ :*ತಾಲೂಕಿನ ಕುಂಟೋಜಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಎಸ್ ಡಿ ಎಂ ಸಿ ಸದಸ್ಯರ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಸಹಯೋಗದಲ್ಲಿ, ಹಾಗೂ ಜಿಲ್ಲಾ ಆಯುಷ್ ಇಲಾಖೆ ಕೊಪ್ಪಳ ಸಹಯೋಗದಲ್ಲಿ 2022-23 ನೇ ಸಾಲಿನ ಎಸ್…

ಶಿಕ್ಷಕರು ತರಗತಿಯಲ್ಲಿ ಶಿಸ್ತು ಕಾಪಾಡಲು ವಿದ್ಯಾರ್ಥಿಗಳಿಗೆ ಬೈದರೆ, ಶಿಕ್ಷೆ ನೀಡಿದರೆ ಅದು ತಪ್ಪಲ್ಲ: ಹೈಕೋರ್ಟ್‌

ಪಣಜಿ: ಯಾವುದೇ ದುರುದ್ದೇಶವಿಲ್ಲದೆ ಶಾಲೆಯಲ್ಲಿ ಮಗುವನ್ನು ತಿದ್ದುವುದು ಅಪರಾಧವಲ್ಲ ಎಂದು ಗೋವಾದ ಬಾಂಬೆ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು 2022ರಲ್ಲಿ ಗೋವಾ ಮಕ್ಕಳ ಕಾಯ್ದೆಯನ್ನು ಅಂಗೀಕರಿಸಿದ ನಂತರ ಶಿಕ್ಷಕರು ಮಕ್ಕಳನ್ನು ಶಿಸ್ತಿಗೆ ಒಳಪಡಿಸುವ ಕಾನೂನು ನಿಲುವನ್ನು ಇತ್ಯರ್ಥಪಡಿಸಿದೆ.…

ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಾದ ನಕಲಿ ವೈದ್ಯರ ಹಾವಳಿ

ಕೊಪ್ಪಳ ತಾಲೂಕಿನ ಹಳೆ ಗೊಂಡಬಾಳ ಗ್ರಾಮದ ನಕಲಿ ವೈದ್ಯನೊಬ್ಬ ಪತ್ರಿಕೆ ಸಂದರ್ಶನದಲ್ಲಿ ತಾನೇ ಚುಚ್ಚುಮದ್ದು ನೀಡಿದ್ದೇನೆ ಎಂಬುದು ಸಾರ್ವಜನಿಕ ವಲಯದಲ್ಲಿ ಗಾಢವಾದ ಚರ್ಚೆಗೆ ಈಡಾಗಿದೆ. ತಾಲೂಕಿನ ಹಳೆ ಗೊಂಡಬಾಳ್ ಗ್ರಾಮದಲ್ಲಿ ಇತ್ತೀಚಿಗೆ ನಕಲಿ ವೈದ್ಯನ ನಿರ್ಲಕ್ಷದಿಂದ ಪಂಪಣ್ಣ ಜಾಗಿರದಾರ್ ಮೃತ ಪಟ್ಟ…

ರಾಯಚೂರು: ಬಿಜೆಪಿಗೆ ಪ್ರಬಲ ಎದುರಾಳಿಯಾದ ಜೆಡಿಎಸ್‌

ರಾಯಚೂರು: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಪ್ರಾಬಲ್ಯ ಹೊಂದಿದ್ದಾರೆ. ಆದರೆ, 2018 ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಕರಿಯಮ್ಮ ಸೋಲು ಅನುಭವಿಸಿದ ದಿನದಿಂದ ಇಂದಿನವರೆಗೂ ಜನಬೆಂಬಲ ಕೋರುತ್ತಾ ಬಂದಿದ್ದು, ಬಿಜೆಪಿಗೆ ಪ್ರಬಲ…

ಬೀದರ್‌: ಪ್ರವಾಸೋದ್ಯಮ ಕಾರಿಡಾರ್ ಯೋಜನೆಗೆ ತಣ್ಣೀರು

ಬೀದರ್‌: ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಸರ್ವ ಧರ್ಮೀಯ ಪವಿತ್ರ ಧಾರ್ಮಿಕ ಕ್ಷೇತ್ರಗಳು, ಕೋಟೆಗಳು ಹಾಗೂ ಐತಿಹಾಸಿಕ ಸ್ಮಾರಕಗಳು ಇರುವ ಕಾರಣ ಕೇಂದ್ರ ಸರ್ಕಾರ ಹೈದರಾಬಾದ್, ಬೀದರ್‌ ಹಾಗೂ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಗಳನ್ನೊಳಗೊಂಡು ಪ್ರವಾಸೋದ್ಯಮ ಕಾರಿಡಾರ್ ನಿರ್ಮಿಸುವ…

ಕಾಂಗ್ರೆಸ್ ಕಾಲದಲ್ಲಿ ಮಹಿಳೆಯರು ಬಹಿರ್ದೆಸೆಗಾಗಿ ಕತ್ತಲೆಗೆ ಕಾಯಬೇಕಿತ್ತು: ಬಿಜೆಪಿ

ನವದೆಹಲಿ: ‘ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗಲು ಕತ್ತಲಾಗಲು ಕಾಯಬೇಕಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿದೆ’ ಎಂದು ಬಿಜೆಪಿ ಹೇಳಿದೆ. ಕೇಂದ್ರ ಬಜೆಟ್‌ ಕುರಿತಾದ ಕಾಂಗ್ರೆಸ್‌ ನಾಯಕರ…

ಚುನಾವಣೆ ಹೊಸ್ತಿಲಲ್ಲಿ ಯೂ ಕರ್ನಾಟಕವನ್ನು ನಿರ್ಲಕ್ಷಿಸಿದ ಕೇಂದ್ರ: ಶರಣಪ್ಪ ಸಜ್ಜಿಹೊಲ.

ಗಂಗಾವತಿ :ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ್ದು ಕರ್ನಾಟಕದ ಎಲ್ಲ ಜನತೆಯನ್ನು ನಿರಾಶೆಗೆ ದೂಡಿದಂತಾಗಿದೆ.ಕರ್ನಾಟಕದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಕಾಗುವಷ್ಟು ಹಣಕಾಸನ್ನು ಈ ಬಜೆಟ್ ಅಲ್ಲಿ ಇಡಲು ವಿಫಲವಾಗಿದೆ. ಮಹದಾಯಿ ಯೋಜನೆಯ ಬಗ್ಗೆ ಚಕಾರವನ್ನು ಎತ್ತದ ಈ ಬಜೆಟ್ ನಿಜವಾಗಿಯೂ ಕರ್ನಾಟಕವನ್ನು ಸಂಪೂರ್ಣ…

ಡಿಎಸ್ಎಸ್ ಜಿಲ್ಲಾ ಸಮಿತಿ ವತಿಯಿಂದ ಡಿವೈಎಸ್ಪಿ ಶೇಖರಪ್ಪ H ಮತ್ತು ಪಿಐ ಅಡಿವೆಪ್ಪ ರವರಿಗೆ ಸನ್ಮಾನ

ಗಂಗಾವತಿ. ನಗರಕ್ಕೆ ನೂತನವಾಗಿ ಆಗಮಿಸಿದ ಡಿವೈಎಸ್ಪಿ ಶೇಖರಪ್ಪ ಎಚ್ ಮತ್ತು ನಗರ ಠಾಣೆಯ ಸಿಪಿಐ ಅಡಿವೆಪ್ಪ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಮಿತಿ ವತಿಯಿಂದ ಗೌರವ ಪೂರಕವಾಗಿ ಸ್ವಾಗತವನ್ನು ಸಲ್ಲಿಸಲಾಯಿತು. ನಂತರ ಜಿಲ್ಲಾಧ್ಯಕ್ಷ ಸಿ.ಕೆ ಮರಿಸ್ವಾಮಿ ಬರಗೂರು…

error: Content is protected !!