Month: May 2023

ರಾಯಚೂರು ಗ್ರಾಮೀಣ ಕ್ಷೇತ್ರದ ಹಸಿರು ಕ್ರಾಂತಿಗೆ ಮತ್ತೊಮ್ಮೆ ಬಸನಗೌಡ ದದ್ದಲ್ ಗೆ ಆರ್ಶಿವಾದ ಮಾಡಿ – ಎ ವಸಂತ ಕುಮಾರ್

ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಾಣದಾಳ,N ಮಲ್ಕಪೂರ,ಬುಳ್ಳಾಪೂರು, ಗುಂಡ್ರವಲ್ಲಿ, ಗಂಗಾವರ, ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮತ್ತು ಮತಯಾಚನೆ ಕೈಗೊಂಡು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ ವಸಂತ ಕುಮಾರ್ ರವರು ಮಾತನಾಡಿ ಇದೆ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಸನಗೌಡ…

ಬಸನಗೌಡ ದದ್ದಲ್ ರವರಿಗೆ ನೀಡೋ ಪ್ರತಿ ಮತವೂ ಸಿದ್ದರಾಮಯ್ಯ ರವರಿಗೆ ನೀಡಿದಂತೆ: ಹೆಚ್ ಎಂ ರೆವಣ್ಣ ಮತಯಾಚನೆ.

ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎನ್ ಮಲ್ಕಪೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ದದ್ದಲ್ ರವರ ಪರ ಚುನಾವಣಾ ಬಿರುಸಿನ ಪ್ರಚಾರ ಮತ್ತು ಮತಯಾಚನೆ ಮಾಡಿದ ಕಾಂಗ್ರೆಸ್ ನ ಹಾಲುಮತ ಸಮಾಜದ ಹಿರಿಯ ನಾಯಕ ಹಾಗೂ ಮಾಜಿ ಸಚಿವ…

ವಿಠಲಾಪುರ ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು

ಕೊಪ್ಪಳ ಮೇ 07 : ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮಕ್ಕೆ ತಾಲೂಕು ಅಧಿಕಾರಿಗಳ ತಂಡವು ಮೇ 7ರಂದು ಮಧ್ಯಾಹ್ನ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮನವೊಲಿಸಿತು.ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದರಿಂದ ಗ್ರಾಮಸ್ಥರು ಮತದಾನ ಮಾಡಲು ಒಪ್ಪಿಗೆ…

ಗಮನಿಸಿ: ಮತದಾನ ದಿನದಂದು ನ್ಯಾಯಾಲಯಗಳಿಗೆ ‘ರಜೆ’

ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು, ಸಾರ್ವಜನಿಕರು ಮತದಾನ ಮಾಡುವ ಸಲುವಾಗಿ ಈಗಾಗಲೇ ಸಾರ್ವತ್ರಿಕ ರಜಾ ದಿನವನ್ನು ಘೋಷಿಸಲಾಗಿದೆ. ಅಂದು ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ. ಇದರ ಜೊತೆಗೆ ಹೈಕೋರ್ಟ್, ಅಂದು ಎಲ್ಲ ನ್ಯಾಯಾಲಯಗಳಿಗೆ…

ಅಂಗನವಾಡಿ ಕಂದಮ್ಮಗಳಿಗಿಲ್ಲ ಹಾಲು: 3 ತಿಂಗಳಿಂದ ಪೂರೈಕೆ ಸ್ಥಗಿತ, ಸುಧಾರಿಸದ ಪರಿಸ್ಥಿತಿ

ಕೋಪ್ಪಳ: ಐದಾರು ತಿಂಗಳುಗಳಿಂದ ಹಾಲಿನ ಕೊರತೆಯಿಂದ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಕೆ ಸ್ಥಗಿತಗೊಂಡಿದ್ದು, ಅಂಗನವಾಡಿಗಳಿಂದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಹಾಲು ಸಿಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 70 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 6 ವರ್ಷದೊಳಗಿನ 36 ಲಕ್ಷ…

ಶಿಸ್ತು, ಜಾಗೃತೆಯಿಂದ ಮತ‌ ಎಣಿಕೆ ಕಾರ್ಯ ನಿರ್ವಹಿಸಿ

ಮತ ಎಣಿಕೆ ತರಬೇತಿ ಕಾರ್ಯಗಾರದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಎಂ.ಸುಂದರೇಶ ಬಾಬು ಸೂಚನೆ ಕೊಪ್ಪಳ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮೇ 06ರಂದು ಮತ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಮೈಕ್ರೋ-ವೀಕ್ಷಕರು, ಹೆಚ್ಚುವರಿ ಎಣಿಕೆ…

ಪುರಸಭೆ ವ್ಯವಸ್ಥಾಪಕ ಅಮಾನತು: ಚುನಾವಣೆ ಕರ್ತವ್ಯಲೋಪ

ದೇವದುರ್ಗ: ಸ್ಥಳೀಯ ಪುರಸಭೆ ವ್ಯವಸ್ಥಾಪಕ ಗಂಗಾಧರ ಅವರನ್ನು ಚುನಾವಣೆ ಕರ್ತವ್ಯ ಲೋಪ ಆರೋಪದಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಅಮಾನತು ಮಾಡಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ. ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿ ಧ್ವಜಾರೋಹಣಕ್ಕಾಗಿ ರಾಷ್ಟ್ರಧ್ವಜ ಸಿದ್ಧಪಡಿಸಿ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಲು ಸೂಚಿಸಲಾಗಿತ್ತು.…

ಶಾಸಕ ಭೀಮನಾಯ್ಕ ಪ್ರಚಾರಕ್ಕೆ ಅಡ್ಡಿ ಪಡಿಸಿದ ಯುವಕರು

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಭೀಮನಾಯ್ಕ ತಾಲ್ಲೂಕಿನ ಕೇಶವರಾಯನಬಂಡಿ ಗ್ರಾಮದಲ್ಲಿ ಶನಿವಾರ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾಗ ಗ್ರಾಮದ ಕೆಲ ಯುವಕರು ಪ್ರಚಾರಕ್ಕೆ ಅಡ್ಡಿಪಡಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ. ಯುವಕನೊಬ್ಬ ನಮ್ಮ ನಮ್ಮಲ್ಲಿ ಜಗಳ ಹಚ್ಚುತ್ತಿದ್ದಾರೆ ಎನ್ನುತ್ತಿದ್ದಂತೆ, ಗ್ರಾಮದ…

ಗಂಗಾವತಿಯಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ

*ಮತದಾನ ಪ್ರಕ್ರಿಯೆಯಿಂದ ಯಾರು ದೂರ ಉಳಿಯಬಾರದು: ಎಂ.ಸುಂದರೇಶ ಬಾಬು* ಕೊಪ್ಪಳ ಮೇ 06: ಮತದಾನ ಜಾಗೃತಿಗಾಗಿ ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಗಂಗಾವತಿ ತಾಲೂಕು ಸ್ವೀಪ್ ಸಮಿತಿಯ ಸಹಯೋಗದಲ್ಲಿ ಮೇ 05ರಂದು ವಾಕಥಾನ್ ಕಾರ್ಯಕ್ರಮ…

ಹಾವೇರಿಯ ಜನತೆಗೆ ನನ್ನ ನಮಸ್ಕಾರಗಳು: ಕನ್ನಡದಲ್ಲಿ ಸಿಎಂ ತವರು ಕ್ಷೇತ್ರದಲ್ಲಿ ಮೋದಿ ಭಾಷಣ

ಹಾವೇರಿ: ಇಂದು ಮುಖ್ಯಮಂತ್ರಿ ತವರು ಕ್ಷೇತ್ರ ಹಾವೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತಬೇಟೆಗೆ ಇಳಿದರು. ಬಿಜೆಪಿಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದಂತ ಅವರು, ಹಾವೇರಿಯ ಜನತೆಗೆ ನನ್ನ ನಮಸ್ಕಾರ ಎಂಬುದಾಗಿ ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದರು. ಹಾವೇರಿ ಹೊರವಲಯದಲ್ಲಿ ನಡೆಯುತ್ತಿರುವಂತ ಬಿಜೆಪಿ ಸಮಾವೇಶದಲ್ಲಿ…

error: Content is protected !!