Month: May 2023

ಕರ್ನಾಟಕ ಚುನಾವಣೆ :ಯಾವ ಕ್ಷೇತ್ರದಲ್ಲಿ ಯಾರಿಗೆ ಜಯ? ಇಲ್ಲಿದೆ ಪಟ್ಟಿ!

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್‌ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋಗಿದ್ದು, ಹೀನಾಯ ಸೋಲು ಕಂಡಿದೆ. ಸಚಿವ ಸಂಪುಟದಲ್ಲಿದ್ದ 14 ಸಚಿವರು ಈ ಬಾರಿ ಸೋಲು ಅನುಭವಿಸಿದ್ದು, ಸ್ಪೀಕರ್‌ ವಿಶ್ವೇಶ್ವರ ಹೆಗಡೆ…

ಗಂಗಾವತಿಯಲ್ಲಿ ಗೆಲುವಿನ ಗೋಲು ಹೊಡೆದ ಜನಾರ್ದನ ರೆಡ್ಡಿ

ಕೋಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಜನಾರ್ದನ ರೆಡ್ಡಿ 8268 ಮತಗಳಿಂದ ಗೆಲುವಿನ ಗೋಲು ಹೊಡೆದಿದ್ದಾರೆ. ರೆಡ್ಡಿ ಒಟ್ಟು 65791 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ 57674 ಹಾಗೂ‌ ಬಿಜೆಪಿಯ ಪರಣ್ಣ…

ಮತ ಎಣಿಕೆ ಭದ್ರತೆಗೆ, ವಾಹನಗಳ ಪಾರ್ಕಿಂಗ್‌ಗೆ ಸುವ್ಯವಸ್ಥೆ: ಎಸ್ಪಿ ಯಶೋಧಾ ವಂಟಗೋಡಿ

ಕೊಪ್ಪಳ ಮೇ 12: ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಮೇ 13ರಂದು ನಡೆಯುವ ಮತ‌‌ ಎಣಿಕೆಗೆ ಅಗತ್ಯ ಸಂಖ್ಯೆಯಲ್ಲಿ ಅಧಿಕಾರಿ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಜೊತೆಗೆ ಇನ್ನೀತರ ಕಡೆಗಳಲ್ಲಿ ಸಹ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿ ಸಿಬ್ಬಂದಿಯನ್ನು ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ…

ಚುನಾವಣಾ ಫಲಿತಾಂಶದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದ ಕೋಡಿಮಠ ಶ್ರೀ? ಇಲ್ಲಿದೆ ನೋಡಿ

ಎರಡು ತಿಂಗಳ ಹಿಂದೆ ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ ಕೋಡಿಮಠ ಶ್ರೀ ಶಿವಾನಂದ ಸ್ವಾಮೀಜಿಗಳು ನೀಡಿದ್ದ ಹೇಳಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿದೆ. ಎಕ್ಸಿಟ್​​ಪೋಲ್​​ಗಳು ವಿವಿಧ…

ತಾಹಸೀಲ್ದಾರ್ ಕಛೇರಿಯಲ್ಲಿ ಅಧಿಕಾರಿಗಳಲ್ಲದೆ ಬಿಕೋ ಬಿಕೋ ಎನ್ನುತ್ತಿದೆ

ಗಂಗಾವತಿ :ಗಂಗಾವತಿ ತಾಲೂಕಿನಲ್ಲಿ ತಹಸೀಲ್ದಾರ್ ಆಫೀಸ್ ನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಾದರೂ ಯಾವೊಬ್ಬ ಅಧಿಕಾರಿಯು ಕೆಲಸಕ್ಕೆ ಹಾಜರಾಗದೆ ಎಲ್ಲಾ ಅಧಿಕಾರಿಗಳು ಕೆಲಸದಲ್ಲಿ ಗೈರು ಹಾಜರಾಗುತ್ತಾರೆ.ಆದರೆ ಎಲ್ಲರೂ ಹೇಳುತ್ತಾರೆ ಸರಕಾರಿ ಕೆಲಸ ದೇವರ ಕೆಲಸ ಎಂದು ಆದರೆ ಗಂಗಾವತಿ ತಹಸಿಲ್ ಕಚೇರಿಯಲ್ಲಿರುವಂತಹ…

ಮತ ಯಂತ್ರಗಳು ಇರುವ ಕಟ್ಟಡಕ್ಕೆ ಮೂರು ಹಂತದ ಭದ್ರತೆ

ಕೊಪ್ಪಳ ಮೇ 11 : ವಿಧಾನಸಭಾ ಚುನಾವಣೆಯ ಮತ ಯಂತ್ರಗಳನ್ನು ಇಡಲಾದ ಕೊಠಡಿಗಳಿಗೆ ಅಗತ್ಯ ಭದ್ರತೆಯನ್ನು ಕಲ್ಪಿಸಲಾಗಿದ್ದು, ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಸ್ಟ್ರಾಂಗ್ ರೂಂ ಇರುವ ಕಟ್ಟಡಕ್ಕೆ ಮೂರು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು…

ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ತಂಗಡಗಿ ಗೆಲುವು ನಿಶ್ಚಿತ – ಮಲ್ಲಿಕಾರ್ಜುನಗೌಡ ಹೊಸಮನಿ

ಕಾರಟಗಿ: ಸುಶಿಕ್ಷಿತ, ಸೌಜನ್ಯದ ರಾಜಕಾರಣಿ, ಅಭಿವೃದ್ಧಿ ಹರಿಕಾರ ಎಂದು ಕರೆಯಲ್ಪಡುವ ಶಿವರಾಜ್ ತಂಗಡಗಿಯವರು ಕನಿಷ್ಠ 20 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಕಾಂಗ್ರೇಸ್ ಯುವ ಮುಖಂಡ ಸಿದ್ದಾಪುರ ಮಲ್ಲಿಕಾರ್ಜುನಗೌಡ ಹೊಸಮನಿ ಅವರು ಹೇಳಿದ್ದಾರೆ. ವಿನಾಶಕಾಲೇ…

ಗದಗ: ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ ಚುನಾವಣಾಧಿಕಾರಿ, ವೃದ್ಧ ಮಹಿಳೆಯಿಂದ ಪ್ರತಿಭಟನೆ

ತಮ್ಮ ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ್ದಾರೆಂದು ಆರೋಪ ಮಾಡಿರುವ 85 ವರ್ಷದ ವೃದ್ಧ ಮಹಿಳೆಯೊಬ್ಬರು, ಚುನಾವಣಾಧಿಕಾರಿಗಳ ವಿರುದ್ಧ ಪ್ರತಿಭಟನೆ ಬುಧವಾರ ಪ್ರತಿಭಟನೆ ನಡೆಸಿದರು. ಗದಗ: ತಮ್ಮ ಇಚ್ಛೆಗೆ ವಿರುದ್ಧವಾಗಿ ಇವಿಎಂ ಬಟನ್ ಒತ್ತಿಸಿದ್ದಾರೆಂದು ಆರೋಪ ಮಾಡಿರುವ 85 ವರ್ಷದ ವೃದ್ಧ…

ಒಬ್ಬ ಶಾಸಕ ಆಯ್ಕೆಗೆ 2 ಕೋಟಿ ರೂ. ವ್ಯಯ

ಬೆಂಗಳೂರು : “ಒಬ್ಬ ಶಾಸಕನನ್ನು ವಿಧಾನಸಭೆಗೆ ಹತ್ತಿಸಲು ಚುನಾವಣಾ ಆಯೋಗ ಅಂದಾಜು 2 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಅದರಂತೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 224 ಶಾಸಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಆಯೋಗಕ್ಕೆ ಬರೋಬ್ಬರಿ 500 ಕೋಟಿ ರೂ.ವೆಚ್ಚ ಬರಲಿದೆ.…

ವಿಜಯಪುರದ ಮಸಬಿನಾಳ ಗ್ರಾಮದಲ್ಲಿ ಮತಯಂತ್ರ ಪುಡಿ ಪುಡಿ; ಅಧಿಕಾರಿಗಳ ಕಾರು ಜಖಂ

ವಿಜಯಪುರ ಜಿಲ್ಲೆಯ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ವಿಜಯಪುರ: ರೊಚ್ಚಿಗೆದ್ದ ಗ್ರಾಮಸ್ಥರುಮತಯಂತ್ರ ಮತ್ತು ವಿವಿಪ್ಯಾಟ್ ಮಶಿನ್‌ಗಳನ್ನು ಪುಡಿಗಟ್ಟಿರುವ ಘಟನೆ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇಂದು ನಡೆದಿದೆ. ಇವಿಎಂ ಯಂತ್ರದಲ್ಲಿ ದೋಷ ಕಂಡುಬಂದಿದ್ದು, ಅಧಿಕಾರಿಗಳು ಮತದಾನ ಕಾರ್ಯ ಸ್ಥಗಿತಗೊಳಿಸಿ ಇವಿಎಂ…

error: Content is protected !!