Author: Nagaraj Kotnekal

ಎಮ್ಮೆಗಳ ವಿರುದ್ಧವೇ ದೂರು ಕೊಟ್ಟ ಟೆಕ್ಕಿಗಳು.. ಅಸಲಿಗೆ ನಡೆದಿದ್ದೇನು?

ಬೆಂಗಳೂರು: ಕಸವನಹಳ್ಳಿ ರೋಡ್​ನಲ್ಲಿ ನಿತ್ಯ ಎಮ್ಮೆಗಳಿಂದ ಟ್ರಾಫಿಕ್ ಜಾಮ್​ ಉಂಟಾಗುತ್ತಿದೆ. ಇದರಿಂದ ಆ ಮಾರ್ಗವಾಗಿ ಚಲಿಸುವ MNC ಟೆಕ್ಕಿಗಳೆಲ್ಲ ಕಂಗಾಲಾಗಿದ್ದಾರೆ. ಹೀಗಾಗಿ ಎಮ್ಮೆಗಳ ವಿರುದ್ಧವೇ ಟೆಕ್ಕಿಗಳು ದೂರು ನೀಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸೇವ್​ ಬೆಳ್ಳಂದೂರು ಎಂಬ ಟ್ವಿಟರ್​​ ಖಾತೆಯಿಂದ…

ಬಿಜೆಪಿಯವರು ಮಾನಗೆಟ್ಟವರು: ಸಿದ್ದರಾಮಯ್ಯ ವಾಗ್ಧಾಳಿ

ಹಾಸನ : ಬಿಜೆಪಿಯವರಿಗೆ ಆಡಿದ ಮಾತಿನ ಮೇಲೆ ನಿಗಾ ಇಲ್ಲ, ಅವರಿಗೆ ನಾಲಿಗೆನೇ ಇಲ್ಲ, ಮಾನಗೆಟ್ಟವರು, ಲಜ್ಜೆಗೆಟ್ಟವರು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಾಗ್ಧಾಳಿ ನಡೆಸಿದರು. ನಗರದ ತಣ್ಣೀರು ಹಳ್ಳದ ದೊಡ್ಡಮಂಡಿಗನಹಳ್ಳಿ ಸಮೀಪ ಏರ್ಪಡಿಸಿದ್ದ ಕಾಂಗ್ರೆಸ್‌ನ ಪ್ರಜಾಧ್ವನಿ…

ಹೊಸ ಕುಂಟೋಜಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ

ಕೊಪ್ಪಳ: ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಹೊಸ ಕುಂಟೋಜಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಜನವರಿ 21ರಂದು…

ಸಾಮಾಜಿಕ ಜಾಲತಾಣ |’ಇನ್‌ಫ್ಲುಯೆನ್ಸರ್’ಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಕೇಂದ್ರ

*ಹಣ ಮಾಡುವುದಷ್ಟೇ ಇನ್‌ಫುಯೆನ್ಸರ್‌ಗಳ ಕೆಲಸವಲ್ಲ*ಇನ್‌ಫ್ಲುಯೆನ್ಸರ್‌ಗಳ ಅಸಲಿ ಜವಾಬ್ದಾರಿ ನೆನಪಿಸಿದ ಕೇಂದ್ರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನುಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ಯುವಜನತೆ ತಮ್ಮಕಲೆ ಮತ್ತು ವೈಶಿಷ್ಟ್ಯಗಳನ್ನು ಜನರ ಮುಂದೆ ತೆರೆದಿಡುವ ಮೂಲಕ ಇನ್‌ಫುಯೆನ್ಸರ್‌ಗಳಾಗಿ ಹೊರ ಹೊಮ್ಮುತ್ತಿದ್ದಾರೆ. ಸಿನಿಮಾ ತಾರೆಯರು, ಖ್ಯಾತ ಕ್ರೀಡಾ ಪಟುಗಳು ಕೂಡ…

ಬಳ್ಳಾರಿ ಉತ್ಸವ ಸಮಾರೋಪ ಸಮಾರಂಭ

ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಬಳ್ಳಾರಿ ಉತ್ಸವದ ಸಮಾರೋಪ ಸಮಾರಂಭವು ಜ.22 ಸಂಜೆ 6ಕ್ಕೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಮೈದಾನದ ಬಳ್ಳಾರಿ ರಾಘವ ವೇದಿಕೆಯಲ್ಲಿ ನಡೆಯಲಿದೆ.…

ಜ.23 ರಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರಿಂದ ವಿಚಾರಣೆ

ಮಡಿಕೇರಿ:-ಕರ್ನಾಟಕ ಲೋಕಾಯುಕ್ತದ ಉಪ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಪಣೀಂದ್ರ ಅವರು ಜನವರಿ, 23 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆವರೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊಡಗು ಜಿಲ್ಲೆಗೆ…

ರೆಕ್ಕೆ ಸುಟ್ಟ ಮಿಂಚು ಹುಳುಗಳಾಗದಿರಿ : ರಮೇಶ ಕಾಳೆ ಎಚ್ಚರಿಕೆ.

ಗಂಗಾವತಿ : ಗಾಲಿ ಜನಾರ್ಧನ ರೆಡ್ಡಿ ಎಂಬ ಮಿಣುಕು ದೀಪದ ಬೆನ್ನತ್ತಿ ಹೋದವರು ರೆಕ್ಕೆ ಸುಟ್ಟ ಮಿಂಚು ಹುಳುಗಳಂತಾಗುತ್ತಾರೆ. ಕ್ಷಣಿಕ ಆಕರ್ಷಣೆಗೆ ಒಳಗಾಗದೇ ಕಾದು ನೋಡಿ ಪರಾಮರ್ಶಿಸಿ ಯುವಕರುಕೆ.ಆರ್.ಪಿ.ಪಿ ಪಕ್ಷ ಸೇರುವ ನಿರ್ಧಾರ ಮಾಡಿ ದುಡುಕಬೇಡಿ ಕಾಂಗ್ರೆಸ್ ಯುವ ಮುಖಂಡ ರಮೇಶ…

ಅತ್ಯಾಕರ್ಷಕ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಶ್ರೀರಾಮುಲು ಚಾಲನೆ

ಪುಷ್ಪದಲ್ಲಿ ಅರಳಿದ ನಗರದ ಅಧಿದೇವತೆ ಕನಕದುರ್ಗಮ್ಮ ದೇವಾಲಯ, ಕಾಂತರ ಪಂಜುರ್ಲಿ ದೈವ ಬಳ್ಳಾರಿ: ಪುಷ್ಪದಲ್ಲಿ ಅರಳಿದ ಬಳ್ಳಾರಿ ನಗರದ ಅಧಿದೇವತೆ ಕನಕದುರ್ಗಮ್ಮ ದೇವಸ್ಥಾನ ಪುಷ್ಪ ಕಲಾಕೃತಿ ಹಾಗೂ ಕಾಂತಾರ ಚಲನಚಿತ್ರ ಪಂಜುರ್ಲಿ ದೈವ ಜನಮೆಚ್ಚುಗೆ ಪಡೆಯುವಲ್ಲಿ ಸಫಲತೆ ಪಡೆಯಿತು.ಬಳ್ಳಾರಿ ಉತ್ಸವದ ಅಂಗವಾಗಿ…

ಬಳ್ಳಾರಿ ಉತ್ಸವದ ಅಂಗವಾಗಿ ಆಯೋಜನೆ, 70ಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ಭಾಗಿ*ಮೆಹಂದಿ ಸ್ಪರ್ಧೆ: ಅಂಗೈನಲ್ಲಿ ಮೂಡಿದ ಕಲಾತ್ಮಕ ಚಿತ್ತಾರ

ಬಳ್ಳಾರಿ: ಕಣ್ಮನ ಸೆಳೆಯುವ ವಿವಿಧ ವಿನ್ಯಾಸದ ಚಿತ್ರಗಳು, ಕಲಾತ್ಮಕತೆಯಿಂದ ಕೂಡಿದ ಬಗೆಬಗೆಯ ವಿನ್ಯಾಸಗಳು ಅಂಗೈನಲ್ಲಿ ಮೂಡಿದ ಸುಂದರ ಕ್ಷಣವದು.ನಗರ ಮುನಿಸಿಪಲ್ ಮೈದಾನದಲ್ಲಿ ಶನಿವಾರ ಬಳ್ಳಾರಿ ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ…

ಜಾತಿಯ ವಿಷ ಬೀಜ ಕಿತ್ತೊಗೆಯುವ ಸಮಯ ಬಂದಿದೆ :ಕೆ.ಎಸ್.ಈಶ್ವರಪ್ಪ*

ಶಿವಮೊಗ್ಗ: ಜಾತಿಯ ವಿಷ ಬೀಜ ಬಿತ್ತುವವರನ್ನು ಕಿತ್ತೊಗೆಯುವ ಸಮಯ ಬಂದಿದ್ದು, ನಾವೆಲ್ಲ ಒಂದೇ ಎನ್ನುವ ಮಹಾಪುರಷರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದು ಶಾಸಕರಾದ ಕೆ.ಎಸ್.ಈಶ್ವರಪ್ಪ ನುಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು…

error: Content is protected !!