Author: Nagaraj Kotnekal

ಎಲ್ ಐ ಸಿ ಪ್ರತಿನಿಧಿಗಳ ಬೇಡಿಕೆ ಈಡೇರಿಸುವಂತೆ ಲಿಖೈ ಸಂಘದ ಕಾರ್ಯಕರ್ತರಿಂದ ಪೋಸ್ಟರ್ ಪ್ರದರ್ಶಿಸಿ ಪ್ರತಿಭಟನೆ.

ಗಂಗಾವತಿ: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಎಲ್ ಐ ಸಿ ಪ್ರತಿನಿಧಿಗಳ ಸಂಘದ(ಲಿಖೈ) ಕಾರ್ಯಕರ್ತರು ಗುರುವಾರ ದೇಶವ್ಯಾಪಿ ಎಲ್ಐಸಿ ಕಚೇರಿಯ ಎದುರು ಪೋಸ್ಟರ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಗಮನ ಸೆಳೆದರು.…

ವಿಶೇಷ ಚೇತನ ಜೀವಕ್ಕೆ ಜೀವನ ಕೊಟ್ಟ ನರೇಗಾ

ಶರಣೇಗೌಡನ ಬಾಳಲ್ಲಿ ಆಶಾಕಿರಣವಾದ ನರೇಗಾ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೇಣೆದಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಬಚಿನಾಳ ಗ್ರಾಮದ ನಿವಾಸಿಯಾದ ಶರಣೇಗೌಡ ಪೊಲೀಸ್ ಪಾಟೀಲ್ ಇವರು ಹುಟ್ಟಿನಿಂದಲೂ ಅಂಗವಿಕಲನಾಗಿದ್ದು ಮತ್ತು ಮನೆಯಲ್ಲಿ ತಾಯಿ ಮತ್ತು ತಂಗಿಯರು ಇದ್ದಾರೆ, ಮನೆಯಲ್ಲಿ ಇವರೆ…

ಇ-ಕೆವೈಸಿ ಮಾಡಿಸಲು ರೈತ ಬಾಂಧವರಲ್ಲಿ ಜಿಲ್ಲಾಧಿಕಾರಿಗಳ ಮನವಿ

ಕೊಪ್ಪಳ ಜೂನ್ 28 : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಪ್ರೋತ್ಸಾಹಧನದ ಕಂತಿಗಾಗಿ ಜೂನ್ 30ರೊಳಗೆ ಪ್ರತಿಯೊಬ್ಬ ರೈತರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಲು ಸೂಚಿಸಿದಂತೆ ಜಿಲ್ಲೆಯ ರೈತರು ಸಹಕರಿಸಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಜಿಲ್ಲೆಯ…

ಮಳೆ ಕೊರತೆ ಮುಂದುವರೆದಲ್ಲಿ ಸಮರ್ಪಕ ನೀರು ಪೂರೈಕೆಗೆ ಕ್ರಿಯಾಯೋಜನೆ ರೂಪಿಸಲು ನಿರ್ದೇಶನ

ಕೊಪ್ಪಳ ಜೂನ್ 23 : ಮಳೆ ಕೊರತೆ ಮುಂದುವರೆದಲ್ಲಿ ಜನರಿಗೆ ತೊಂದರೆಯಾಗದ ಹಾಗೆ ಕುಡಿಯುವ ನೀರು ಪೂರೈಸಲು ಯಾವ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯತ್‌ಗೆ ಸಲ್ಲಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ…

ಜಂಬಲಗುಡ್ಡ ದ್ದಲ್ಲಿ ಯೋಗ ದಿನಾಚರಣೆ ಆಚರಣೆ

ಗಂಗಾವತಿ:ಗಂಗಾವತಿ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಬ್ಬಲಗುಡ್ಡದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಯೋಗ ಎಂಬುದು ದೀಪ ಒಮ್ಮೆ ಈ ದೀಪವನ್ನು ಬೆಳಗಿದರೆ ಅದೆಂದೂ ಹಾರಿ ಹೋಗದು. ನಿರಂತರ ಅಭ್ಯಾಸ, ನಿಮ್ಮ ಬದುಕನ್ನು ಇನ್ನಷ್ಟು ಪ್ರಕಾಶಮಾನವಾಗಿಸುತ್ತದೆ. ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ,…

ಒಕ್ಕೂಟ ಸರ್ಕಾರದ ಅಕ್ಕಿ ನೀರಾಕರಣೆ ಮತ್ತು ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ :ಸಿಪಿಐಎಂ

ಗಂಗಾವತಿ :ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ವಿಧಾನ ಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಏಪ್ರಿಲ್ ನಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ದರವನ್ನು ತಲಾ ಯುನಿಟ್ ಗೆ 7 ರೂ ಗೆ ಹೆಚ್ಚಳ ಮಾಡಿರುವುದು ಮತ್ತು ಸುಮಾರು 5,6, ಹಂತಗಳ ಸ್ಲಾಬ್ ದರ ಹೊಂದಿದ್ದ ವಿಧಾನವನ್ನು…

ಜಿಲ್ಲಾಧಿಕಾರಿಗಳು, ಜಿಪಂ‌ ಸಿಇಓ ನಿರ್ದೇಶನ: ಬಸರಿಹಾಳದಲ್ಲಿ ಮುಂಜಾಗ್ರತಾ ಕ್ರಮ: ತಾಪಂ ಇಓ ಚಂದ್ರಶೇಖರ

ಕೊಪ್ಪಳ ಜೂನ್ 18 : ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಮತ್ತು ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಪಾಂಡೆಯ ಅವರ ನಿರ್ದೇಶನದ ಮೇರೆ ಬಸರಿಹಾಳ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ತಾಲೂಕು ಪಂಚಾಯತನಿಂದಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕನಕಗಿರಿ ತಾಲೂಕು ಪಂಚಾಯತ್…

ಆತ್ಮರಕ್ಷಣೆಯ ಅತ್ತುತ್ತಮ ಕರಾಟೆ ತರಬೇತಿ ತರಬೇತುದಾರರು : ಬಾಬುಸಾಬ

ಸದೃಡವಾದ ದೇಹ ಮತ್ತು ಮನಸಿಗಾಗಿ ಕರಾಟೆ ತರಬೇತಿ ಅತ್ಯವಶ್ಯಕಸಾಧನೆ ಮೆಟ್ಟಿಲೇರಲು ಹಾದಿ ಇಲ್ಲಿದೆ ಬದುಕಲ್ಲಿ ಸಾಧನೆ ಮೆಟ್ಟಿಲೇರಲು ನಿರಂತರ ಶ್ರಮ, ಶ್ರದ್ಧೆ ಇರಬೇಕು. ಸಾಧನೆಯ ಹಾದಿಯಲ್ಲಿರುವವರು ಇತರರಿಗೂ ಮಾರ್ಗದರ್ಶನ ನೀಡುತ್ತಾ ತಮ್ಮೊಟ್ಟಿಗೆ ಕರೆದೋಯ್ದರೆ ಯಶಸ್ಸು ಸುಲಭ. ಎಂದು ತಿಳಿದುಕೊಳ್ಳಬಹುದು. ಅಂತೆಯೇ ಏರಿಳಿತಗಳಲ್ಲಿ…

ಬಸರಿಹಾಳ, ಬೀಜಕಲ್ ಗ್ರಾಮಕ್ಕೆ ಪಂಚಾಯತ್ ರಾಜ್ಯ ಇಲಾಖೆಯ ಆಯುಕ್ತರ ಭೇಟಿ: ಪರಿಶೀಲನೆ

ಕೊಪ್ಪಳ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಅವರು ಜೂನ್ 14ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದರು. ಕನಕಗಿರಿ ತಾಲೂಕಿನ ಬಸರಿಹಾಳ, ಕುಷ್ಟಗಿ ತಾಲೂಕಿನ ಬೀಜಕಲ್ ಸೇರಿದಂತೆ ವಿವಿಧೆಡೆ ತೆರಳಿ ಶಂಕಿತ ವಾಂತಿ ಬೇಧಿ…

ನಾನಾ ಗ್ರಾಮಗಳಲ್ಲಿನ ಚಿಕಿತ್ಸಾ ಕೇಂದ್ರಗಳಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಭೇಟಿ

ಕೊಪ್ಪಳ ಜೂನ್ 14 : ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಅವರು ಆರೋಗ್ಯ ಇಲಾಖೆಯ ತಂಡದೊಂದಿಗೆ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ ವ್ಯಾಪ್ತಿಯ ಬಿಜಕಲ್, ಮುದೇನೂರು ವ್ಯಾಪ್ತಿಯ ಜುಮಲಾಪುರ ಗ್ರಾಮಗಳ ಸ.ಹಿ.ಪ್ರಾ ಶಾಲೆಗಳಲ್ಲಿ…

error: Content is protected !!