ಬಳ್ಳಾರಿ ನಗರ ದ್ದಲ್ಲಿ ಬೀದಿ ನಾಯಿಗಳ ಹಾವಳಿ….
ಬಳ್ಳಾರಿ ನಗರದಲ್ಲಿ ಹಾಡು ಹಗಲೇ 30 ಜನರಿಗೆ ಬೀದಿ ನಾಯಿಗಳು ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದು ಮಹಾನಗರ ಪಾಲಿಕೆ ಬೀದಿ ನಾಯಿಗಳನ್ನು ತಡೆಗಟ್ಟಲಿಕ್ಕಾಗಿ ಕೋಟಿಗಟ್ಟಲೆ ಹಣವು ಇದ್ದು ಈ ಹಣವನ್ನು ಸರಿಯಾಗಿ ಬಳಕೆ ಮಾಡಲಾರದೆ ಬೀದಿ ನಾಯಿಗಳ ಸಂತಾನ ಹರಣ ಹೆಸರಿನಲ್ಲಿ…