ಒಟ್ಟು 85ಲಕ್ಷದ 23ಸಾವಿರದ 744 ರೂ ಕಾಣಿಕೆ ಹಣ ಸಂಗ್ರಹ ವಾಗಿದೆ

ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಇಂದು ಹುಂಡಿ ಹಣವನ್ನು ಎಣಿಕೆ ಮಾಡಲಾಯಿತು.

11ಗ್ರಾಂ 900ಮಿಲಿ ಚಿನ್ನ ಹಾಗೂ 5ಕೆ.ಜಿ 500ಗ್ರಾಂ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ. ಎಂದು ತಿಳಿದು ಬಂದಿದೆ

ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಹುಂಡಿಹಣ ಎಣಿಕೆ ಸಂಜೆ 5 ಗಂಟೆಗೆ  ಮುಕ್ತಾಯ ವಾಗಿದೆ

ಘಾಟಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿ ಹೇಮಲತಾ ನೇತೃತ್ವದಲ್ಲಿ ಕಾಣಿಕೆ ಹಣ ಎಣಿಕೆ ಮಾಡಲಾಗಿದೆ

ಪೊಲೀಸ್ ಭದ್ರತೆಯಲ್ಲಿ  ದೇವಾಲಯದ ಸಿಬ್ಬಂದಿಗಳಿಂದ ಹುಂಡಿಹಣ ಎಣಿಕೆ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ನಾಗರಾದನೆ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

error: Content is protected !!