ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸಮಯ 7:00ಗೆ ಸುಮಾರಿಗೆ ಡ್ರೈನೇಜ್ ನಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ

ತಡ ರಾತ್ರಿ ನಡೆದ ಘಟನೆಯಲ್ಲಿ ಇಬ್ಬರು ಬಾಲಕರ ಸಾವನಪ್ಪಿದ್ದಾರೆ ಬಾಲಕರ ಹೆಸರು ಅಜಯ್ 8 ವರ್ಷ 2ನೇ ತರಗತಿಯಲ್ಲಿ ಓದುತ್ತಿದ್ದ ಹಾಗೂ ಎಲ್ಲಾಲಿಂಗ 6 ವರ್ಷ ಒಂದನೇ ತರಗತಿಯಲ್ಲಿ ಓದುತ್ತಿದ್ದ.

ವಿಷಯ ತಿಳಿದ ತಕ್ಷಣವೇ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜ ವೆಂಕಟಪ್ಪ ನಾಯಕ ಅವರು ಭೇಟಿ ನೀಡಿ ತಂದೆ ತಾಯಿ ಅವರ ಕುಟುಂಬಕ್ಕೆ ಸಾಂತ್ವನ  ಹೇಳಿ ಧೈರ್ಯ ತುಂಬಿದರು.

ಹಾಗೂ ವೈಯಕ್ತಿಕವಾಗಿ ಅಂತ್ಯಕ್ರಿಯೆ ಸಂಸ್ಕಾರಕ್ಕೆ ತಮ್ಮ ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ 10,000 ‍ಸಾವಿರ ರೂಪಾಯಿಗಳನ್ನು ಕೊಟ್ಟು ಅಂತ್ಯಕ್ರಿಯೆಗೆ ನೆರವೇರಿಸಲು ನೆರವಾದರೂ.

ಶೀಘ್ರವೇ ಸರ್ಕಾರದಿಂದ ಬರುವಂತ ಪರಿಹಾರವನ್ನು ಆದಷ್ಟು ಬೇಗನೆ ಕೊಡಿಸಲಾಗುವುದೆಂದು ಭರವಸೆ ನೀಡಿದರು,ಶಿಕ್ಷಣ ಇಲಾಖೆಯಿಂದ ಇಬ್ಬರು ಮಕ್ಕಳಿಗೆ ತಲಾ 50,000ಗಳಂತೆ ಪರಿಹಾರ  ಒದಗಿಸುವ ಕೆಲಸ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರಿಗೆ ಹೇಳಿದರು.

error: Content is protected !!