ಸ್ಟೇಟ ಬ್ಯಾಂಕ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆೆ ಈ ಕೆಳಗಿನ ಉಚಿತ ತರಬೇತಿಯನ್ನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು.
೧) ಫಾಸ್ಟ ಫುಡ್ ಸ್ಟಾಲ್ ಉದ್ಯಮಿ ತರಬೇತಿ – ೧೦ ದಿನಗಳು
೨) ಅಗರಬತ್ತಿ ತಯಾರಿಕೆ ತರಬೇತಿ – ೧೦ ದಿನಗಳು
೩) ಅಣಬೆ ಬೇಸಾಯ ತರಬೇತಿ – ೧೦ ದಿನಗಳು
೪) ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ – ೧೦ ದಿನಗಳು
ಸಂದರ್ಶನ ದಿನಾಂಕ
07/09/2024
ತರಬೇತಿ ಪ್ರಾರಂಭವಾಗುವ ದಿನಾಂಕ
09/09/2024
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :
ಅರ್ಜಿದಾರರು 18 ವರ್ಷದ ಮೇಲೆ ಮತ್ತು 45 ವರ್ಷ ಒಳಗಿನವರಾಗಿರಬೇಕು.
ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು.
ಕೊಪ್ಪಳ ಜಿಲ್ಲೆಯ ಗ್ರಾಮೀಣಭಾಗದವರಾಗಿರಬೇಕು.
ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :
ಆಧಾರ ಕಾರ್ಡ ಜೆರಾಕ್ಸ ಪ್ರತಿ
ರೇಶನ್ ಕಾರ್ಡ ಜೆರಾಕ್ಸ ಪ್ರತಿ
ಪಾಸ್‌ಪೋರ್ಟ ಸೈಜ್ ಫೋಟೋ – 3
ಮಾರ್ಕ್ಸಕಾರ್ಡ ಜೆರಾಕ್ಸ ಪ್ರತಿ
ಅರ್ಜಿ ಸಲ್ಲಿಸುವ ವಿಳಾಸ : ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ಫೋ:
08539-231038, 9483618178, 9481085217, 7259073827, 9538096796 ನಿರ್ದೇಶಕರು
ಎಸ್‌ಬಿಐ ಆರ್‌ಸೆಟಿ, ಕೊಪ್ಪಳ