ವಿಜಯನಗರ :ಗೌತಮ್ ಎನ್ನುವ 09 ವರ್ಷದ ಬಾಲಕ ಅನುಮಾನಸ್ಪದ ಸಾವು ಕಾರಣವಾದ ಶರಣಂ ಆಸ್ಪತ್ರೆ ವಿರುದ್ಧ ಸಾರ್ವಜನಿಕ ರಿಂದ KPME ಕಾಯ್ದೆ ಉಲ್ಲಂಘನೆ ಆರೋಪದ ದೂರು ದಾಖಲಾಗಿತ್ತು.


ಶರನಂ ಆಸ್ಪತ್ರೆ ಕೆ.ಪಿ.ಎಂ.ಇ ಕಾಯ್ದೆ ಉಲ್ಲಂಘನೆ ಮಾಡಿರುವುದು ಸಾಬೀತಾಗಿರುವುದರಿಂದ ಮತ್ತು ಗೌತಮ್ ಎನ್ನುವ 09 ವರ್ಷದ ಬಾಲಕ ಅನುಮಾನಸ್ಪದ ಸಾವು ಕಾರಣವಾದ ಶರಣಂ ಆಸ್ಪತ್ರೆ ಯು ಕೆ. ಪಿ.ಎಮ್.ಇ ಕಾಯ್ದೆ 2007-2008-2017-2018 ಕಲಂ -09,10, 11(ii) ಮತ್ತು 7(B) 2018 ಉಲ್ಲಂಘನೆಯಾಗಿರುವುದರಿಂದ ಆಸ್ಪತ್ರೆಯನ್ನು ತಾತ್ಕಲಿಕವಾಗಿ ಮುಚ್ಚಿ ವರದಿ ನೀಡಲು ತಾಲೂಕು ಆರೋಗ್ಯಾಧಿಕಾರಿಗಳು ಹೊಸಪೇಟೆ ಇವರಿಗೆ ಜಿಲ್ಲಾ ಕೆ.ಪಿ.ಎಂ.ಇ ಸಕ್ಷಮ ಪ್ರಾಧಿಕಾರದಿಂದ ಆದೇಶಿಸಲಾಗಿದೆ.