ಗಂಗಾವತಿ : ನಗರ ದಲ್ಲಿ ಇಂದು ಬಹುಜನ ಸಮಾಜ ಪಾರ್ಟಿ ಯಿಂದ ಬಹುಜನ ಸಮಾಜ ಪಾರ್ಟಿ ಅಧ್ಯಕ್ಷ ಕಾನ್ಶಿ ರಾಮ್ ಜಯಂತಿ ಆಚರಣೆಯನ್ನು ಆಚರಿಸಲಾಯಿತು.
ನಗರದ HRS ಕಾಲೋನಿ ಯ ಅನಾಥ ಮಕ್ಕಳ ಆಶ್ರಮ ದ್ದಲ್ಲಿ ಇಂದು BSP ಯಿಂದ ಅವರ ಜಯಂತಿ ಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ. ಬಹುಜನ ಸಮಾಜ ಪಾರ್ಟಿ ಯ ಜಿಲ್ಲಾ ಸಂಯೋಜಕರು ಹುಲಿಗೇಶ ದೇವರಮನಿ ಪ್ರಧಾನ ಕಾರ್ಯದರ್ಶಿ ಶಂಕರ್ ಸಿದ್ದಾಪುರ, ಹಾಗೂ ರಮೇಶ ಕಾಳಿ, ಅಬ್ದುಲ್ ರೆಹಮಾನ್, ಪಂಪಾಪತಿ ಸಿದ್ದಾಪುರ, ಮೂರ್ತಿ ಸಂಗಾಪುರ, ನಿಂಗಪ್ಪ ನಾಯಕ, ಅಕ್ಬರ್ ಸಾಬ್, ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.