
ಗಂಗಾವತಿ :ಅಕ್ರಮ ಮರಳು ಸಾಗಣೆಯ ಬಗ್ಗೆ ಪರಿಶೀಲಿಸಲು ಹೊಸಳ್ಳಿ ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ಭೇಟಿ.
ಖಚಿತ ಮಾಹಿತಿ ಮೇರೆಗೆ ತೆರಳುತ್ತಿದ್ದಾಗ ನಾಗರಹಳ್ಳಿಯ ತುರ್ಮುಂದಿ ಬ್ಯೆಲ್ ಹಾಗೂ ಹಿರೇಜಂತಕಲ್ ನಡುವೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವು ಪತ್ತೆಯಾಗಿದ್ದು.
ಸದ್ರಿ ವಾಹನವನ್ನು ವಶಕ್ಕೆ ಪಡೆದು ಅದನ್ನು ಮುಂದಿನ ಕಾನೂನು ಕ್ರಮ ಜರುಗಿಸುವವರೆಗೆ ನಗರ ಪೊಲೀಸ್ ಠಾಣೆ ಗಂಗಾವತಿ ಇವರ ಸುಪರ್ದಿಗೆ ವಹಿಸಲಾಗಿರುತ್ತದೆ.